Wednesday, March 4, 2026
Advertisement
ADVERTISEMENT

Tag: Shivamogga

ಶಾಮ ಶಂಕರ್ ಭಟ್ ಕ್ಯಾಮೆರಾ ಕಣ್ಣಲ್ಲಿ ಗ್ರಹಣದ ಚಂದಿರ

ಶಿವಮೊಗ್ಗ: ನಿನ್ನೆ ರಾತ್ರಿ ಈ ಶತಮಾನದ ಅತ್ಯಂತ ಸುಧೀರ್ಘ ಚಂದ್ರ ಗ್ರಹಣ ಸಂಭಿಸಿದ್ದು, ಇಡಿಯ ವಿಶ್ವ ಇದನ್ನು ನೋಡಿ, ಪ್ರಕೃತಿಯ ಕೌತುಕವನ್ನು ಕಂಡಿದೆ. ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲೂ ಸಹ ಗ್ರಹಣ ಬಹುತೇಕ ಸ್ಪಷ್ಟವಾಗಿ ಗೋಚರವಾಗಿದ್ದು, ಇದನ್ನು ಹಲವರು ಬರಿಗಣ್ಣಿನಲ್ಲಿ, ಕ್ಯಾಮೆರಾ ಕಣ್ಣಲ್ಲಿ ...

ಸೊರಬ ತಾಲೂಕಿಗೆ ಹೆಚ್ಚಿನ ಅನುದಾನ ಬೇಕು: ಆಗ್ರಹ

ಸೊರಬ: ತಾಲೂಕು ಪಂಚಾಯ್ತಿಗೆ ಸರ್ಕಾರ ವಾರ್ಷಿಕವಾಗಿ ಒಂದು ಕೋಟಿ ರೂ. ಸಂಯುಕ್ತ ಅನುದಾನ ನೀಡುತ್ತದೆ. ಇದರಿಂದ ಅಭಿವೃದ್ಧಿ ನಿರೀಕ್ಷಿಸುವುದು ಕಷ್ಟಕರವಾಗಿದೆ. ಹೆಚ್ಚಿನ ಅನುದಾನ ನೀಡಬೇಕು. ಇಲ್ಲವೇ ತಾಲೂಕು ಪಂಚಾಯ್ತಿಯ ವ್ಯವಸ್ಥೆಯನ್ನೇ ಕೈಬಿಡಬೇಕು ಎಂದು ತಾಪಂ ಅಧ್ಯಕ್ಷೆ ನಯನ ಹೆಗಡೆ, ಉಪಾಧ್ಯಕ್ಷ ಸುರೇಶ ...

ಸನಾತನ ಸಂಸ್ಥೆಯಿಂದ ನಾಳೆ ದೇಶದ 109 ಸ್ಥಳಗಳಲ್ಲಿ ಗುರು ಪೂರ್ಣಿಮೆ ಆಚರಣೆ

ಶಿವಮೊಗ್ಗ: ಗುರು ಪೂರ್ಣಿಮೆ ಅಂಗವಾಗಿ ಜುಲೈ 27ರ ನಾಳೆ ದೇಶದ 109 ಸ್ಥಳಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿವಮೊಗ್ಗ ಓಟಿ ರಸ್ತೆಯ ಸೀತಮ್ಮ ಅನಂತಯ್ಯ ಸಭಾಭವನದಲ್ಲಿ ಸಂಜೆ 5.30 ಗಂಟೆಗೆ, ಶಿಕಾರಿಪುರದ ತರಳಬಾಳು ಸಮುದಾಯ ಭವನದಲ್ಲಿ ಸಂಜೆ 5.00 ಗಂಟೆಗೆ ಹಾಗೂ ...

ಶಿವಮೊಗ್ಗ: ಗುರು ಪೂರ್ಣಿಮೆ ಅಂಗವಾಗಿ ಆರ್ಟ್ ಆಫ್ ಲಿವಿಂಗ್‌ನಿಂದ ಉಪನ್ಯಾಸ, ಧ್ಯಾನ

ಶಿವಮೊಗ್ಗ: ಗುರು ಪೂರ್ಣಿಮೆಯ ಅಂಗವಾಗಿ ಆರ್ಟ್ ಆಫ್ ಲಿವಿಂಗ್ ವತಿಯಿಂದ ದಿವ್ಯ ಸತ್ಯಂಗ, ಸಾಮೂಹಿಕ ಜಪ, ಗುರುವಂದನೆ ಕಗ್ಗ ಉಪನ್ಯಾ ಹಾಗೂ ಹುಣ್ಣಿಗೆ ಧ್ಯಾನವನ್ನು ಏರ್ಪಡಿಸಲಾಗಿದೆ. ವಿನೋಬ ನಗರದ ವಿಪ್ರ ಸಭಾ ಭವನದಲ್ಲಿ ಜುಲೈ 27ರ ನಾಳೆ ಸಂಜೆ 6 ಗಂಟೆಯಿಂದ ...

ಶಿವಮೊಗ್ಗದ ಕಲಾವಿದ ಹರ್ಷ ನಟಿಸಿರುವ ಅಯ್ಯೋರಾಮ ಚಿತ್ರ ನಾಳೆ ಬಿಡುಗಡೆ

ಅಯ್ಯೋ ರಾಮ ಇದು ನಾವು -ನೀವು ದೈನಂದಿನ ಮಾತುಕತೆಗಳಲ್ಲಿ ಸಹಜವಾಗಿ ಕೇಳಿಸಿಕೊಳ್ಳುವ, ಬಳಸುವ ಪದ. ಕೆಲವೊಮ್ಮೆ ಗಾಬರಿ, ಗಡಿಬಿಡಿ, ಮತ್ತೊಮ್ಮೆ ವಿಷಾದವನ್ನು ಈ ಪದದ ಮೂಲಕ ವ್ಯಕ್ತಪಡಿಸುತ್ತೀವಿ. ವಿಶೇಷವೇನೆಂದರೆ ಅಯ್ಯೋರಾಮ ಶೀರ್ಷಿಕೆಯಿಂದ ಸಿನಿಮಾ ಒಂದು ತಯಾರಾಗಿ ಈಗ ಬಿಡುಗಡೆಗೆ ಸಿದ್ದವಾಗಿದೆ. ಈ ...

ಋತ್ವಿಕ್ ಮ್ಯೂಸಿಕ್ ಮ್ಯಾಜಿಕ್‌ಗೆ ಪವರ್ ತಂದ ಪುನೀತ್

ಮಲೆನಾಡು ಈ ದೇಶದ ವಿವಿಧ ಕ್ಷೇತ್ರಗಳಿಗೆ ತನ್ನದೇ ವಿಶಿಷ್ಟ ವ್ಯಕ್ತಿ ಹಾಗೂ ಪ್ರತಿಭೆಗಳನ್ನು ಕೊಡುಗೆಯಾಗಿ ಕೊಟ್ಟಂತಹ ಪ್ರದೇಶ. ಇಂತಹ ಮಲೆನಾಡಿನ ಆ ಪ್ರತಿಭೆ ಸಾಕಷ್ಟು ಕನಸುಗಳನ್ನು ಹೊತ್ತು ಸಂಗೀತ ಕ್ಷೇತ್ರದಲ್ಲಿ ಕಾಲಿಟ್ಟು, ಇಂದು ಕಮರ್ಷಿಯಲ್ ಚಿತ್ರವೊಂದಕ್ಕೆ ಸ್ವತಂತ್ರ ಸಂಗೀತ ನಿರ್ದೇಶಕನಾಗಿ ಬೆಳೆದ ...

ಗರಿಷ್ಠ ಮಟ್ಟಕ್ಕೆ ಭದ್ರಾ ಜಲಾಶಯ: ನೀರು ಹೊರ ಬಿಡುವ ಮುನ್ನೆಚ್ಚರಿಕೆ

ಶಿವಮೊಗ್ಗ: ಜಿಲ್ಲೆಯಾದ್ಯಂತ ಮುಂಗಾರು ಮಳೆ ಮುಂದುವರಿದಿದೆ. ಪ್ರಮುಖ ಜಲಾಶಯಗಳ ನೀರಿನ ಸಂಗ್ರಹದಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ. ಶಿವಮೊಗ್ಗ - ದಾವಣಗೆರೆ ಜಿಲ್ಲೆಗಳ ರೈತರ ಜೀವನಾಡಿಯಾದ ಭದ್ರಾ ಜಲಾಶಯ ಗರಿಷ್ಠ ಮಟ್ಟ ತಲುಪಲು ಇನ್ನೂ ಕೆಲವೇ ಅಡಿ ನೀರು ಬೇಕಾಗಿದೆ. ಇದೇ ಪ್ರಮಾಣದ ಒಳಹರಿವು ...

ಬೆಳೆ ನಷ್ಟ: ರೈತರಿಗೆ ಸ್ಪಂದಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಿ: ಬಿಎಸ್‌ವೈ ಸೂಚನೆ

ಸೊರಬ: ತಾಲೂಕಿನಲ್ಲಿ ಮಳೆಹಾನಿಯಿಂದ ಉಂಟಾಗಿರುವ ಬೆಳೆ ನಷ್ಟದ ಬಗ್ಗೆ ರೈತರಿಗೆ ಪ್ರಮಾಣಿಕವಾಗಿ ಸ್ಪಂದಿಸಿ ರೈತರ ಸಂಕಷ್ಟಗಳಿಗೆ ನೆರವಾಗುವ ಜೊತೆಗೆ ಸೂಕ್ತ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕೆಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕಿನಲ್ಲಿ ಮಳೆಯಿಂದಾಗಿ ವರದಾನದಿಯಿಂದ ಜಲಾವೃತವಾದ ಬೆಳೆ ...

ಸೊರಬ: ಯುವ ಬ್ರಿಗೇಡ್ ಸೇವೆಗೆ ವ್ಯಾಪಕ ಶ್ಲಾಘನೆ

ಸೊರಬ: ಪಟ್ಟಣದ ಯುವ ಬ್ರಿಗೇಡ್ ಪಾರಂಪರಿಕ ಮೌಲ್ಯವುಳ್ಳ ಕೊಳ, ಕಲ್ಯಾಣಿಯಂತಹ ನೀರಿನಾಶ್ರಯದ ಉಳಿವಿಗೆ ಮುಂದಾಗಿದ್ದು, ಪಟ್ಟಣದ ಆಜುಬಾಜಿನಲ್ಲಿರುವ ಹಲವಾರು ಕಲ್ಯಾಣೀಗಳನ್ನು ಸ್ವಚ್ಛಗೊಳಿಸಿದ್ದು, ಇದೀಗ ಹಳೆಸೊರಬ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಕಲ್ಯಾಣಿಯನ್ನು ಸ್ವಚ್ಛಗೊಳಿಸಿದ್ದಾರೆ. ದೇವಸ್ಥಾನದಿಂದ ಕಲ್ಯಾಣೀಗೆ ಹೋಗುವ ಮಾರ್ಗವನ್ನು ಒದಗಿಸಿಕೊಟ್ಟಿದ್ದಾರೆ. ಈ ...

ರೈತರು ಗೇರು ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು: ಯದುಕುಮಾರ್ ಕರೆ

ಸೊರಬ: ಭಾರತದಲ್ಲಿ ಗೇರು ಬೀಜಕ್ಕೆ ಹೆಚ್ಚು ಬೇಡಿಕೆ ಇದ್ದು ಅರ್ಧದಷ್ಟು ಉತ್ಪಾದನೆ ಇಲ್ಲದಿರುವುದು ವಿಪರ್ಯಾಸ. ರೈತರು ಆರ್ಥಿಕ ಸಬಲರಾಗಲು ಗೇರು ಕೃಷಿ ಬೆಂಬಲಿಸಬೇಕು. ನೀರಾವರಿ ಬೆಳೆಗಳಿಗೆ ಮಾನ್ಯತೆ ನೀಡದೆ ಗೇರು ಕೃಷಿಗೆ ರೈತರು ಒತ್ತು ನೀಡಬೇಕು ಎಂದು ಪುತ್ತೂರು ಗೇರು ಸಂಶೋಧನಾ ...

Page 722 of 727 1 721 722 723 727
  • Trending
  • Latest
error: Content is protected by Kalpa News!!