Thursday, February 19, 2026
">
ADVERTISEMENT

Tag: Shimoga

ಸೇವಾಮನೋಭಾವ ಇರುವ ಡಾ. ಸರ್ಜಿ ಅವರನ್ನು ಗೆಲ್ಲಿಸಿ: ಕುಮಾರ್ ಬಂಗಾರಪ್ಪ ಮನವಿ

ಸೇವಾಮನೋಭಾವ ಇರುವ ಡಾ. ಸರ್ಜಿ ಅವರನ್ನು ಗೆಲ್ಲಿಸಿ: ಕುಮಾರ್ ಬಂಗಾರಪ್ಪ ಮನವಿ

ಕಲ್ಪ ಮೀಡಿಯಾ ಹೌಸ್  |  ಆನವಟ್ಟಿ  | ಈ ಹಿಂದೆ ಆಯನೂರು ಮಂಜುನಾಥ್ ಅವರು ಬಿಜೆಪಿಯಲ್ಲಿದ್ದುಕೊಂಡು ಪರಿಷತ್ ಸದಸ್ಯರಾಗಿ ಆನಂತರ ಬಿಜೆಪಿ ಅಧಿಕಾರದಲ್ಲಿ ಇಲ್ಲ ಎನ್ನುವ ಕಾರಣಕ್ಕೆ ಈಗ ಕಾಂಗ್ರೆಸ್ ಸೇರಿದ್ದಾರೆ, ಇದು ವಿಧಾನ ಪರಿಷತ್ ಗೂ ಹಾಗೂ ಈ ಹಿಂದೆ ...

ಜರ್ಸಿ ನಂಬರ್ ಟ್ಯಾಟೋ ಹಾಕಿಸಿಕೊಂಡು ಶುಭ ಕೋರಿದ ಕೊಹ್ಲಿ ಅಭಿಮಾನಿ!

ಜರ್ಸಿ ನಂಬರ್ ಟ್ಯಾಟೋ ಹಾಕಿಸಿಕೊಂಡು ಶುಭ ಕೋರಿದ ಕೊಹ್ಲಿ ಅಭಿಮಾನಿ!

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಐಪಿಎಲ್‌ನ #IPL ಎಲಿಮಿನೇಷನ್‌ 1 ಹಂತದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು #RCB ಮತ್ತು ರಾಜಸ್ಥಾನ್‌ ರಾಯಲ್ಸ್‌ #Rajastan Royals ಇಂದು ಮುಖಾಮುಖಿಯಾಗುತ್ತಿದ್ದು, ವಿರಾಟ್‌ ಕೊಹ್ಲಿ ಅಭಿಮಾನಿಯೊಬ್ಬರು ಕೊಯ್ಲಿ ಜರ್ಸಿ ನಂಬರ್‌ ಟ್ಯಾಟೋ ಹಾಕಿಸಿಕೊಂಡಿದ್ದಾರೆ. ...

ಭದ್ರಾವತಿ | ಗಂಗೆ ಪೂಜೆ ವೇಳೆ ಹೆಜ್ಜೇನು ದಾಳಿ | ಜೀವ ಒತ್ತೆ ಇಟ್ಟು ಮಗುವನ್ನು ರಕ್ಷಿಸಿದ ಬಾಲಕ

ಭದ್ರಾವತಿ | ಗಂಗೆ ಪೂಜೆ ವೇಳೆ ಹೆಜ್ಜೇನು ದಾಳಿ | ಜೀವ ಒತ್ತೆ ಇಟ್ಟು ಮಗುವನ್ನು ರಕ್ಷಿಸಿದ ಬಾಲಕ

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ತಾಲ್ಲೂಕಿನ ಬಾಬಳ್ಳಿ ಗ್ರಾಮದಲ್ಲಿ ಗಂಗಾ ಪೂಜೆ ಮಾಡಲು ಹೋಗಿದ್ದ ಭಕ್ತರ ಮೇಲೆ ಹೆಜ್ಜೇನು ದಾಳಿ #Honey bee attack ನಡೆಸಿದ ಘಟನೆ ನಡೆದಿದೆ. ಘಟನೆಯಲ್ಲಿ 50ಕ್ಕೂ ಹೆಚ್ಚು ಜನರ ಮೇಲೆ ಹೆಜ್ಜೇನು ದಾಳಿ ...

ರಸ್ತೆ ಅಪಘಾತ – ಫೋಟೊಗ್ರಾಫರ್‌ ದುರ್ಮರಣ, ಮತ್ತೊಬ್ಬನ ಸ್ಥಿತಿ ಗಂಭೀರ!

ರಸ್ತೆ ಅಪಘಾತ – ಫೋಟೊಗ್ರಾಫರ್‌ ದುರ್ಮರಣ, ಮತ್ತೊಬ್ಬನ ಸ್ಥಿತಿ ಗಂಭೀರ!

ಕಲ್ಪ ಮೀಡಿಯಾ ಹೌಸ್  |  ಸಾಗರ  | ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಆನಂದಪುರ ಮೂಲದ ಫೋಟೊಗ್ರಾಫರ್‌ ಅರುಣ್ (30) ಮೃತಪಟ್ಟಿದ್ದಾರೆ. ಮತ್ತೋರ್ವ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಗರ ಪಟ್ಟಣದ ಜಂಬಗಾರು ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಸಂಜೆ ...

ಸೊರಬ: ವಿದ್ಯುತ್ ಪ್ರವಹಿಸಿ ಎಮ್ಮೆ ಸಾವು

ಸೊರಬ: ವಿದ್ಯುತ್ ಪ್ರವಹಿಸಿ ಎಮ್ಮೆ ಸಾವು

ಕಲ್ಪ ಮೀಡಿಯಾ ಹೌಸ್  |  ಸೊರಬ  | ಕುಡಿಯುವ ನೀರಿನ ಸಂಪರ್ಕದ ಮೇನ್ಸ್ ವಯರ್ ತುಳಿದು ವಿದ್ಯುತ್ ಪ್ರವಹಿಸಿ ಎಮ್ಮೆಯೊಂದು ಮೃತಪಟ್ಟ ಘಟನೆ ತಾಲೂಕಿನ ಮಳಲಗದ್ದೆಯಲ್ಲಿ ಮಂಗಳವಾರ ನಡೆದಿದೆ. ಮಳಲಗದ್ದೆ ಗ್ರಾಮದಲ್ಲಿನ ಕುಡಿಯುವ ನೀರಿನ ಡೂಮುಗೆ ಸಂಪರ್ಕ ಕೊಟ್ಟಿರುವ ವಿದ್ಯುತ್ ವೈಯರ್ ...

ಗೆದ್ದರೆ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ತರಲು ಶ್ರಮಿಸುತ್ತೇನೆ: ಟಿ. ಭಾಸ್ಕರ ಶೆಟ್ಟಿ

ಗೆದ್ದರೆ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ತರಲು ಶ್ರಮಿಸುತ್ತೇನೆ: ಟಿ. ಭಾಸ್ಕರ ಶೆಟ್ಟಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ನಾನು ಪಕ್ಷೇತರವಾಗಿ ಸ್ಪರ್ಧಿಸಿದ್ದು ಗೆದ್ದರೆ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ತರಲು ಶ್ರಮಿಸುತ್ತೇನೆ ಎಂದು ಅಭ್ಯರ್ಥಿ ಟಿ. ಭಾಸ್ಕರಶೆಟ್ಟಿ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿಕ್ಷಕರ ಕ್ಷೇತ್ರವನ್ನು ...

ಸ್ಮಾರ್ಟ್‌ಸಿಟಿ ಆಶಾ ಭಾವನೆ ಈಗ ಹುಸಿ, ನ್ಯಾಯಾಂಗ ತನಿಖೆ ಆಗಲಿ | ಕೆ.ಬಿ. ಪ್ರಸನ್ನಕುಮಾರ್ ಆಗ್ರಹ

ಸ್ಮಾರ್ಟ್‌ಸಿಟಿ ಆಶಾ ಭಾವನೆ ಈಗ ಹುಸಿ, ನ್ಯಾಯಾಂಗ ತನಿಖೆ ಆಗಲಿ | ಕೆ.ಬಿ. ಪ್ರಸನ್ನಕುಮಾರ್ ಆಗ್ರಹ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ನಗರದಲ್ಲಿ ಆಗಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳು ಕಳಪೆಯಾಗಿರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ #K B Prasannakumar ಆಗ್ರಹಿಸಿದರು. ...

ಪಕ್ಷದ ಸಂಸ್ಕೃತಿ ಮರೆತು ಬೇಕಾದವರಿಗೆ ಟಿಕೇಟ್ | ಬಿಜೆಪಿ ತಕ್ಕ ಬೆಲೆ ತೆರಬೇಕಾಗುತ್ತದೆ | ರಘುಪತಿ ಭಟ್

ಪಕ್ಷದ ಸಂಸ್ಕೃತಿ ಮರೆತು ಬೇಕಾದವರಿಗೆ ಟಿಕೇಟ್ | ಬಿಜೆಪಿ ತಕ್ಕ ಬೆಲೆ ತೆರಬೇಕಾಗುತ್ತದೆ | ರಘುಪತಿ ಭಟ್

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಕೆಲಸ ಮಾಡುವ ಹುಮ್ಮಸ್ಸಿದೆ, ಸಮಯವು ಇದೆ, ಸಾಧನೆಗಳನ್ನು ಮಾಡಿರುವೆ ಹಾಗಾಗಿ ಈ ಬಾರಿ ನನಗೊಂದು ಅವಕಾಶ ಕೊಡಿ ಮತ್ತಷ್ಟು ಕೆಲಸ ಮಾಡುವೆ ಎಂದು ನೈರುತ್ಯ ಪದವೀಧರ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸಿರುವ ಕೆ. ರಘುಪತಿ ...

ಈ ಕಾರಣಕ್ಕಾಗಿ ನಾನು ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದೇನೆ: ರಘುಪತಿ ಭಟ್ ಹೇಳಿದ್ದೇನು?

ಈ ಕಾರಣಕ್ಕಾಗಿ ನಾನು ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದೇನೆ: ರಘುಪತಿ ಭಟ್ ಹೇಳಿದ್ದೇನು?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಅಭ್ಯರ್ಥಿ ಆಯ್ಕೆಯಲ್ಲಿ ಕೆಲವು ನಾಯಕರ ತಪ್ಪು ನಿರ್ಧಾರ ಮತ್ತು ಕಾರ್ಯಕರ್ತರಿಗೆ ಆದ ನೋವನ್ನು ಕೇಂದ್ರ ನಾಯಕರಿಗೆ ಸಂದೇಶ ಕಳುಹಿಸಬೇಕು ಎಂಬುವುದು ನನ್ನ ಇಚ್ಛೆ. ನಾನು ನಿಂತಿರುವುದು ಗೆಲ್ಲುವುದಕ್ಕೆ ಮತ್ತು ಗೆದ್ದು ಪದವೀಧರರ ಪರ ...

ಮಂಡಗದ್ದೆ ಬಳಿ ಮರಕ್ಕೆ ಡಿಕ್ಕಿ ಹೊಡೆದ ಬಸ್ | ಹಲವರಿಗೆ ಗಾಯ | ಅಪಘಾತಕ್ಕೆ ಕಾರಣವೇನು?

ಮಂಡಗದ್ದೆ ಬಳಿ ಮರಕ್ಕೆ ಡಿಕ್ಕಿ ಹೊಡೆದ ಬಸ್ | ಹಲವರಿಗೆ ಗಾಯ | ಅಪಘಾತಕ್ಕೆ ಕಾರಣವೇನು?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ತೀರ್ಥಹಳ್ಳಿ - ಶಿವಮೊಗ್ಗ ನಡುವಿನ ರಾಷ್ಟ್ರೀಯ ಹೆದ್ದಾರಿಯ ಮಂಡಗದ್ದೆ ಸಮೀಪ ಖಾಸಗಿ ಬಸ್ ಒಂದು ಓವರ್‌ ಟೇಕ್‌ ಮಾಡುವ ಸಂದರ್ಭದಲ್ಲಿ ಮರಕ್ಕೆ ಡಿಕ್ಕಿ ಹೊಡೆದು ಅಪಘಾತವಾಗಿದೆ. ಇಂದು ಬೆಳಗ್ಗೆ 10.30 ರ ಸುಮಾರಿಗೆ ...

Page 290 of 1127 1 289 290 291 1,127
  • Trending
  • Latest
error: Content is protected by Kalpa News!!