Thursday, February 19, 2026
Advertisement
ADVERTISEMENT

Tag: Shimoga

ಶಿವಮೊಗ್ಗ | ನಾಳೆ ಡಿಸಿಎಂ ಡಿಕೆಶಿ ಹುಟ್ಟುಹಬ್ಬ | ನಗರದಲ್ಲಿ ವಿವಿಧ ಕಾರ್ಯಕ್ರಮ

ಶಿವಮೊಗ್ಗ | ನಾಳೆ ಡಿಸಿಎಂ ಡಿಕೆಶಿ ಹುಟ್ಟುಹಬ್ಬ | ನಗರದಲ್ಲಿ ವಿವಿಧ ಕಾರ್ಯಕ್ರಮ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ #DCM DK Shivakumar ಅವರ 64ನೇ ಹುಟ್ಟುಹಬ್ಬದ ಅಂಗವಾಗಿ ಮೇ 15ರಂದು ಆಚರಿಸಲಾಗುವುದು ಎಂದು ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಬಳಗದ ಜಿಲ್ಲಾಧ್ಯಕ್ಷ ಆರ್.ಮೋಹನ್ ಹೇಳಿದರು. ...

ಶಿವಮೊಗ್ಗ | ನೈರುತ್ಯ ಶಿಕ್ಷಕರ ಕ್ಷೇತ್ರ ಚುನಾವಣೆ | ಡಾ.ಅರುಣ್ ಹೊಸಕೊಪ್ಪ ಸ್ಪರ್ಧೆ

ಶಿವಮೊಗ್ಗ | ನೈರುತ್ಯ ಶಿಕ್ಷಕರ ಕ್ಷೇತ್ರ ಚುನಾವಣೆ | ಡಾ.ಅರುಣ್ ಹೊಸಕೊಪ್ಪ ಸ್ಪರ್ಧೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ನೈರುತ್ಯ ಶಿಕ್ಷಕರ ಕ್ಷೇತ್ರದಿಂದ #South West Teacher Constituency Election ಸ್ಪರ್ಧಿಸುವುದಾಗಿ ಡಾ. ಅರುಣ್ ಹೊಸಕೊಪ್ಪ #Arun Hosakoppa ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿಕ್ಷಕರ ಕ್ಷೇತ್ರದಿಂದ ಶಿಕ್ಷಕರೇ ಸ್ಪರ್ಧಿಸಬೇಕು. ಅದು ...

ಸಿಬಿಎಸ್‌ಇ 10 ನೇ ತರಗತಿ ಫಲಿತಾಂಶ ಪ್ರಕಟ: ನ್ಯಾಷನಲ್ ಪಬ್ಲಿಕ್ ಶಾಲೆಗೆ ಶೇ.99.34ರಷ್ಟು ರಿಸಲ್ಟ್

ಸಿಬಿಎಸ್‌ಇ 10 ನೇ ತರಗತಿ ಫಲಿತಾಂಶ ಪ್ರಕಟ: ನ್ಯಾಷನಲ್ ಪಬ್ಲಿಕ್ ಶಾಲೆಗೆ ಶೇ.99.34ರಷ್ಟು ರಿಸಲ್ಟ್

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | 2023-24 ನೇ ಸಾಲಿನ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ಹತ್ತನೇ ತರಗತಿಗಳ ಫಲಿತಾಂಶ ಪ್ರಕಟವಾಗಿದ್ದು, ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ನ್ಯಾಷನಲ್ ಪಬ್ಲಿಕ್ ಶಾಲೆಗೆ ಶೇ.99.34% ಫಲಿತಾಂಶ ಪಡೆದಿದೆ. ಪರೀಕ್ಷೆ ...

ಸೊರಬ | ದಾದಿಯರು ರೋಗಿಗಳೊಂದಿಗೆ ತಾಳ್ಮೆಯಿಂದ ವರ್ತಿಸಬೇಕು: ಡಾ.ನಾಗೇಂದ್ರಪ್ಪ ಕರೆ

ಸೊರಬ | ದಾದಿಯರು ರೋಗಿಗಳೊಂದಿಗೆ ತಾಳ್ಮೆಯಿಂದ ವರ್ತಿಸಬೇಕು: ಡಾ.ನಾಗೇಂದ್ರಪ್ಪ ಕರೆ

ಕಲ್ಪ ಮೀಡಿಯಾ ಹೌಸ್  |  ಸೊರಬ  | ದಾದಿಯರು ಅಥವಾ ನರ್ಸ್'ಗಳು ಯಾವಾಗಲೂ ರೋಗಿಗಳೊಂದಿಗೆ ತಾಳ್ಮೆ ಹಾಗೂ ಶಿಸ್ತಿನಿಂದ ವರ್ತಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಪ್ರಸೂತಿ ತಜ್ಞ ಡಾ. ನಾಗೇಂದ್ರಪ್ಪ ಕರೆ ನೀಡಿದರು. ಸೋಮವಾರ ...

ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಡೊನೇಷನ್ ನೆಪದಲ್ಲಿ ಹಗಲು ದರೋಡೆ | ನಜೀರ್ ಅಹಮ್ಮದ್

ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಡೊನೇಷನ್ ನೆಪದಲ್ಲಿ ಹಗಲು ದರೋಡೆ | ನಜೀರ್ ಅಹಮ್ಮದ್

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಖಾಸಗಿ ಶಿಕ್ಷಣ ಸಂಸ್ಥೆಗಳು ಡೊನೇಷನ್ ನೆಪದಲ್ಲಿ ಹಗಲು ದರೋಡೆ ಮಾಡುವುದನ್ನು ನಿಲ್ಲಿಸಬೇಕು ಎಂದು ಆಮ್ ಆದ್ಮಿ ಪಾರ್ಟಿಯ #AAP ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಜೀರ್ ಅಹಮ್ಮದ್ ಆಗ್ರಹಿಸಿದರು. ಅವರು ಇಂದು ಪತ್ರಿಕಾ ಭವನದಲ್ಲಿ ...

ಮೇ 16 | ಪಿಇಎಸ್ ಕಾಲೇಜಿನಲ್ಲಿ ಐಇಇಇ-24 ಅಂತರಾಷ್ಟ್ರೀಯ ಸಮ್ಮೇಳನ | ಏನಿದರ ವಿಶೇಷತೆ?

ಮೇ 16 | ಪಿಇಎಸ್ ಕಾಲೇಜಿನಲ್ಲಿ ಐಇಇಇ-24 ಅಂತರಾಷ್ಟ್ರೀಯ ಸಮ್ಮೇಳನ | ಏನಿದರ ವಿಶೇಷತೆ?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಪಿಇಎಸ್ ಕಾಲೇಜಿನ #PES College ಮುಖ್ಯ ಸೆಮಿನಾರ್ ಹಾಲ್‍ನಲ್ಲಿ ಮೇ 16 ರಂದು ಐಇಇಇ-24 ಅಂತರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಪಿಇಎಸ್ ಟ್ರಸ್ಟಿನ ಮುಖ್ಯಸ್ಥ ಡಾ. ಆರ್. ನಾಗರಾಜ್ ಹೇಳಿದರು. ಅವರು ಇಂದು ...

ಪದವೀಧರ ಕ್ಷೇತ್ರ ಚುನಾವಣೆ | ಮೇ 16 | ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ನಾಮಪತ್ರ ಸಲ್ಲಿಕೆ

ಪದವೀಧರ ಕ್ಷೇತ್ರ ಚುನಾವಣೆ | ಮೇ 16 | ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ನಾಮಪತ್ರ ಸಲ್ಲಿಕೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ನೈಋತ್ಯ ಪದವೀಧರ ಕ್ಷೇತ್ರದಿಂದ #Graduate Constituency election ಬಿಜೆಪಿ ಅಭ್ಯರ್ಥಿಯಾಗಿರುವ ಡಾ.ಧನಂಜಯ ಸರ್ಜಿ ಅವರು ಮೇ 16ರಂದು ಮೈಸೂರಿನಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು. ...

ಶಿವಮೊಗ್ಗ | ಭೀಕರ ರಸ್ತೆ ಅಪಘಾತ | ಹೆತ್ತ ತಾಯಿ ಮುಂದೆಯೇ ಮಗಳ ದುರ್ಮರಣ

ಶಿವಮೊಗ್ಗ | ಭೀಕರ ರಸ್ತೆ ಅಪಘಾತ | ಹೆತ್ತ ತಾಯಿ ಮುಂದೆಯೇ ಮಗಳ ದುರ್ಮರಣ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ ವಿದ್ಯಾರ್ಥಿನಿಯೊಬ್ಬರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ತಾವರೆ ಚಟ್ನಳ್ಳಿ ಬಳಿ ನಡೆದಿದೆ. ಘಟನೆಯಲ್ಲಿ ಗಾನವಿ (17) ಎಂಬ ವಿದ್ಯಾರ್ಥಿನಿ ಮೃತಪಟ್ಟಿದ್ದು, ಆಕೆಯ ತಾಯಿ ಮತ್ತು ಅಜ್ಜಿ ಗಾಯಗೊಂಡಿದ್ದಾರೆ. ...

ಅಗತ್ಯ ಕೌಶಲ್ಯತೆ ಬೆಳೆಸಿಕೊಂಡು, ದೇಶದ ಆರ್ಥಿಕ ವೃದ್ದಿಗೆ ಕೊಡುಗೆ ನೀಡಿ | ವಿಟಿಯು ಕುಲಸಚಿವ ರಂಗಸ್ವಾಮಿ ಕರೆ

ಅಗತ್ಯ ಕೌಶಲ್ಯತೆ ಬೆಳೆಸಿಕೊಂಡು, ದೇಶದ ಆರ್ಥಿಕ ವೃದ್ದಿಗೆ ಕೊಡುಗೆ ನೀಡಿ | ವಿಟಿಯು ಕುಲಸಚಿವ ರಂಗಸ್ವಾಮಿ ಕರೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ವಿದ್ಯಾಸಂಸ್ಥೆಗಳಲ್ಲಿ ಪ್ರಯೋಗಶೀಲ ವಾತಾವರಣ ನಿರ್ಮಾಣ ಮಾಡುವತ್ತ ಉಪನ್ಯಾಸಕ ಸಮೂಹ ಹೆಚ್ಚು ಒತ್ತು ನೀಡಬೇಕಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಸಚಿವರಾದ ಡಾ.ಬಿ.ಈ. ರಂಗಸ್ವಾಮಿ ಕರೆ ನೀಡಿದರು. ನಗರದ ಜೆಎನ್'ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ #JNNCE ...

ಗೀತಾ ಶಿವರಾಜಕುಮಾರ್ ಗೆಲ್ತಾರೆ | ಬೇಕಾದರೆ ಟ್ರಾಕ್ಟರ್ ಪಣಕ್ಕಿಡ್ತೀನಿ | ರೈತನ ಚಾಲೆಂಜ್

ಗೀತಾ ಶಿವರಾಜಕುಮಾರ್ ಗೆಲ್ತಾರೆ | ಬೇಕಾದರೆ ಟ್ರಾಕ್ಟರ್ ಪಣಕ್ಕಿಡ್ತೀನಿ | ರೈತನ ಚಾಲೆಂಜ್

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಈ ಚುನಾವಣೆಯಲ್ಲಿ ಗೀತಾ ಶಿವರಾಜಕುಮಾರ್ #Geetha Shivarajkumar ಗೆದ್ದೇ ಗೆಲ್ತಾರೆ, ಬೇಕಾದರೆ ಟ್ರಾಕ್ಟರ್ ಪಣಕ್ಕಿಡ್ತೀನಿ... ಇದು ಶಿವಮೊಗ್ಗ ಜಿಲ್ಲೆಯ ರೈತನೊಬ್ಬರ ಹಾಕಿರುವ ಓಪನ್ ಚಾಲೆಂಜ್... ಹೌದು... ಲೋಕಸಭಾ ಚುನಾವಣೆಗೆ #Lok Sabha Election ...

Page 294 of 1127 1 293 294 295 1,127
  • Trending
  • Latest
error: Content is protected by Kalpa News!!