Sunday, April 26, 2026
Advertisement
ADVERTISEMENT

Tag: Shimoga

JNNCE ವಿದ್ಯಾರ್ಥಿಗಳ ಸಾಧನೆ | ಕೆರೆಗಳ ಸ್ವಚ್ಚಗೊಳಿಸುವ ಸ್ಮಾರ್ಟ್ ಲೇಕ್ ಕ್ಲೀನಿಂಗ್ ಯಂತ್ರ ವಿನ್ಯಾಸ

JNNCE ವಿದ್ಯಾರ್ಥಿಗಳ ಸಾಧನೆ | ಕೆರೆಗಳ ಸ್ವಚ್ಚಗೊಳಿಸುವ ಸ್ಮಾರ್ಟ್ ಲೇಕ್ ಕ್ಲೀನಿಂಗ್ ಯಂತ್ರ ವಿನ್ಯಾಸ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಆರೋಗ್ಯಕರ ಪರಿಸರ ನಿರ್ಮಾಣಕ್ಕೆ ಕೆರೆಗಳು ಪ್ರಮುಖ ಅವಶ್ಯಕತೆಯಾಗಿದ್ದು, ಅಂತಹ ಜಲಮೂಲಗಳಲ್ಲಿ ತೇಲುವ ಪ್ಲಾಸ್ಟಿಕ್‌ ನಂತಹ ತ್ಯಾಜ್ಯ ವಸ್ತುಗಳನ್ನು ಸ್ವಯಂಚಾಲಿತ ಯಂತ್ರವೊಂದು ಸ್ವಚ್ಚ ಮಾಡುವುದಾದರೆ. ಅಂತಹ ನಾವೀನ್ಯ ಪರಿಕಲ್ಪನೆಯೊಂದಿಗೆ ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಾದ ...

ಗಮನಿಸಿ! ಮೇ 21ರಂದು ಶಿವಮೊಗ್ಗ ನಗರದ ಈ ಭಾಗದಲ್ಲಿ ವಿದ್ಯುತ್ ಇರುವುದಿಲ್ಲ

ಗಮನಿಸಿ! ಮೇ 25ರಂದು ಶಿವಮೊಗ್ಗ ನಗರ, ಗ್ರಾಮಾಂತರದ ಈ ಕಡೆಗಳಲ್ಲಿ ಕರೆಂಟ್ ಇರಲ್ಲ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಮೆಗ್ಗಾನ್ ವಿವಿ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎಂಜಿಎಫ್ 1,2,4 ಮತ್ತು 5ರಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ 25 ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಈ ಭಾಗದ ...

ಕುಂಸಿ | ಕೃಷಿ ಹೊಂಡಕ್ಕೆ ಬಿದ್ದು ಇಬ್ಬರ ದಾರುಣ ಸಾವು | ಗರ್ಭಿಣಿ ಪತ್ನಿಯ ಆಕ್ರಂದನ

ಕುಂಸಿ | ಕೃಷಿ ಹೊಂಡಕ್ಕೆ ಬಿದ್ದು ಇಬ್ಬರ ದಾರುಣ ಸಾವು | ಗರ್ಭಿಣಿ ಪತ್ನಿಯ ಆಕ್ರಂದನ

ಕಲ್ಪ ಮೀಡಿಯಾ ಹೌಸ್  |  ಕುಂಸಿ(ಶಿವಮೊಗ್ಗ)  | ಇಲ್ಲಿನ ಚೆನ್ನಳ್ಳಿ ಗ್ರಾಮದಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತರನ್ನು ಮಾಲತೇಶ್(28) ಹಾಗೂ ಮಹೇಶ್ ಎನ್ನುವವರ ಪುತ್ರ (16) ಎಂದು ಗುರುತಿಸಲಾಗಿದೆ. ತಾಲೂಕಿನ ಆಯನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ...

ಬುದ್ಧ ತತ್ವಗಳ ಅಳವಡಿಕೆಯಿಂದ ಸಾರ್ಥಕ ಬದುಕು ಸಾಧ್ಯ: ಕುಲಸಚಿವ ಮಂಜುನಾಥ್ ಅಭಿಪ್ರಾಯ

ಬುದ್ಧ ತತ್ವಗಳ ಅಳವಡಿಕೆಯಿಂದ ಸಾರ್ಥಕ ಬದುಕು ಸಾಧ್ಯ: ಕುಲಸಚಿವ ಮಂಜುನಾಥ್ ಅಭಿಪ್ರಾಯ

ಕಲ್ಪ ಮೀಡಿಯಾ ಹೌಸ್  |  ಶಂಕರಘಟ್ಟ  | ಅಸಮಾನತೆ, ಹಸಿವು, ಅವಮಾನಗಳಿಂದ ತಲ್ಲಣಿಸುತ್ತಿದ್ದ ಸಮಾಜಕ್ಕೆ ಸೌಹಾರ್ದತೆ ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದ ಮಹಾನ್ ಚೇತನ ಗೌತಮ ಬುದ್ಧನ ತತ್ವ ಸಾರ್ವಕಾಲಿಕ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವ ಎ. ಎಲ್. ಮಂಜುನಾಥ್ ಅಭಿಪ್ರಾಯಪಟ್ಟರು. ಕುವೆಂಪು ...

ಕಾಂಗ್ರೆಸ್‌ನಿಂದ ಬಂದವರು ಹೇಳಿಕೆಗೆ ವಿಪ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ತಿರುಗೇಟು

ಕಾಂಗ್ರೆಸ್‌ನಿಂದ ಬಂದವರು ಹೇಳಿಕೆಗೆ ವಿಪ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ತಿರುಗೇಟು

ಕಲ್ಪ ಮೀಡಿಯಾ ಹೌಸ್  |  ಸೊರಬ  | ಬಾಲ್ಯದಿಂದಲೇ ಆರ್ ಎಸ್ಎಸ್ #RSS ಸ್ವಯಂಸೇವಕನಾದ ನನಗೆ ಸಂಘ ಪರಿವಾರದ ಪರಿಚಯವಿದೆ ಎಂದು ನೈರುತ್ಯ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಅಭ್ಯರ್ಥಿ ಡಾ. ಧನಂಜಯ ಸರ್ಜಿ #Dr. Dhananjaya Sarji ಸ್ಪಷ್ಟಪಡಿಸಿದರು. ಪಟ್ಟಣದಲ್ಲಿ ...

ವಿದ್ಯಾರ್ಥಿಗಳು ಏಕಲವ್ಯನಂತೆ ಗುರಿ ಹೊಂದಿರಬೇಕು: ಎಸ್. ವೈ. ಅರುಣಾದೇವಿ

ವಿದ್ಯಾರ್ಥಿಗಳು ಏಕಲವ್ಯನಂತೆ ಗುರಿ ಹೊಂದಿರಬೇಕು: ಎಸ್. ವೈ. ಅರುಣಾದೇವಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ವಿದ್ಯಾರ್ಥಿಗಳು ಏಕಲವ್ಯನಂತಹ ಗುರಿಯನ್ನು ಹೊಂದಿರಬೇಕು, ತಮ್ಮ ಗುರಿಗಳನ್ನು ಸಾಧಿಸಲು ಅಚಲವಾದ ಸಮರ್ಪಣೆ ಮತ್ತು ಪರಿಶ್ರಮವನ್ನು ಪ್ರದರ್ಶಿಸಬೇಕು. ಏನೇ ಅಡೆತಡೆಗಳು ಬಂದರೂ ಆ ಗುರಿಯತ್ತ ಶ್ರದ್ಧೆಯಿಂದ ಕೆಲಸ ಮಾಡಬೇಕು ಎಂದು ಪಿಇಎಸ್ ಟ್ರಸ್ಟ್‌ನ ಟ್ರಸ್ಟೀ ...

ಅಭಿವೃದ್ಧಿ ಹೆಸರಲ್ಲಿ ಅವೈಜ್ಞಾನಿಕ ಯೋಜನೆ ಅಪರೂಪದ ಜೀವಿಗಳಿಗೆ ಮಾರಕ: ಬಿ.ಎಂ. ಕುಮಾರಸ್ವಾಮಿ

ಅಭಿವೃದ್ಧಿ ಹೆಸರಲ್ಲಿ ಅವೈಜ್ಞಾನಿಕ ಯೋಜನೆ ಅಪರೂಪದ ಜೀವಿಗಳಿಗೆ ಮಾರಕ: ಬಿ.ಎಂ. ಕುಮಾರಸ್ವಾಮಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಕನ್ನಡ ನಾಡಿನಲ್ಲೆ ಹುಟ್ಟಿ ಕನ್ನಡ ನಾಡಿನಲ್ಲೆ ಸಮುದ್ರ ಸೇರುವ ಶರಾವತಿ ನದಿಯನ್ನು ಹಿಂಡಿದಷ್ಟು ಇನ್ಯಾವ ನದಿಯನ್ನೂ ನಮ್ಮ ಆಡಳಿತಗಳು ಹಿಂಡಲು ಸಾಧ್ಯವಿಲ್ಲ ಏಕೆಂದರೆ ಈ ನದಿಗೆ ಬೇರೆ ರಾಜ್ಯದ ಹಂಗಿಲ್ಲ ಎಂದು ಅರ್ಥಶಾಸ್ತ್ರಜ್ಞ ...

ಪಿಕಪ್ ವ್ಯಾನ್ ಮರಕ್ಕೆ ಡಿಕ್ಕಿ: 10 ಜನರ ದುರ್ಮರಣ

ಕಾರು ಡಿಕ್ಕಿ: ಫುಟ್ ಪಾತ್ ಮೇಲೆ ಹೋಗುತ್ತಿದ್ದ ವ್ಯಕ್ತಿ ಸಾವು

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಫುಟ್ ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಕಾಂರೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸಾವನ್ನಪ್ಪಿರುವ ಘಟನೆ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ನಡೆದಿದೆ. Also read: ಎಲ್ಲ ಸಮಾಜದ ...

ಎಲ್ಲ ಸಮಾಜದ ಮುಖಂಡರ ಸ್ನೇಹ ಮಿಲನ: ಡಾ. ಧನಂಜಯ ಸರ್ಜಿ ಮತಯಾಚನೆ

ಎಲ್ಲ ಸಮಾಜದ ಮುಖಂಡರ ಸ್ನೇಹ ಮಿಲನ: ಡಾ. ಧನಂಜಯ ಸರ್ಜಿ ಮತಯಾಚನೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ನಗರದ ಸರ್ಜಿ ಕನ್ವೆನ್ಷನ್ ಹಾಲ್ ನಲ್ಲಿ ಬುಧವಾರ ನಡೆದ ಎಲ್ಲ ಸಮಾಜದ ಮುಖಂಡರ ಸ್ನೇಹ ಮಿಲನದಲ್ಲಿ ನೈರುತ್ಯ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ #Dr. Dhananjaya Sarji ಮತಯಾಚಿಸಿದರು. ...

ಸೇವಾಮನೋಭಾವ ಇರುವ ಡಾ. ಸರ್ಜಿ ಅವರನ್ನು ಗೆಲ್ಲಿಸಿ: ಕುಮಾರ್ ಬಂಗಾರಪ್ಪ ಮನವಿ

ಸೇವಾಮನೋಭಾವ ಇರುವ ಡಾ. ಸರ್ಜಿ ಅವರನ್ನು ಗೆಲ್ಲಿಸಿ: ಕುಮಾರ್ ಬಂಗಾರಪ್ಪ ಮನವಿ

ಕಲ್ಪ ಮೀಡಿಯಾ ಹೌಸ್  |  ಆನವಟ್ಟಿ  | ಈ ಹಿಂದೆ ಆಯನೂರು ಮಂಜುನಾಥ್ ಅವರು ಬಿಜೆಪಿಯಲ್ಲಿದ್ದುಕೊಂಡು ಪರಿಷತ್ ಸದಸ್ಯರಾಗಿ ಆನಂತರ ಬಿಜೆಪಿ ಅಧಿಕಾರದಲ್ಲಿ ಇಲ್ಲ ಎನ್ನುವ ಕಾರಣಕ್ಕೆ ಈಗ ಕಾಂಗ್ರೆಸ್ ಸೇರಿದ್ದಾರೆ, ಇದು ವಿಧಾನ ಪರಿಷತ್ ಗೂ ಹಾಗೂ ಈ ಹಿಂದೆ ...

Page 322 of 1160 1 321 322 323 1,160
  • Trending
  • Latest
error: Content is protected by Kalpa News!!