Friday, February 20, 2026
Advertisement
ADVERTISEMENT

Tag: Shimoga

ರಸ್ತೆಗೆ ಉರುಳಿ ಬಿದ್ದ ಬೃಹತ್ ಮರ | ತೀರ್ಥಹಳ್ಳಿ-ಕುಂದಾಪುರ ಸಂಚಾರ ಅಸ್ತವ್ಯಸ್ತ

ರಸ್ತೆಗೆ ಉರುಳಿ ಬಿದ್ದ ಬೃಹತ್ ಮರ | ತೀರ್ಥಹಳ್ಳಿ-ಕುಂದಾಪುರ ಸಂಚಾರ ಅಸ್ತವ್ಯಸ್ತ

ಕಲ್ಪ ಮೀಡಿಯಾ ಹೌಸ್  |  ತೀರ್ಥಹಳ್ಳಿ  | ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ಗಾಳಿ ಮಳೆಯ ಅಬ್ಬರಕ್ಕೆ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ತೀರ್ಥಹಳ್ಳಿ-ಮಾಸ್ತಿಕಟ್ಟೆ-ಕುಂದಾಪುರ ಮಾರ್ಗದಲ್ಲಿ ಕೆಲ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. Also read: ಕುಕ್ಕೆ ಸುಬ್ರಹ್ಮಣ್ಯ ...

ಜುಲೈ 17ರ ನಾಳೆ ಕೂಡಲಿ ಅಕ್ಷೋಭ್ಯ ಮಠದ ಶ್ರೀಗಳಿಂದ ತಪ್ತ ಮುದ್ರಾಧಾರಣೆ

ಜುಲೈ 17ರ ನಾಳೆ ಕೂಡಲಿ ಅಕ್ಷೋಭ್ಯ ಮಠದ ಶ್ರೀಗಳಿಂದ ತಪ್ತ ಮುದ್ರಾಧಾರಣೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಆಶಾಢ ಏಕಾದಶಿ, ಪ್ರಥಮ ಏಕಾದಶಿ ಅಂಗವಾಗಿ ಕೂಡಲಿ ಶ್ರೀಮದ್ ಆರ್ಯ ಅಕ್ಷೋಭ್ಯ ತೀರ್ಥ ಮಹಾಸಂಸ್ಥಾನ ಮಠದ ಶ್ರೀರಘುವಿಜಯ ತೀರ್ಥ ಸ್ವಾಮೀಜಿ ಅವರಿಂದ ತಪ್ತ ಮುದ್ರಾಧಾರಣೆ #Mudradharane ನಡೆಯಲಿದೆ. ನಾಳೆ ಬೆಳಗ್ಗೆ 7.30ರಿಂದ ಮಧ್ಯಾಹ್ನ ...

ಶಿವಮೊಗ್ಗ | ಸಕ್ರೆಬೈಲು ಬಳಿ ಬಸ್-ಕಾರು ನಡುವೆ ಅಪಘಾತ | ಹಲವರಿಗೆ ಗಾಯ

ಶಿವಮೊಗ್ಗ | ಸಕ್ರೆಬೈಲು ಬಳಿ ಬಸ್-ಕಾರು ನಡುವೆ ಅಪಘಾತ | ಹಲವರಿಗೆ ಗಾಯ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ತೀರ್ಥಹಳ್ಳಿ ರಸ್ತೆಯ ಸಕ್ರೆಬೈಲಿನ ಬಳಿಯಲ್ಲಿ ಕೆಎಸ್'ಆರ್'ಟಿಸಿ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. ಇಂದು ಮುಂಜಾನೆ ಅಗುಂಬೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಹಾಗೂ ತೀರ್ಥಹಳ್ಳಿ ಕಡೆಗೆ ...

ತೀರ್ಥಹಳ್ಳಿ | ಒಂದೇ ಮಳೆಗೆ ಕುಸಿಯುತ್ತಿದೆ ಬೈಪಾಸ್ ರಸ್ತೆ ತಡೆಗೋಡೆ! ಗುಣಮಟ್ಟದ ಬಗ್ಗೆ ಅನುಮಾನ

ತೀರ್ಥಹಳ್ಳಿ | ಒಂದೇ ಮಳೆಗೆ ಕುಸಿಯುತ್ತಿದೆ ಬೈಪಾಸ್ ರಸ್ತೆ ತಡೆಗೋಡೆ! ಗುಣಮಟ್ಟದ ಬಗ್ಗೆ ಅನುಮಾನ

ಕಲ್ಪ ಮೀಡಿಯಾ ಹೌಸ್  |  ತೀರ್ಥಹಳ್ಳಿ  | ಕುರುವಳ್ಳಿ-ಬಾಳೇಬೈಲಿನ ರಾಷ್ಟ್ರೀಯ ಹೆದ್ದಾರಿ 169ಎ #National Highway 169A ಮಾರ್ಗದಲ್ಲಿ ನಿರ್ಮಿಸಿರುವ 57 ಕೋಟಿ ವೆಚ್ಚದ ಬೈಪಾಸ್ ರಸ್ತೆಯ ತಡೆಗೋಡೆಗಳು ಕುಸಿಯುವ ಹಂತಕ್ಕೆ ಬಂದು ತಲುಪಿದೆ. 2023ರಲ್ಲಿ ಬಿಜೆಪಿ ಅಧಿಕಾರದ ಅವಧಿಯಲ್ಲಿ 57 ...

ತೀರ್ಥಹಳ್ಳಿ | ಉಕ್ಕಿ ಹರಿದ ಮಾಲತಿ ನದಿ | ಬಿದರಗೋಡು-ಶೃಂಗೇರಿ ರಸ್ತೆ ಸಂಪರ್ಕ ಕಡಿತ

ತೀರ್ಥಹಳ್ಳಿ | ಉಕ್ಕಿ ಹರಿದ ಮಾಲತಿ ನದಿ | ಬಿದರಗೋಡು-ಶೃಂಗೇರಿ ರಸ್ತೆ ಸಂಪರ್ಕ ಕಡಿತ

ಕಲ್ಪ ಮೀಡಿಯಾ ಹೌಸ್  |  ತೀರ್ಥಹಳ್ಳಿ  | ಮಲೆನಾಡಿನಾದ್ಯಂತ ಸುರಿಯುತ್ತಿರುವ ನಿರಂತರ ಮಳೆ #Heavy rain ಹಿನ್ನೆಲೆಯಲ್ಲಿ ತೀರ್ಥಹಳ್ಳಿಯ ಬಿದರಗೋಡಿನ ಬಳಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ತೀರ್ಥಹಳ್ಳಿ ಗಡಿಭಾದಲ್ಲಿ ಮಾಲತಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಬಿದರಗೋಡು - ...

ಶಿವಮೊಗ್ಗ | ಮಲೆನಾಡಿನಲ್ಲಿ ಭಾರೀ ಮಳೆ | ತುಂಬಿದ ತುಂಗಾ ನದಿ | ಮುಳುಗಿದ ಮಂಟಪ

ಶಿವಮೊಗ್ಗ | ಮಲೆನಾಡಿನಲ್ಲಿ ಭಾರೀ ಮಳೆ | ತುಂಬಿದ ತುಂಗಾ ನದಿ | ಮುಳುಗಿದ ಮಂಟಪ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ತೀರ್ಥಹಳ್ಳಿ ಭಾಗದಲ್ಲಿ ನಿರಂತರವಾಗಿ ಭಾರೀ ಮಳೆಯಾಗುತ್ತಿದ್ದು, #Heavy rain ತುಂಗಾ ನದಿ #Tunga river ತುಂಬಿ ಹರಿಯುತ್ತಿರುವ ಪರಿಣಾಮ ನಗರದ ಕೋರ್ಪಳಯ್ಯನ ಛತ್ರದ ಬಳಿಯಿರುವ ಐತಿಹಾಸಿಕ ಮಂಟಪ ಮುಳುಗಡೆಗೊಂಡಿದೆ. #Mantapa drowned ತೀರ್ಥಹಳ್ಳಿ ...

ಶಿವಮೊಗ್ಗ-ಭದ್ರಾವತಿ ನಡುವೆ ಮೋನೋ ರೈಲು ಸಂಚಾರಕ್ಕೆ ಆದ್ಯತೆ: ಎಂಪಿ ರಾಘವೇಂದ್ರ

ಶಿವಮೊಗ್ಗ-ಭದ್ರಾವತಿ ನಡುವೆ ಮೋನೋ ರೈಲು ಸಂಚಾರಕ್ಕೆ ಆದ್ಯತೆ: ಎಂಪಿ ರಾಘವೇಂದ್ರ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಶಿವಮೊಗ್ಗ-ಭದ್ರಾವತಿ ನಡುವೆ ಅತಿಯಾದ ವಾಹನ ದಟ್ಟಣೆ ತಗ್ಗಿಸಲು ಮೋನೋ ರೈಲುಗಳ #MonoRail ಸಂಚಾರಕ್ಕೆ ಆದ್ಯತೆ ನೀಡಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ #BYRaghavendra ಭರವಸೆ ನೀಡಿದ್ದಾರೆ. ಕೇಂದ್ರ ನೌಕರರ ಸಂಘ ಹಾಗೂ ನಿವೃತ್ತ ...

Kalpa Breaking: ಭದ್ರಾವತಿ-ಇಂದು ರಾತ್ರಿ ಹಿಂದೂ ಫೈರ್ ಬ್ರಾಂಡ್ ಪ್ರಮೋದ್ ಮುತಾಲಿಕ್ ಭಾಷಣ!

ಶಿವಮೊಗ್ಗ ಜಿಲ್ಲೆಯಾದ್ಯಂತ ಜುಲೈ 16ರಂದು ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ನಿರಂತರವಾಗಿ ಭಾರೀ ಮಳೆ #HeavyRain ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಜುಲೈ 16 ರ ನಾಳೆ ಎಲ್ಲ ಶಾಲಾ ಕಾಲೇಜುಗಳಿಗೆ #School ರಜೆ ಘೋಷಣೆ ಮಾಡಲಾಗಿದೆ. ಈ ಕುರಿತಂತೆ ಜಿಲ್ಲಾಧಿಕಾರಿ ಡಾ.ಗುರುದತ್ ಹೆಗಡೆ ಅವರು ...

ಚುನಾವಣಾ ಪ್ರಕ್ರಿಯೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪೂರ್ಣ ಜ್ಞಾನ ಇರಬೇಕು | ಒಕ್ಕಲಿಗರ ಸಂಘದ ನಾಗರಾಜ್

ಚುನಾವಣಾ ಪ್ರಕ್ರಿಯೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪೂರ್ಣ ಜ್ಞಾನ ಇರಬೇಕು | ಒಕ್ಕಲಿಗರ ಸಂಘದ ನಾಗರಾಜ್

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಪ್ರತಿಯೊಬ್ಬ ವಿದ್ಯಾರ್ಥಿಯು ಒಬ್ಬ ತಪಸ್ವಿಯಂತೆ ಎಂದು ಕುವೆಂಪು ಹೇಳಿದ್ದರು. ಉಪನ್ಯಾಸಕ ವೃತ್ತಿಯಲ್ಲಿ ಸಿಗುವಷ್ಟು ಖುಷಿ ಬೇರೆ ಯಾವುದೇ ವೃತ್ತಿಯಲ್ಲಿ ಸಿಗುವುದಿಲ್ಲ. ಅದು ಪವಿತ್ರ ವೃತ್ತಿ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಖಜಾಂಚಿ ಟಿ.ಪಿ. ...

ಈಶ್ವರಪ್ಪ ವಿರುದ್ಧ ಆಯನೂರು ವಾಗ್ದಾಳಿ | ಬಿಜೆಪಿ ತ್ಯಜಿಸುತ್ತಾರಾ? | ವಿಧಾನಸಭೆ ಸ್ಪರ್ಧೆ ಬಗ್ಗೆ ಹೇಳಿದ್ದೇನು?

ಕಟ್ಟಡ ಸೋರುವ ಕುರಿತು ಸಚಿವ ಮಧು ಹೇಳಿಕೆ | ಆಯನೂರು ಮಂಜುನಾಥ್ ಸ್ಪಷ್ಟನೆಯೇನು?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಬಿಜೆಪಿಯ ಶಾಸಕ ಅರಗ ಜ್ಞಾನೇಂದ್ರ #Araga Gnanendra ಸಚಿವರಾಗಿದ್ದ ಕಾಲದಲ್ಲಿ ತೀರ್ಥಹಳ್ಳಿ ಭಾಗದಲ್ಲಿ ಸುಮಾರು 100 ಕೋಟಿಗೂ ಹೆಚ್ಚು ಸರ್ಕಾರಿ ಕಟ್ಟಡಗಳ ಕಾಮಗಾರಿಗಳು ನಡೆದಿದ್ದು, ಕಾಮಗಾರಿ ಸಂಪೂರ್ಣ ಕಳಪೆ ಮತ್ತು ಭ್ರಷ್ಟಚಾರವಾಗಿದ್ದು, ಈ ...

Page 257 of 1128 1 256 257 258 1,128
  • Trending
  • Latest
error: Content is protected by Kalpa News!!