Tag: Shivamogga

ಪ್ರಯಾಣಿಕರೇ ಗಮನಿಸಿ! ನಾಳೆಯಿಂದ ರಸ್ತೆಗಿಳಿಯಲ್ಲ KSRTC ಬಸ್ | ಯೋಚಿಸಿ ಜರ್ನಿ ಪ್ಲಾನ್ ಮಾಡಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ರಾಜ್ಯ ಸರ್ಕಾರ ತಮ್ಮ ಬೇಡಿಕೆಗಳಿಗೆ ಸ್ಪಂದಿಸದ ಹಿನ್ನೆಲೆ ಮಂಗಳವಾರದಿಂದ ರಾಜ್ಯದಲ್ಲಿ KSRTC ನೌಕರರ ಮುಷ್ಕರ ನಡೆಯಲಿದ್ದು, ಶಿವಮೊಗ್ಗ ಜಿಲ್ಲೆ ...

Read more

ಶಿವಮೊಗ್ಗಕ್ಕೆ ಯುದ್ಧ ಟ್ಯಾಂಕರ್ ಆಯ್ತು, ಯುದ್ಧ ವಿಮಾನ ಬಂದೇ ಬಿಡ್ತು! Next ಯಾವುದು: ಸಂಸದರು ಏನೆಂದರು?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಜಿಲ್ಲೆಯ ಬಹುಜನರ ನಿರೀಕ್ಷಿತ ನಿವೃತ್ತ ಯುದ್ಧ ವಿಮಾನ ಇಂದು ನಗರಕ್ಕೆ ಆಗಮಿಸಿದ್ದು, ಸಂತಸ ಮನೆ ಮಾಡಿದೆ. ಯುದ್ಧ ವಿಮಾನವನ್ನು ...

Read more

ತೀರ್ಥಹಳ್ಳಿ | ಮರಕ್ಕೆ ನೇಣು ಹಾಕಿಕೊಂಡು ದಂಪತಿ ಆತ್ಮಹತ್ಯೆ..!

ಕಲ್ಪ ಮೀಡಿಯಾ ಹೌಸ್  |  ತೀರ್ಥಹಳ್ಳಿ  | ಮನೆಗಾಗಿ ಸಾಲ ಮಾಡಿಕೊಂಡಿದ್ದ ದಂಪತಿಗಳು, ಮನೆಯಲ್ಲಿ ನಡೆದ ಸಣ್ಣ ಪುಟ್ಟ ಕಿರಿಕಿರಿಯಿಂದಾಗಿ ಮನನೊಂದು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ...

Read more

ಪರಿಸರ ಅಸಮತೋಲನವಾದರೆ ಮಾನವನ ದೈನಂದಿನ ಬದುಕು ಸಂಕಷ್ಠ | ಸುರೇಶ್ ಅಭಿಮತ

ಕಲ್ಪ ಮೀಡಿಯಾ ಹೌಸ್  |  ಸೊರಬ  | ಪರಿಸರ ಸಮತೋಲನ ಕಳೆದುಕೊಂಡರೆ ಮನುಷ್ಯನ ದೈನಂದಿನ ಬದುಕು ತೀರಾ ಸಂಕಷ್ಟಕ್ಕೆ ಒಳಗಾಗುತ್ತದೆ. ಇರುವ ಪರಿಸರಕ್ಕೆ ಹೊಂದಿಕೊಂಡು ಬದುಕುವ ಬಗ್ಗೆ ...

Read more

ಸ್ಮಾರ್ಟ್ ಸಿಟಿಯಲ್ಲಿ ದೇಶಭಕ್ತಿ ತುಂಬಲು ಶಿವಮೊಗ್ಗಕ್ಕೆ ಶೀಘ್ರ ಬರಲಿರುವ ಯುದ್ದ ವಿಮಾನ ಇದೇ ನೋಡಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಕಳೆಯನ್ನು ಹೆಚ್ಚಿಸುವ, ಜಿಲ್ಲೆಯಲ್ಲಿ ಹೊಸ ಅಧ್ಯಾಯವನ್ನು ಸೃಷ್ಠಿಸಲಿರುವ ಭಾರತೀಯ ವಾಯುಪಡೆಯ ನಿವೃತ್ತಿಗೊಂಡ ಯುದ್ಧ ವಿಮಾನ ...

Read more

ಭದ್ರಾವತಿ | ನಗರಸಭೆ ನೂತನ ಪೌರಾಯುಕ್ತರಾಗಿ ಕೆ.ಎನ್ ಹೇಮಂತ್ ಅಧಿಕಾರ ಸ್ವೀಕಾರ

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ನಗರಸಭೆ ನೂತನ ಪೌರಾಯುಕ್ತರಾಗಿ ಕೆಎಂಎಸ್ ಗ್ರೇಡ್-2 ಅಧಿಕಾರಿ, ಶಿರಾಳಕೊಪ್ಪ ಪುರಸಭೆ ಮುಖ್ಯಾಧಿಕಾರಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಎನ್ ಹೇಮಂತ್ ...

Read more

ಸರ್ಕಾರಿ ನೌಕರರು ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿ | ತಹಶೀಲ್ದಾರ್ ಮಂಜುಳಾ ಕರೆ

ಕಲ್ಪ ಮೀಡಿಯಾ ಹೌಸ್  |  ಸೊರಬ  | ಸರ್ಕಾರಿ ವೃತ್ತಿಯಲ್ಲಿ ವರ್ಗಾವಣೆ ಸಹಜ ಪ್ರಕ್ರಿಯೆಯಾಗಿದ್ದು, ಪ್ರಾಮಾಣಿಕವಾಗಿ ಮತ್ತು ನಿಷ್ಠೆಯಿಂದ ಕಾರ್ಯನಿರ್ವಹಿಸಿದ ಸಿಬ್ಬಂದಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದು ತಹಶೀಲ್ದಾರ್ ...

Read more

ತೀರ್ಥಹಳ್ಳಿ | ಕಾರು ಹಾಗೂ ಬೈಕ್ ನಡುವೆ ಅಪಘಾತ | ಚಾಲಕನಿಗೆ ಗಂಭೀರ ಗಾಯ

ಕಲ್ಪ ಮೀಡಿಯಾ ಹೌಸ್  |  ತೀರ್ಥಹಳ್ಳಿ  | ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಚಾಲಕನಿಗೆ ಗಂಭೀರ ಗಾಯವಾಗಿದ್ದು ಆತನನ್ನು ಮಣಿಪಾಲ ಆಸ್ಪತ್ರೆಗೆ ರವಾನೆ ...

Read more

ಸಾಗರ | ಐವರಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಕಲ್ಪ ಮೀಡಿಯಾ ಹೌಸ್  |  ಸಾಗರ  | ಯುವಕನೊಬ್ಬನ ಮೇಲೆ ಐವರು ದುಷ್ಕರ್ಮಿಗಳೂ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ತಾಲೂಕಿನ ಆನಂದಪುರಂ ಬಳಿಯ ಹೆಬ್ಬೇಲು ಗ್ರಾಮದಲ್ಲಿ ನಡೆದಿದೆ. ...

Read more

ಶಿಕಾರಿಪುರ | ಭಾರತ ದೇಶದ ಶಕ್ತಿ ಎಂದರೆ ಅದು ಯುವಶಕ್ತಿ | ಡಾ.ಶಿವಕುಮಾರ್ ಅಭಿಮತ

ಕಲ್ಪ ಮೀಡಿಯಾ ಹೌಸ್  |  ಶಿಕಾರಿಪುರ  | ಮುಂದಿನ ಕೆಲವೇ ವರ್ಷಗಳಲ್ಲಿ ಭಾರತ ದೇಶ ವಿಶ್ವದ ಬಲಿಷ್ಠ ರಾಷ್ಟ್ರವಾಗಲಿದೆ. ಭಾರತ ದೇಶದ ಶಕ್ತಿ ಎಂದರೆ ಅದು ಯುವಶಕ್ತಿ. ...

Read more
Page 2 of 696 1 2 3 696

Recent News

error: Content is protected by Kalpa News!!