ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು
February 4, 2026
ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಹೆರಿಟೇಜ್ ಸ್ಟೇಷನ್ ಮಹೋತ್ಸವ ಆಚರಣೆ
August 31, 2026
Kalpa Media House | Mysuru | The Railway Protection Force (RPF), Mysuru Division, has demonstrated prompt action and vigilance by...
Read moreDetailsಶಿವಮೊಗ್ಗ: ಲೋಕಸಭಾ ಚುನಾವಣೆ ನ್ನೆಲೆಯಲ್ಲಿ ಚುನಾವಣಾ ಕಾರ್ಯಗಳಲ್ಲಿ 18ವರ್ಷದೊಳಗಿನ ಮಕ್ಕಳನ್ನು ಬಳಸಿಕೊಳ್ಳದಂತೆ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಎಲ್ಲಾ ರಾಜಕೀಯ ಪಕ್ಷಗಳಿಗೆ ತಿಳಿಸಿದ್ದಾರೆ. 18ವರ್ಷದೊಳಗಿನ ಎಲ್ಲರನ್ನೂ ಮಕ್ಕಳು ಎಂದು ಪರಿಗಣಿಸಲಾಗಿದ್ದು ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ ಹಾಗೂ ಇನ್ನಿತರ ಕಾರ್ಯಗಳಿಗೆ ಬಳಸಿಕೊಂಡಲ್ಲಿ ಅವರನ್ನು ...
ಶಿವಮೊಗ್ಗ: ರಾಷ್ಟ್ರದಲ್ಲಿ ಸುಮಾರು 10 ವರ್ಷಗಳಿಂದ ಲೋಕಪಾಲ್ ವಿಧೇಯಕವನ್ನು ಜಾರಿಗೆ ತರುವಂತೆ ಹೋರಾಟ ನಡೆಸುತ್ತಿರುವ ಲೋಕಪಾಲ್ ವಿಧೇಯಕ ಜಾರಿಯಾಗಿರುವುದು ಗಾಂಧಿವಾದಿ ಅಣ್ಣಾಹಜಾರೆಯವರಿಗೂ ಹಾಗೂ ರಾಷ್ಟ್ರದ ಮಹಾಜನತೆಗೆ ಸಂದ ಜಯವಾಗಿದೆ ಎಂದ ಅಣ್ಣಾ ಹಜಾರೆ ಹೋರಾಟ ವೇದಿಕೆಯ ಕಾರ್ಯದರ್ಶಿ ರವಿಕಿಶನ್ ತಿಳಿಸಿದ್ದಾರೆ. ರಾಷ್ಟ್ರದಲ್ಲಿ ...
ಶಿವಮೊಗ್ಗ: ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸುವ ದೃಷ್ಟಿಯಿಂದ ಆಯೋಜಿಸಲಾಗಿದ್ದ ಕಿರುಚಿತ್ರ ಸ್ಪರ್ಧೆಯಲ್ಲಿ ಎಸ್. ಭಾರದ್ವಾಜ್‌ರವರ ನಿರ್ದೇಶನ ಸೀಸೆ ಪ್ರಥಮ ಬಹುಮಾನದೊಂದಿಗೆ ಹತ್ತು ಸಾವಿರ ರೂಪಾಯಿಗಳ ನಗದು ಪುರಸ್ಕಾರಕ್ಕೆ ಪಾತ್ರವಾಗಿದೆ. ರೋಟರಿ ಕ್ಲಬ್ ಜಿಲ್ಲೆ 3182 ಹಾಗೂ ರೋಟರಿ ವಲಯ ...
ಶಿವಮೊಗ್ಗ: ಮಧ್ವ ಸಂಪ್ರದಾಯದ ಪ್ರಮುಖ ಯತಿಗಳಾದ ಶ್ರೀ ವ್ಯಾಸರಾಯರ ಪುಣ್ಯದಿನದ ಆರಾಧನಾ ಮಹೋತ್ಸವ ದುರ್ಗಿಗುಡಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅದ್ದೂರಿಯಾಗಿ ನೆರವೇರಿತು . ಮುಂಜಾನೆಯಿಂದಲೇ ವಿಶೇಷ ಅಭಿಶೇಕ, ಪೂಜೆ, ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಶ್ರೀರಾಘವೇಂದ್ರ ಸ್ವಾಮಿ ...
ಬೈಂದೂರು: ಲೋಕಸಭಾ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಿಂದ ಜೆಡಿಎಸ್-ಕಾಂಗ್ರೆಸ್ ಘೋಷಿತ ಅಭ್ಯರ್ಥಿ ಮಧು ಬಂಗಾರಪ್ಪ ಇಂದು ಬೈಂದೂರು ವ್ಯಾಪ್ತಿಯಲ್ಲಿ ನಿರಂತರ ಪ್ರಚಾರ ನಡೆಸಿದರು. ಬೈಂದೂರ್ ವಿಧಾನಸಭಾ ಕ್ಷೇತ್ರದ ವಣಸೆ ಬ್ಲಾಕ್’ನ ತಲ್ಲೂರ್ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ಜೆಡಿಎಸ್ ಮುಖಂಡರೊಂದಿಗೆ ಬಿರುಸಿನ ಪ್ರಚಾರ ಕೈಗೊಂಡ ...
ಶಿವಮೊಗ್ಗ: ಮುಂಬರುವ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ವೀರ ಯೋಧರಂತೆ ಹೋರಾಡ ಬೇಕು ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಕರೆ ನೀಡಿದರು. ಶಿವಮೊಗ್ಗ ನಗರದಲ್ಲಿ ಬಿಜೆಪಿಯ ಬೂತ್ ಮಟ್ಟದ ಮತ್ತು ಪೇಜ್ ಪ್ರಮುಖರ ಬೃಹತ್ ಕಾರ್ಯಕರ್ತರ ಸಭೆ ನಡೆಯಿತು. ಮಹಾಶಕ್ತಿ ಕೇಂದ್ರಗಳ ಕಾರ್ಯಕರ್ತರ ...
ಸಾಗರ: ಲೋಕಸಭಾ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದ ಬಿಜೆಪಿ ಘೋಷಿತ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಇಂದು ಸಾಗರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದು, ನಮ್ಮ ನಡೆ ಅಭಿವೃದ್ದಿ ಕಡೆ ಎಂಬ ಉವಾಚ ಹೊರಡಿಸಿದ್ದಾರೆ. ಇಂದು ಸಾಗರದ ರಾಘವೇಶ್ವರ ಸಭಾಭವನದಲ್ಲಿ ಸಾಗರ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ...
ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಡೈರಿ ಪ್ರಕರಣದಲ್ಲಿ ಇದನ್ನು ಸೃಷ್ಠಿ ಮಾಡಿದವರಿಗೆ ಕನಿಷ್ಠ ಸಾಮಾನ್ಯ ಜ್ಞಾನವೂ ಇಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ ಚಾಟಿ ಬೀಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಕ್ಕೂ ಮೊದಲನೆಯದಾಗಿ ನಮ್ಮ ತಂದೆಯವರಿಗೆ ಡೈರಿ ಬರೆಯುವ ...
ಶಿವಮೊಗ್ಗ ಲೋಕಸಭಾ ಕ್ಷೇತ್ರ ಅತ್ಯಂತ ಆಯಕಟ್ಟಿನ ರಾಜಕಾರಣ ಹೊರಳಾಡುತ್ತಿರುವ ಅಂಗಳ. ಇಲ್ಲಿ ಬಂಗಾರಪ್ಪ, ಯಡ್ಯೂರಪ್ಪ ಅವರ ಪ್ರಭಾವವಿದೆ. ಅಲ್ಲದೇ ಬಹಳಸಲ ಕಾಂಗ್ರೆಸ್’ಗೆ ಮಣೆಹಾಕಿದ ಸಾಂಪ್ರದಾಯಿಕ ಮತದಾರರೂ ಇದ್ದಾರೆ. ಈಗಾಗಲೇ ಸಂಸದರಾಗಿ ಜನಮನ ಸೆಳೆಯುವಲ್ಲಿ ಯಶಸ್ವಿಯಾದ ಬಿ.ವೈ. ರಾಘವೇಂದ್ರ, ಶಾಸಕರಾಗಿ ಅನುಭವವಿರುವ ಮಧು ...
ಸಾಗರ: ಇಲ್ಲಿನ ಐಗಿನಬೈಲು ಸಮೀಪದಲ್ಲಿ ಇಂದು ನಸುಕಿನಲ್ಲಿ ಎರಡು ಲಾರಿಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಮೂವರ ಸಾವನ್ನಪ್ಪಿರುವ ಘಟನೆ ನಡೆದಿದೆ. ಐಗಿನಬೈಲಿನ ಕಾಸ್ಪಾಡಿ ಬಳಿ ಘಟನೆ ನಡೆದಿದ್ದು, ಗ್ಯಾಸ್ ಲಾರಿ ಹಾಗೂ ಡಾಂಬರ್ ತುಂಬಿದ ಲಾರಿಗಳ ನಡುವೆ ಡಿಕ್ಕಿ ...
Copyright © 2026 Kalpa News. Designed by KIPL