Monday, August 31, 2026
Advertisement
ADVERTISEMENT

Tag: Shivamogga

ಶಿವಮೊಗ್ಗ ಎಸ್’ಪಿ ಅಭಿನವ್ ಖರೆ ವರ್ಗಾವಣೆ, ಅಶ್ವಿನಿ ನೂತನ ಪೊಲೀಸ್ ವರಿಷ್ಠಾಧಿಕಾರಿ

ಶಿವಮೊಗ್ಗ ಎಸ್’ಪಿ ಅಭಿನವ್ ಖರೆ ವರ್ಗಾವಣೆ, ಅಶ್ವಿನಿ ನೂತನ ಪೊಲೀಸ್ ವರಿಷ್ಠಾಧಿಕಾರಿ

ಶಿವಮೊಗ್ಗ: ಜಿಲ್ಲೆಯಲ್ಲಿ ಖಡಕ್ ಅಧಿಕಾರಿ ಎಂದೇ ಖ್ಯಾತವಾಗಿ, ಜನಾನುರಾಗಿಯಾಗಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದ್ದು, ಅವರ ಸ್ಥಾನಕ್ಕೆ ಐಪಿಎಸ್ ಅಧಿಕಾರಿಣಿ ಡಾ.ಎಂ. ಅಶ್ವಿನಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಎರಡೂವರೆ ವರ್ಷಗಳ ...

ಶಿವಮೊಗ್ಗ: ದೇಶಭಕ್ತಿಯ ಪ್ರಜ್ವಲಿಸಿತು ಕಲಾತರಂಗದ ‘ಯೋಧರಿಗೆ ನುಡಿನಮನ’

ಶಿವಮೊಗ್ಗ: ದೇಶಭಕ್ತಿಯ ಪ್ರಜ್ವಲಿಸಿತು ಕಲಾತರಂಗದ ‘ಯೋಧರಿಗೆ ನುಡಿನಮನ’

ಶಿವಮೊಗ್ಗ: ಕಳೆದ ಗುರುವಾರ ಪುಲ್ವಾಮಾದಲ್ಲಿ ಉಗ್ರರ ಆತ್ಮಾಹುತಿ ದಾಳಿಗೆ ಬಲಿಯಾಗಿ ವೀರಸ್ವರ್ಗ ಸೇರಿದ ತಾಯಿ ಭಾರತಿ ಹೆಮ್ಮೆಯ 42 ಯೋಧರಿಗೆ ಗೋಪಾಳದ ಕಲಾತರಂಗ ಪರ್ಫಾರ್ಮಿಂಗ್ ಆರ್ಟ್ಸ್ ವತಿಯಿಂದ ನುಡಿನಮನ ಸಲ್ಲಿಸಲಾಯಿತು. ಗೋಪಾಳ ಬಸ್ ನಿಲ್ದಾಣದ ಬಳಿ ಆಯೋಜನೆ ಮಾಡಲಾಗಿತ್ತು. ಅಮರ್ ಜವಾನ್ ...

ಸೊರಬ: ಬುದ್ಧಿಮಾಂದ್ಯ ಮಕ್ಕಳೊಂದಿಗೆ ಸವಿತಾ ಮಹರ್ಷಿ ಜಯಂತಿ ಆಚರಣೆ

ಸೊರಬ: ಬುದ್ಧಿಮಾಂದ್ಯ ಮಕ್ಕಳೊಂದಿಗೆ ಸವಿತಾ ಮಹರ್ಷಿ ಜಯಂತಿ ಆಚರಣೆ

ಸೊರಬ: ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿರುವ ನವಚೇತನ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಶ್ರೀ ಸವಿತಾ ಮಹರ್ಷಿ ಜಯಂತಿ ಪ್ರಯುಕ್ತ ಸ್ನೇಹ ಕಟಿಂಗ್ ಶಾಪ್ ಮಾಲೀಕ ಏಕಾಂತ ಹಾಗೂ ಅವರ ಸಹೋದರರು ಮಕ್ಕಳಿಗೆ ಉಚಿತವಾಗಿ ಕಟಿಂಗ್ ಮಾಡುವುದರ ಮೂಲಕ ಸವಿತಾ ಮಹರ್ಷಿ ಜಯಂತಿಯನ್ನು ವಿನೂತನವಾಗಿ ...

ಭದ್ರಾವತಿ: ಯೋಧರ ಮೇಲಿನ ದಾಳಿ ಖಂಡಿಸಿ ವಕೀಲರ ಪ್ರತಿಭಟನೆ

ಭದ್ರಾವತಿ: ಯೋಧರ ಮೇಲಿನ ದಾಳಿ ಖಂಡಿಸಿ ವಕೀಲರ ಪ್ರತಿಭಟನೆ

ಭದ್ರಾವತಿ: ಕಾಶ್ಮೀರ ಪುಲ್ವಾಮದಲ್ಲಿ ಭಾರತೀಯ ಯೋಧರ ಮೇಲೆ ನಡೆದ ಆತ್ಮಾಹುತಿ ದಾಳಿ ಖಂಡಿಸಿ, ಕೃತ್ಯಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳುವಂತೆ ಹಾಗು ಸೈನಿಕರ ಕುಟುಂಬಕ್ಕೆ ಸೂಕ್ತ ನೆರವು ನೀಡುವಂತೆ ಆಗ್ರಹಿಸಿ ನಗರದ ವಕೀಲರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ರವರ ಮೂಲಕ ಪ್ರಧಾನ ...

ಫೆ.23: ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸಮಾರಂಭದ ಕುರಿತು ಅಧ್ಯಕ್ಷರ ವಿಶೇಷ ಮಾಹಿತಿ

ಫೆ.23: ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸಮಾರಂಭದ ಕುರಿತು ಅಧ್ಯಕ್ಷರ ವಿಶೇಷ ಮಾಹಿತಿ

ಶಿವಮೊಗ್ಗ: ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫೆ.23ರಂದು ನಡೆಯಲಿರುವ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸಮಾರಂಭದ ಬಗ್ಗೆ ಅಕಾಡೆಮಿ ಅಧ್ಯಕ್ಷ ಎಂ.ಎ. ಹೆಗ್ಡೆ ಕಲ್ಪ ನ್ಯೂಸ್'ಗೆ ವಿಶೇಷ ಮಾಹಿತಿ ನೀಡಿದ್ದು, ಸಮಾರಂಭದ ಯಶಸ್ಸಿಗೆ ಎಲ್ಲರೂ ಸಹಕರಿಸುವಂತೆ ಕೋರಿದ್ದಾರೆ.

ಹಿರಿಯರು ಯುವ ಪೀಳಿಗೆಗೆ ಮಾರ್ಗದರ್ಶನ ನೀಡಬೇಕು: ಸಂಸದ ರಾಘವೇಂದ್ರ

ಹಿರಿಯರು ಯುವ ಪೀಳಿಗೆಗೆ ಮಾರ್ಗದರ್ಶನ ನೀಡಬೇಕು: ಸಂಸದ ರಾಘವೇಂದ್ರ

ಶಿವಮೊಗ್ಗ: ಹಿರಿಯರ ಅನುಭವ ನಮ್ಮ ಸಮಜಕ್ಕೆ ದಾರಿ ದೀಪ. ಅವರ ಜ್ಞಾನಸಂಪತ್ತನ್ನು ಇಂದಿನ ಪೀಳಿಗೆ ಯುಕ್ತವಾಗಿ ಬಳಸಿಕೊಳ್ಳಬೇಕು. ಅಮೃತಘಳಿಗೆಯಲ್ಲಿ ಸಿಹಿಮೊಗೆ ವಿಶ್ರಾಂತ ನೌಕರರ ಸಂಘ ಆರಂಭಗೊಂಡಿದೆ. ವರ್ಷಪೂರ್ತಿ ಚಟುವಟಿಕೆಯನ್ನು ಹಮ್ಮಿಕೊಂಡು ಇಡೀರಾಜ್ಯಕ್ಕೆ ಮಾದರಿಯಗುವ ಸಾಧನೆ ನಿಮ್ಮಿಂದಾಗಲಿ. ಶಿವಮೊಗ್ಗ ಜಿಲ್ಲೆ ಪ್ರಗತಿಶೀಲರಿಂದ ತುಂಬಿದ್ದು ಅಭಿವೃದ್ಧಿ ...

ಈ ಎರಡು ದಿನದ ಕಾರ್ಯಾಗಾರ ನಿಮ್ಮ ಜೀವನವನ್ನೇ ಬದಲಿಸಬಹುದು

ಈ ಎರಡು ದಿನದ ಕಾರ್ಯಾಗಾರ ನಿಮ್ಮ ಜೀವನವನ್ನೇ ಬದಲಿಸಬಹುದು

ಶಿವಮೊಗ್ಗ: ಬೆಂಗಳೂರಿನ ಪ್ರಖ್ಯಾತ ಅನನ್ಯ ಸ್ಪಿರಿಚ್ಯುಯಲ್ ಹೀಲಿಂಗ್ ಸೆಂಟರ್ ವತಿಯಿಂದ ಸಾಗರ ತಾಲೂಕಿನ ತಳವಾಟದಲ್ಲಿ ಫೆ.24 ಹಾಗೂ 25ರಂದು ಎರಡು ದಿನಗಳ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು, ಇದು ಜೀವನದ ದಿಕ್ಕನ್ನೇ ಬದಲಿಸುವ ಸಾಧ್ಯತೆಯಿರುವ ಮಹತ್ವವನ್ನು ಹೊಂದಿದೆ. ಮಾನವನ ಮನಸ್ಸೇ ಅವನ ಉನ್ನತಿಗೆ ...

ಶಿವಮೊಗ್ಗದ ವಿವಿಧೆಡೆ ವೀರ ಯೋಧರಿಗೆ ದುಃಖತಪ್ತ ಶ್ರದ್ಧಾಂಜಲಿ

ಶಿವಮೊಗ್ಗದ ವಿವಿಧೆಡೆ ವೀರ ಯೋಧರಿಗೆ ದುಃಖತಪ್ತ ಶ್ರದ್ಧಾಂಜಲಿ

ಶಿವಮೊಗ್ಗ: ಪಾಕಿಸ್ಥಾನ ಪ್ರೇರಿತ ಉಗ್ರರ ದಾಳಿಯ ಪರಿಣಾಮ ವೀರಸ್ವರ್ಗ ಸೇರಿದ ಸಿಆರ್'ಪಿಎಫ್'ನ 42 ಯೋಧರಿಗೆ ಶಿವಮೊಗ್ಗದ ವಿವಿಧೆಡೆ ದುಃಖತಪ್ತ ಶ್ರದ್ಧಾಂಜಲಿ ಅರ್ಪಿಸಲಾಯಿತು. ಜಿಲ್ಲಾ ಬಿಜೆಪಿ ವತಿಯಿಂದ ಶಿವಪ್ಪನಾಯಕ ವೃತ್ತದ ಪ್ರತಿಮೆ ಬಳಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ, ಜಿಲ್ಲಾ ...

ಶಿವಮೊಗ್ಗ: ಹುತಾತ್ಮ ಯೋಧರಿಗೆ ವಿಶ್ರಾಂತ ನೌಕರರ ಸಂಘದಿಂದ ಶ್ರದ್ಧಾಂಜಲಿ

ಶಿವಮೊಗ್ಗ: ಹುತಾತ್ಮ ಯೋಧರಿಗೆ ವಿಶ್ರಾಂತ ನೌಕರರ ಸಂಘದಿಂದ ಶ್ರದ್ಧಾಂಜಲಿ

ಶಿವಮೊಗ್ಗ: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕ್ ಉಗ್ರರು ನಡೆಸಿದ ಭೀಕರ ದಾಳಿಗೆ ಬಲಿಯಾಗಿ ವೀರಸ್ವರ್ಗ ಸೇರಿದ ಸಿಆರ್'ಪಿಎಫ್'ನ 42 ಯೋಧರಿಗೆ ಸಿಹಿಮೊಗೆ ಸಂಯುಕ್ತ ವಿಶ್ರಾಂತ ನೌಕರರ ಸಂಘದ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು. ಗಾಂಧಿ ನಗರದ ಆಡಳಿತ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಸಂಘದ ...

ಶಿವಮೊಗ್ಗ: ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಚರಕ ಉಚಿತ ಮಾಸಿಕ ಪತ್ರಿಕೆ ಲೋಕಾರ್ಪಣೆ

ಶಿವಮೊಗ್ಗ: ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಚರಕ ಉಚಿತ ಮಾಸಿಕ ಪತ್ರಿಕೆ ಲೋಕಾರ್ಪಣೆ

ಶಿವಮೊಗ್ಗ: ಸಾಹಿತ್ಯಕ್ಕೆ ವ್ಯಕ್ತಿತ್ವವನ್ನೇ ಬದಲಾವಣೆ ಮಾಡುವ ಶಕ್ತಿಯಿದೆ. ಹೀಗಾಗಿ, ಪ್ರತಿಯೊಬ್ಬರೂ ಪುಸ್ತಕ ಹಾಗೂ ಸಾಹಿತ್ಯವನ್ನು ಓದು ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ಡಾ.ನಾ. ಡಿಸೋಜಾ ಕರೆ ನೀಡಿದರು. ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದಿಂದ ಹೊರತಂದಿರುವ ಚರಕ ಮಾಸಿಕ ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ...

Page 735 of 758 1 734 735 736 758
  • Trending
  • Latest
error: Content is protected by Kalpa News!!