Thursday, March 12, 2026
Advertisement
ADVERTISEMENT

Tag: Shimoga

ಭದ್ರಾವತಿಯ ಮೈಕ್ರೋ ಕಲಾವಿದ ರವಿಚಂದ್ರರ ಕೈಚಕದಲ್ಲಿ ಮೂಡಿಬಂದ ಕಲಾಕೃತಿ ಬಿಡುಗಡೆ

ಭದ್ರಾವತಿಯ ಮೈಕ್ರೋ ಕಲಾವಿದ ರವಿಚಂದ್ರರ ಕೈಚಕದಲ್ಲಿ ಮೂಡಿಬಂದ ಕಲಾಕೃತಿ ಬಿಡುಗಡೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ನಗರದ ಅಮೋಫ ಪ್ರತಿಭೆ, ಮೈಕ್ರೋ ಕಲಾವಿದ ರವಿಚಂದ್ರ ಅವರ ಕಲಾಹಸ್ತದಲ್ಲಿ ಮೂಡಿ ಬಂದ ಕಲಾಕೃತಿಗಳನ್ನು ಬಿಜೆಪಿ ಮುಖಂಡ ಎಸ್. ದತ್ತಾತ್ರಿ ಬಿಡುಗಡೆಗೊಳಿಸಿದರು. ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಕಲಾಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ದತ್ತಾತ್ರಿ, ಇಷ್ಟು ಸೂಕ್ಷ್ಮವಾದಂತಹ ...

ಉಂಬ್ಳೆಬೈಲಿನ ಸಾರಿಗೆರೆಯಲ್ಲಿ ಜಮೀನಿಗೆ ನುಗ್ಗಿದ ಆನೆ: ಬತ್ತದ ಪೈರು ನಾಶ

ಉಂಬ್ಳೆಬೈಲಿನ ಸಾರಿಗೆರೆಯಲ್ಲಿ ಜಮೀನಿಗೆ ನುಗ್ಗಿದ ಆನೆ: ಬತ್ತದ ಪೈರು ನಾಶ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಜಿಲ್ಲೆಯ ಉಂಬಳೇಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರಿಗೆರೆ ಗ್ರಾಮದ ಜಮೀನಿನೊಳಗೆ ಆನೆಯೊಂದು ನುಗ್ಗಿ ಅವಾಂತರ ಸೃಷ್ಟಿಸಿದೆ. ಅಲ್ಲಿನ ರೈತರಾದ ಸಿದ್ದರಾಮ ಶಿವಕುಮಾರ್ ಅವರ ಜಮೀನಿಗೆ ಆನೆ ನುಗ್ಗಿ ಬತ್ತದ ಪೈರನ್ನು ಸಂಪೂರ್ಣ ತುಳಿದು ಹಾಕಿದೆ. ...

ಭದ್ರಾವತಿ ತಹಶೀಲ್ದಾರ್ ಹುದ್ದೆಯಿಂದ ಶಿವಕುಮಾರ್ ಬಿಡುಗಡೆ: ಜಿಲ್ಲಾಧಿಕಾರಿ ಆದೇಶ

ಭದ್ರಾವತಿ ತಹಶೀಲ್ದಾರ್ ಹುದ್ದೆಯಿಂದ ಶಿವಕುಮಾರ್ ಬಿಡುಗಡೆ: ಜಿಲ್ಲಾಧಿಕಾರಿ ಆದೇಶ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಭದ್ರಾವತಿ ತಹಶೀಲ್ದಾರ್ ಅವರನ್ನು ತತಕ್ಷಣದಿಂದಲೇ ಜಾರಿಗೆ ಬರುವಂತೆ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ. ಈ ಕುರಿತಂತೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅವರು ಆದೇಶ ಹೊರಡಿಸಿದ್ದು, ಸಾರ್ವಜನಿಕ ಹಿತದೃಷ್ಠಿಯಿಂದ ತತಕ್ಷಣವೇ ಅನ್ವಯವಾಗುವಂತೆ ಶಿವಕುಮಾರ್ ಅವರನ್ನು ಭದ್ರಾವತಿ ತಹಶೀಲ್ದಾರ್ ಹುದ್ದೆಯಿಂದ ...

ಭದ್ರಾವತಿ ತಹಶೀಲ್ದಾರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಹಳೇನಗರ ಠಾಣೆಯಲ್ಲಿ ದೂರು ದಾಖಲು

ಭದ್ರಾವತಿ ತಹಶೀಲ್ದಾರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಹಳೇನಗರ ಠಾಣೆಯಲ್ಲಿ ದೂರು ದಾಖಲು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ತಹಶೀಲ್ದಾರ್ ಎಚ್.ಸಿ. ಶಿವಕುಮಾರ್ ಅವರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಸಬಾ-2 ಹೋಬಳಿ ಸಿದ್ದಾಪುರ ವೃತ್ತದ ಗ್ರಾಮ ಲೆಕ್ಕಾಧಿಕಾರಿಗಳ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ ...

ಕೊರೋನಾ ಸೋಂಕಿಗೆ ಬಲಿಯಾದವರ ಶವ ಸುಡಲು ನಿಯೋಜನೆಯಾಗಿದ್ದ ವ್ಯಕ್ತಿಯೇ ಕೊರೋನಾಗೆ ಬಲಿ

ಕೊರೋನಾ ಸೋಂಕಿಗೆ ಬಲಿಯಾದವರ ಶವ ಸುಡಲು ನಿಯೋಜನೆಯಾಗಿದ್ದ ವ್ಯಕ್ತಿಯೇ ಕೊರೋನಾಗೆ ಬಲಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಕೋವಿಡ್19 ಸೋಂಕಿಗೆ ಬಲಿಯಾದವರ ಶವ ಸುಡಲು ವಿದ್ಯಾನಗರದಲ್ಲಿರುವ ಚಿತಾಗಾರಕ್ಕೆ ನಿಯೋಜನೆಗೊಂಡಿದ್ದ ಪಾಪನಾಯಕ್ ಎಂಬ ವ್ಯಕ್ತಿಯೇ ಕೊರೋನಾಗೆ ಬಲಿಯಾದ ದುರಂತ ಘಟನೆ ನಡೆದಿದೆ. ವಿದ್ಯಾನಗರದಲ್ಲಿರುವ ಚಿತಾಗಾರದಲ್ಲಿ ಇವರನ್ನು ಪಾಲಿಕೆ ವತಿಯಿಂದ ನಿಯೋಜಿಸಲಾಗಿತ್ತು. ಇವರು ಕೋವಿಡ್ ಸೋಂಕಿತ ...

ಭದ್ರಾ ಜಲಾಶಯದಿಂದ ನೀರು ಬಿಡುಗಡೆ: ನದಿಗೆ ಎಷ್ಟು ನೀರು ಹರಿಸಲಾಗಿದೆ? ಇಲ್ಲಿದೆ ಮಾಹಿತಿ

ಭದ್ರಾ ಜಲಾಶಯದಿಂದ ನೀರು ಬಿಡುಗಡೆ: ನದಿಗೆ ಎಷ್ಟು ನೀರು ಹರಿಸಲಾಗಿದೆ? ಇಲ್ಲಿದೆ ಮಾಹಿತಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಸತತ ಮಳೆಯಿಂದಾಗಿ ಅಣೆಕಟ್ಟೆ ತುಂಬಿದ ಹಿನ್ನೆಲೆಯಲ್ಲಿ ಭದ್ರಾ ಜಲಾಶಯದಿಂದ ಇಂದು ಮುಂಜಾನೆ 10.30ಕ್ಕೆ * ಗೇಟ್ ತೆರೆದು ಒಟ್ಟು 2288 ಕ್ಯೂಸೆಕ್ಸ್‌ ನೀರು ಹರಿಸಲಾಗಿದೆ. ಇದರೊಂದಿಗೆ ಭದ್ರಾ ಎಡದಂಡೆ, ಬಲದಂಡೆ ನಾಲೆಗಳಿಗೂ ಸಹ ನೀರು ಹರಿಸಲಾಗಿದ್ದು, ...

ಭದ್ರಾವತಿ ಉತ್ತರಾಧಿಕಾರಿ ಘೋಷಿಸಲು ಇದು ಸೂಕ್ತ ಸಮಯವಲ್ಲ: ಮಾಜಿ ಸಿಎಂ ಎಚ್‌ಡಿಕೆ

ಭದ್ರಾವತಿ ಉತ್ತರಾಧಿಕಾರಿ ಘೋಷಿಸಲು ಇದು ಸೂಕ್ತ ಸಮಯವಲ್ಲ: ಮಾಜಿ ಸಿಎಂ ಎಚ್‌ಡಿಕೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಮಾಜಿ ಶಾಸಕ ಅಪ್ಪಾಜಿ ಗೌಡರ ನಿಧನದ ನಂತರ ಭದ್ರಾವತಿ ಕ್ಷೇತ್ರಕ್ಕೆ ಉತ್ತರಾಧಿಕಾರಿ ಯಾರು ಎಂದು ಘೋಷಣೆ ಮಾಡಲು ಇದು ಸೂಕ್ತ ಸಮಯವನ್ನು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಭದ್ರಾವತಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ...

ಅಪ್ಪಾಜಿ ಗೌಡರ ನಿವಾಸಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಭೇಟಿ, ಕುಟುಂಬಸ್ಥರಿಗೆ ಸಾಂತ್ವಾನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಇತ್ತೀಚೆಗೆ ನಿಧನರಾದ ಮಾಜಿ ಶಾಸಕ ಎಂ.ಜೆ. ಅಪ್ಪಾಜಿಗೌಡರ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಉಂಬ್ಳೆಬೈಲ್ ರಸ್ತೆಯಲ್ಲಿರುವ ಅಪ್ಪಾಜಿಗೌಡರ ನಿವಾಸಕ್ಕೆ ಇಂದು ಮುಂಜಾನೆ ಭೇಟಿ ನೀಡಿದ ಅವರು, ...

ಭದ್ರೆ ತುಂಬಲು ಕೇವಲ ಮುಕ್ಕಾಲು ಅಡಿ ಬಾಕಿ, ಜಲಾಶಯಕ್ಕೆ ಕಡಿಮೆಯಾದ ಒಳಹರಿವು

ಭದ್ರೆ ತುಂಬಲು ಕೇವಲ ಮುಕ್ಕಾಲು ಅಡಿ ಬಾಕಿ, ಜಲಾಶಯಕ್ಕೆ ಕಡಿಮೆಯಾದ ಒಳಹರಿವು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಭದ್ರಾ ಜಲಾಶಯ ಭರ್ತಿಯಾಗಲು ಇನ್ನು ಕೇವಲ ಅರ್ಧ ಅಡಿ ಮಾತ್ರ ಬಾಕಿಯಿದ್ದು, ಒಳಹರಿವು ಕಡಿಮೆಯಾಗಿರುವ ಕಾರಣ ನಾಳೆ ಅಲ್ಪ ಪ್ರಮಾಣದ ನೀರು ಹರಿಸುವ ಸಾಧ್ಯತೆಯಿದೆ. ಈ ಕುರಿತಂತೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ...

ಶಿವಮೊಗ್ಗ ನಾಗರಾಜ್ ಕ್ಲಿಕ್ಕಿಸಿದ ಫೋಟೋಗಳಿಗೆ ನ್ಯೂಯಾರ್ಕ್ ಫೋಟೋ ಫೇರ್ ಗೌರವ

ಶಿವಮೊಗ್ಗ ನಾಗರಾಜ್ ಕ್ಲಿಕ್ಕಿಸಿದ ಫೋಟೋಗಳಿಗೆ ನ್ಯೂಯಾರ್ಕ್ ಫೋಟೋ ಫೇರ್ ಗೌರವ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಅವರು ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜೃಂಭಿಸುವಂತೆ ಮಾಡಿರುವ ಪ್ರತಿಭಾನ್ವಿತ ಪತ್ರಿಕಾ ಛಾಯಾಗ್ರಾಹಕ. ಅವರೇ ಶಿವಮೊಗ್ಗ ನಾಗರಾಜ್. ಹೌದು. ಶಿವಮೊಗ್ಗ ಪತ್ರಿಕಾ ರಂಗದಲ್ಲಿ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿರುವವರಲ್ಲಿ ಬಹುತೇಕರು ಸೃಜನಶೀಲರು. ಇಂತಹ ಸಾಲಿನಲ್ಲಿ ...

Page 1099 of 1139 1 1,098 1,099 1,100 1,139
  • Trending
  • Latest
error: Content is protected by Kalpa News!!