Wednesday, March 4, 2026
Advertisement
ADVERTISEMENT

Tag: Shivamogga

ನೆನಪಾಗಿ ಸಾಗಿದ ನಾಡಿಗರಿಗೊಂದು ನುಡಿನಮನ

ಜುಲೈ 12 ಮಧ್ಯಾಹ್ನ 2.14 ನನಗೆ ಸುಮತಣ್ಣನ ನಾವೆಲ್ಲ ಸುಮತೀಂದ್ರ ನಾಡಿಗರನ್ನು ಕರೆಯುತ್ತಿದ್ದದ್ದು ಹಾಗೆ. ನಮ್ಮ ರಾಘಣ್ಣ ಮಾವನ ಮಗ. ಏಕವಚನದ ಸಲುಗೆ.. ಫೋನ್ ಬಂತು. ನಗುತ್ತಲೇ ಶುರು ಮಾಡಿದ. ಸುಧೀ.. ನಿನ್ನ ಮಗನ ಮದುವೆ ದಪ್ಪರಟ್ಟಿನ ಕಾರ್ಡನ್ನು ಬಹಳ ನೆನಪಿನಿಂದ ...

ಭದ್ರಾವತಿ: ತುಂಬಿದ ಭದ್ರೆ, ಮುಳುಗಿದ ಸೇತುವೆ, ತೇಲುತ್ತಿರುವ ಸಮಸ್ಯೆಗಳು

ಭದ್ರಾವತಿ: ಉಕ್ಕಿನ ನಗರಿಯಲ್ಲಿ ಈಗ ನದಿ ತುಂಬಿ, ಸೇತುವೆ ಮುಳಿಗಿನ ಸಂಭ್ರಮ ಮನೆ ಮಾಡಿದ್ದು, ಅದೂ ನಾಲ್ಕು ವರ್ಷಗಳ ನಂತರ ನದಿ ತುಂಬಿರುವುದು ಸಂತಸವನ್ನು ಇಮ್ಮಡಿಗೊಳಿಸಿದೆ. ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಭದ್ರಾ ಜಲಾಶಯ ತುಂಬಿದ್ದು, ಹಲವು ...

ಶಿವಮೊಗ್ಗ ಸೇರಿದಂತೆ ಮೂರು ಪಾಲಿಕೆ ಚುನಾವಣಾಗೆ ಹೈಕೋರ್ಟ್ ಸಮ್ಮತಿ

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಶಿವಮೊಗ್ಗ ಸೇರಿದಂತೆ ರಾಜ್ಯದ ಮೂರು ಮಹಾನಗರ ಪಾಲಿಕೆಗಳ ಚುನಾವಣಾಗೆ ಹೈಕೋರ್ಟ್ ಸಮ್ಮತಿ ಸೂಚಿಸಿದೆ. ವಾರ್ಡ್ ಮರು ವಿಂಗಡಣೆ ಮಾಡಿದ್ದು ಹಾಗೂ ಮೀಸಲಾತಿ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಜಾಗೊಳಿಸಿರುವ ನ್ಯಾ. ಬಿ. ವೀರಪ್ಪ ಅವರಿದ್ದ ಏಕಸದಸ್ಯ ಪೀಠ ...

ನಿಗದಿತ ಅವಧಿಯ ಒಳಗಾಗಿ ಕೆಲಸ ಮಾಡಬೇಕು, ವಿಳಂಬ ಧೋರಣೆ ಸಲ್ಲದು: ಡಿಸಿ ದಯಾನಂದ್

ಶಿವಮೊಗ್ಗ: ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಅನಗತ್ಯವಾಗಿ ವಿಳಂಬವಾಗಿ ಮಾಡದೆ ನಿಗದಿತ ಸಮಯದ ಒಳಗಾಗಿ ಪೂರ್ಣಗೊಳಿಸಬೇಕು ಎಂದು ನೂತನ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಎಲ್ಲಾ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಲ್ಲಾ ಇಲಾಖಾ ಅಧಿಕಾರಿಗಳ ಸಭೆ ನಡೆಸಿ ...

ಶಿವಮೊಗ್ಗ ಟ್ರಾಫಿಕ್ ಪೊಲೀಸರೇ, ಮೊದಲು ಇವಕ್ಕೆ ದಂಡ ಹಾಕಿ

ಹೆಲ್ಮೆಟ್ ಸರದಿ ಮುಗಿಯಿತು ಈ ಸೀಟ್ ಬೆಲ್ಟ್ ಸರದಿ. ಎಲ್ಲಿ ನೋಡಿದರಲ್ಲಿ ಪೋಲಿಸರ ದಂಡು ಕಾರು ಚಾಲಕರ ಸೀಟ್ ಬೆಲ್‌ಟ್ ಹುಡುಕಿಕೊಂಡು ಭರ್ಜರಿ ಬೇಟೆ ನಡೆಸುತ್ತಿದೆ. ಮಾಧ್ಯಮದ ಪ್ರಕಾರವೇ ಕೇವಲ ಮೊದಲ ವಾರವೊಂದರಲ್ಲಿ ಎರಡು ಲಕ್ಷಕ್ಕೂ ಹೆಚ್ಚು ದಂಡ ವಸೂಲಾತಿ ಮಾಡಲಾಗಿದೆ. ...

ಶಿವಮೊಗ್ಗದಲ್ಲಿ ಧಾರುಣ ಘಟನೆ: ಮ್ಯಾನ್ ಹೋಲ್ ಗೆ ಇಳಿದ ಕಾರ್ಮಿಕರ ಸಾವು

ಶಿವಮೊಗ್ಗ: ವ್ಯಾನ್ ಹೋಲ್ ನಲ್ಲಿ ಇಳಿದ ಇಬ್ಬರು ಹೊರ ಗುತ್ತಿಗೆ ಕಾರ್ಮಿಕರು ಮೇಲೇಳಲು ಸಾಧ್ಯವಾಗದೆ ಸಾವನ್ನಪ್ಪಿರುವ ಧಾರುಣ ಘಟನೆ ನಾಗರಹಳ್ಳಿ ಗ್ಯಾಸ್ ಏಜೆನ್ಸಿಯ ಹಿಂಭಾಗದಲ್ಲಿ ನಡೆದಿದೆ. ದಾವಣಗೆರೆ ಜಿಲ್ಲೆಯ ಬೆಂಚ್ಚಿಕಟ್ಟೆ ಗ್ರಾಮದ ನಿವಾಸಿಗಳಾದ ಅಂಜನಿ (17) ಎಂಬಾತನನ್ನು ಸುಮಾರು 20 ಅಡಿ ...

ಮಗುವಿಗೆ ಎದೆ ಹಾಲುಣಿಸುವುದರಿಂದ ತಾಯಿಗೆ ಕ್ಯಾನ್ಸರ್ ಸಾಧ್ಯತೆ ಕಡಿಮೆ: ಡಾ. ವಿಕ್ರಂ

ಭದ್ರಾವತಿ: ಮಗು ಜನಿಸಿದ ಒಂದು ಗಂಟೆಯಿಂದ ಆರಂಭಿಸಿ, ಮಗುವಿಗೆ ಹಾಲುಣಿಸುವುದರಿಂದ ತಾಯಿಗೆ ಕ್ಯಾನ್ಸರ್ ಬರುವ ಸಾಧ್ಯತೆಗಳು ಕ್ಷೀಣವಾಗಿರುತ್ತವೆ ಎಂದು ಮಕ್ಕಳ ತಜ್ಞ ಡಾ.ವಿಕ್ರಂ ಹೇಳಿದರು. ವಿಶ್ವ ಸ್ತನ್ಯಪಾನ ಸಪ್ತಾಹದ ಹಿನ್ನೆಲೆಯಲ್ಲಿ ನಯನ ಆಸ್ಪತ್ರೆ, ಮಹಿಳಾ ಆರೋಗ್ಯ ವೇದಿಕೆ, ಭಾರತೀಯ ಶಿಶು ವೈದ್ಯ ...

ನಿಸರ್ಗದ ಮಡಿಲು ಉದ್ಧಾಮ ಕ್ಷೇತ್ರದಲ್ಲಿ ಸೀಡ್ ಬಾಲ್ ಬಿತ್ತನೆ

ಮಲೆನಾಡಿನಲ್ಲಿ ಅರಣ್ಯವನ್ನು ತನ್ನಲ್ಲಿ ಹಾಸಿ ಹೊದ್ದುಕೊಂಡಿರುವ ಭದ್ರಾವತಿ ಬಳಿಯ ಉದ್ದಾಮ ಕ್ಷೇತ್ರದ ಸನಿಹ ಅರಣ್ಯ ಪ್ರದೇಶದಲ್ಲಿ ಎನ್‌ಎಸ್‌ಎಸ್ ವಿದ್ಯಾರ್ಥಿನಿಯರು ಶ್ರಮದಾನ ಮಾಡಿದರು. ಈ ವೇಳೆ ಸೀಡ್ ಬಾಲ್ ಬಿತ್ತನೆ ಮಾಡಲಾಯಿತು. ಇಲ್ಲಿನ ಅನುಭವವನ್ನು ಇದರಲ್ಲಿ ಪಾಲ್ಗೊಂಡ ಶಿವಮೊಗ್ಗದ ನಾಗರಾಜ ಶೆಟ್ಟರ್ ಅವರ ...

ಶಿವಮೊಗ್ಗ ಶಿಕ್ಷಕರ ಸಂಘದ ಅಧ್ಯಕ್ಷ ರವಿ ಅವರಿಗೆ ಪುತ್ರ ವಿಯೋಗ

ಶಿವಮೊಗ್ಗ: ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಶಿವಮೊಗ್ಗ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ರವಿ.M.ರವರ 2ನೇ ಪುತ್ರ ಪ್ರಪುಲ್ಲ (7ವರ್ಷ) ಇಂದು ಬೆಳಿಗ್ಗೆ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಪ್ರಪುಲ್ಲಾ ಅವರ ಅಂತಿಮ ದರ್ಶನ ...

ಬಲಿ ಪಡೆಯಲು ಕಾದಿವೆ ಶಿವಮೊಗ್ಗ-ಭದ್ರಾವತಿ ಹೆದ್ದಾರಿಯ ಗುಂಡಿಗಳು

ಶಿವಮೊಗ್ಗ: ಮಲೆನಾಡಿನಲ್ಲಿ ಈ ಬಾರಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಡಿಯ ಸೀಮೆ ಸಂತಸದಲ್ಲಿದೆ. ಇದೇ ವೇಳೆ ಬಹುತೇಕ ರಸ್ತೆಗಳು ದುಸ್ಥಿತಿಗೆ ತಲುಪಿ ಅಪಘಾತಗಳಿಗೆ ದಾರಿ ಮಾಡಿಕೊಡುತ್ತಿವೆ. ಹಿಂದೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸ್ವತಃ ಅವರು ವಿಶೇಷ ಮುತುವರ್ಜಿ ವಹಿಸಿ, ಭವಿಷ್ಯದ ...

Page 721 of 727 1 720 721 722 727
  • Trending
  • Latest
error: Content is protected by Kalpa News!!