Wednesday, March 4, 2026
Advertisement
ADVERTISEMENT

Tag: Shivamogga

ಸೊರಬ ಚಂದ್ರಗುತ್ತಿ ಜಾತ್ರೆ: ಮುಂದಿನ ವರ್ಷ ಆನೆ ಮೇಲೆ ಮೆರವಣಿಗೆ

ಸೊರಬ ಚಂದ್ರಗುತ್ತಿ ಜಾತ್ರೆ: ಮುಂದಿನ ವರ್ಷ ಆನೆ ಮೇಲೆ ಮೆರವಣಿಗೆ

ಸೊರಬ: ತಾಲೂಕಿನ ಚಂದ್ರಗುತ್ತಿಯಲ್ಲಿ ಮೂರನೆಯ ವರ್ಷದ ದಸರಾ ಉತ್ಸವವನ್ನು ಗ್ರಾಮಸ್ಥರು, ಸಂಘ-ಸಂಸ್ಥೆಗಳು ಮತ್ತು ಗ್ರಾಮ ಪಂಚಾಯ್ತಿ ಸಹಕಾರದಿಂದ ಅದ್ಧೂರಿಯಾಗಿ ನಡೆದಿದ್ದು, ಉತ್ಸವ ಆಚರಿಸಲು ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಶ್ರೀರೇಣುಕಾಂಬ ದಸರಾ ಉತ್ಸವ ಸಮಿತಿ ಅಧ್ಯಕ್ಷ ಆರ್. ಶ್ರೀಧರ ಹುಲ್ತಿಕೊಪ್ಪ ಹೇಳಿದರು. ...

ಹಿಮಾಲಯ ಮೌಂಟ್ ಆಂಗ್ಡುರಿ ಏರಿ ಬಂದ ಸೊರಬದ ಯುವಕ

ಹಿಮಾಲಯ ಮೌಂಟ್ ಆಂಗ್ಡುರಿ ಏರಿ ಬಂದ ಸೊರಬದ ಯುವಕ

ಸೊರಬ: ನಿರ್ದಿಷ್ಟ ಗುರಿ, ಛಲ, ಆದಮ್ಯ ಚೇತನ, ಧೈರ್ಯ, ತನ್ನ ಗುರಿಯ ಕುರಿತು ಬದ್ಧತೆ ಇರುವವ ಎವರೆಸ್ಟ್ ಏರಬಲ್ಲ ಎಂಬ ಮಾತಿಗೆ ಹತ್ತಿರದ ಉದಾಹರಣೆ ಸೊರಬದ ಎಂ.ಆರ್. ರತೀಶ. ಎಂ.ಆರ್. ರತೀಶ ರತೀಶ ಉಳವಿ ಹೊಳೆಕಟ್ಟೆಯ 26 ವರ್ಷದ ಯುವಕ. ಎಂ.ಕೆ. ...

ಶಿವಮೊಗ್ಗ: ಡೆಂಗ್ಯೂ ಜ್ವರಕ್ಕೆ ಆವಾಸ ಸ್ಥಾನವಾಗಿದೆ ಈ ಸ್ಥಳ

ಶಿವಮೊಗ್ಗ: ಡೆಂಗ್ಯೂ ಜ್ವರಕ್ಕೆ ಆವಾಸ ಸ್ಥಾನವಾಗಿದೆ ಈ ಸ್ಥಳ

ಶಿವಮೊಗ್ಗ: ನಗರದಲ್ಲಿ ವಿವಿಧ ರೀತಿಯ ಜ್ವರಗಳು ಕಾಣಿಸಿಕೊಳ್ಳುತ್ತಿರುವ ಸಮಯದಲ್ಲೇ, ಡೆಂಗ್ಯೂ ಪ್ರಕರಣಗಳಿಗೆ ದಾರಿಯಾಗುವಂತಹ ಪರಿಸ್ಥಿತಿ ನಗರದ ಹಲವೆಡೆ ಸೃಷ್ಠಿಯಾಗಿದೆ. ಹುಡ್ಕೋ ವಿನೋಬನಗರದ ಎಪಿಎಂಸಿ ಮಾರುಕಟ್ಟೆಯ ಮುಂಭಾಗದ ಸ್ಥಳದಲ್ಲಿರುವ ಅಸ್ವಚ್ಚತೆ ಹಾಗೂ ಕೊಳಚೆ ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುತ್ತಿದೆ. ಶಿವಮೊಗ್ಗ ಸ್ಮಾರ್ಟ್ ಸಿಟಿಯಾಗುತ್ತಿರುವ ...

ಸೊರಬ: ಹೋರಿ ಬೆದರಿಸುವ ಹಬ್ಬಕ್ಕೆ ಅನುಮತಿ ನೀಡಲು ಮನವಿ

ಸೊರಬ: ಹೋರಿ ಬೆದರಿಸುವ ಹಬ್ಬಕ್ಕೆ ಅನುಮತಿ ನೀಡಲು ಮನವಿ

ಸೊರಬ: ಗ್ರಾಮೀಣ ಪ್ರದೇಶಗಳಲ್ಲಿ ದೀಪಾವಳಿ ಹಬ್ಬದ ನಂತರ ಇತಿಹಾಸ ಪೂರ್ವದಿಂದಲೂ ಪಾರಂಪರಿಕವಾಗಿ ಬಂದಿರುವ ರೈತರಗ್ರಾಮೀಣ ಕ್ರೀಡೆಯಾದಂತಹ ಹೋರಿ ಬೆದರಿಸುವ ಹಬ್ಬವನ್ನು ಆಚರಿಸಲು ಸರ್ಕಾರ ಅನುಮತಿ ನೀಡಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ರೈತ ಜನಪದ ಕ್ರೀಡೆ ಹೋರಿ ಹಬ್ಬ ...

ಸೊರಬ; ಪ್ರಜಾಪ್ರಭುತ್ವವನ್ನು ಕಸದ ಬುಟ್ಟಿದೆ ಎಸೆದಂತಿದೆ: ಕಾಗೋಡು ಕಿಡಿ

ಸೊರಬ; ಪ್ರಜಾಪ್ರಭುತ್ವವನ್ನು ಕಸದ ಬುಟ್ಟಿದೆ ಎಸೆದಂತಿದೆ: ಕಾಗೋಡು ಕಿಡಿ

ಸೊರಬ: ಐದು ವರ್ಷದ ಅವಧಿಗಾಗಿ ಸಂಸದನಾಗಿ ಆಯ್ಕೆಮಾಡಿ ಕಳುಹಿಸಿದ ಜಿಲ್ಲೆಯ ಮತದಾರರಿಗೆ ಯಡಿಯೂರಪ್ಪನವರ ನಡೆ ಪ್ರಜಾಪ್ರಭುತ್ವವನ್ನು ವ್ಯವಸ್ಥೆಯನ್ನು ಕಸದ ಬುಟ್ಟಿಗೆ ಎಸೆಯುವಂತಾಗಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕಿಡಿ ಕಾರಿದರು. ಪಟ್ಟಣದ ಬಂಗಾರಧಾಮದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ...

ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಭಾನುಪ್ರಕಾಶ್ ನೇಮಕ

ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಭಾನುಪ್ರಕಾಶ್ ನೇಮಕ

ಶಿವಮೊಗ್ಗ: ರಾಜ್ಯದಲ್ಲಿ ಉಪಚುನಾವಣೆಗೆ ಪ್ರಕ್ರಿಯೆ ಆರಂಭವಾಗಿರುವ ಬೆನ್ನಲ್ಲೇ ಸಜ್ಜನ ರಾಜಕಾರಣಿ, ಮಾಜಿ ಎಂಎಲ್‌ಸಿ ಎಂ.ಬಿ. ಭಾನುಪ್ರಕಾಶ್ ಅವರನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈ ಕುರಿತಂತೆ ಭಾನುಪ್ರಕಾಶ್ ಅವರನ್ನು ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ...

ಸೊರಬ: ಭಾರೀ ಪ್ರಮಾಣದ ಅಕ್ರಮ ಮರ ಕಡಿಗಲೆ ಪ್ರಕರಣ ಪತ್ತೆ

ಸೊರಬ: ಭಾರೀ ಪ್ರಮಾಣದ ಅಕ್ರಮ ಮರ ಕಡಿಗಲೆ ಪ್ರಕರಣ ಪತ್ತೆ

ಸೊರಬ: ತಾಲೂಕಿನ ಯಲಸಿ ಗ್ರಾಮದ ಅರಣ್ಯ ಇಲಾಖೆಗೆ ಸೇರಿದ ಸ.ನಂ 141ರಲ್ಲಿ ಅಕ್ರಮವಾಗಿ ಕಾಡು ಜಾತಿಯ ಮರಗಳನ್ನು ಜೆಸಿಬಿ ಬಳಸಿ ಸುಮಾರು 507 ಅಡಿ ಅಳತೆಯ ಮರದ ದಿಮ್ಮಿಗಳ ಸಮೇತ ಮರ ಕೆಡುವಲು ಬಳಸಿದ್ದ ಜೆಸಿಬಿಯನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ. ಖಚಿತ ...

ಸಾಗರ; ಮೋದಿ ಕೈ ಬಲಪಡಿಸಲು ಬಿಜೆಪಿ ಗೆಲ್ಲಿಸಿ: ಬಿ.ವೈ. ರಾಘವೇಂದ್ರ ಮನವಿ

ಸಾಗರ; ಮೋದಿ ಕೈ ಬಲಪಡಿಸಲು ಬಿಜೆಪಿ ಗೆಲ್ಲಿಸಿ: ಬಿ.ವೈ. ರಾಘವೇಂದ್ರ ಮನವಿ

ಸಾಗರ: ನಮ್ಮ ದೇಶಕ್ಕೆ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಬೇಕಾದ ಅವಶ್ಯಕತೆಯಿದೆ. ಹೀಗಾಗಿ, ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಮೋದಿ ಆಡಳಿತವನ್ನು ಬಲ ಪಡಿಸಬೇಕು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಮನವಿ ಮಾಡಿದ್ದಾರೆ. ಸಾಗರದಲ್ಲಿಂದು ಮಾತನಾಡಿದ ಅವರು, ...

ಶಿವಮೊಗ್ಗ; ಮಧು ಪರ ಪ್ರತಿ ಹೋಬಳಿಯಲ್ಲೂ ಪ್ರಚಾರ ಮಾಡುತ್ತೇನೆ: ಸಿಎಂ ಎಚ್‌ಡಿಕೆ

ಶಿವಮೊಗ್ಗ; ಮಧು ಪರ ಪ್ರತಿ ಹೋಬಳಿಯಲ್ಲೂ ಪ್ರಚಾರ ಮಾಡುತ್ತೇನೆ: ಸಿಎಂ ಎಚ್‌ಡಿಕೆ

ಶಿವಮೊಗ್ಗ: ಲೋಕಸಭಾ ಉಪಚುನಾವಣೆಯನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು ಇದೇ ತಿಂಗಳು 21 ರಿಂದ ಜಿಲ್ಲೆಯ ಪ್ರತಿ ಹೋಬಳಿಗೂ ನಾನು ತೆರಳಿ ಮಧು ಬಂಗಾರಪ್ಪ ಪರ ಪ್ರಚಾರ ಮಾಡಲಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ನೆಹರೂ ಕ್ರೀಡಾಂಗಣದಲ್ಲಿ ...

ಶಿವಮೊಗ್ಗ ಲೋಕಸಭಾ ಉಪಚುನಾವಣೆ: ಬಿ.ವೈ. ರಾಘವೇಂದ್ರ ನಾಮಪತ್ರ ಸಲ್ಲಿಕೆ

ಶಿವಮೊಗ್ಗ ಲೋಕಸಭಾ ಉಪಚುನಾವಣೆ: ಬಿ.ವೈ. ರಾಘವೇಂದ್ರ ನಾಮಪತ್ರ ಸಲ್ಲಿಕೆ

ಶಿವಮೊಗ್ಗ: ಲೋಕಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಇಂದು ತಮ್ಮ ಉಮೇದುವಾರಿಕೆ ಸಲ್ಲಿಸಿದರು. ರಾಮಣ್ಣ ಶ್ರೇಷ್ಠಿ ಪಾರ್ಕ್ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನೂರಾರು ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ತೆರಳಿದ ಅವರು, ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ...

Page 713 of 727 1 712 713 714 727
  • Trending
  • Latest
error: Content is protected by Kalpa News!!