Monday, August 31, 2026
Advertisement
ADVERTISEMENT

Tag: Shivamogga

ಶಿವಮೊಗ್ಗ: ಕ್ರಿಯಾಶೀಲ ಪತ್ರಕರ್ತ ರಿಪ್ಪನ್’ಪೇಟೆ ಖುರೇಶಿ ನಿಧನ

ಶಿವಮೊಗ್ಗ: ಕ್ರಿಯಾಶೀಲ ಪತ್ರಕರ್ತ ರಿಪ್ಪನ್’ಪೇಟೆ ಖುರೇಶಿ ನಿಧನ

ರಿಪ್ಪನ್'ಪೇಟೆ: ಜಿಲ್ಲಾ ಪತ್ರಿಕೋದ್ಯಮದಲ್ಲಿ ಕ್ರಿಯಾಶೀಲ ಪತ್ರಕರ್ತ ಎಂದು ಹೆಸರು ಗಳಿಸಿದ್ದ ಆರ್.ಎಸ್. ಖುರೇಶಿ (48) ನಿಧನರಾಗಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ತಡರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ. ರಿಪ್ಪನ್'ಪೇಟೆ ನಿವಾಸಿಯಾಗಿದ್ದ ಖುರೇಶಿ ...

ಮಲೆನಾಡ ಸಹ್ಯಾದ್ರಿ ಉತ್ಸವದಲ್ಲಿದೆ ಬಸ್, ಹೆಲಿ ಟೂರಿಸಂ

ಶಿವಮೊಗ್ಗ: ಜ.23ರಿಂದ 27ರವರೆಗೆ ನಡೆಯಲಿರುವ ಸಹ್ಯಾದ್ರಿ ಉತ್ಸವದ ಅಂಗವಾಗಿ ಹಲವು ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದ್ದು, ಹೆಲಿಕ್ಯಾಪ್ಟರ್ ಮೂಲಕ ಇಲ್ಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸುವ ಅವಕಾಶವನ್ನು ಸಾರ್ವಜನಿಕರಿಗೆ ಕಲ್ಪಿಸಲಾಗುತ್ತಿದೆ. ಈ ಕುರಿತಂತೆ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಮಾಹಿತಿ ನೀಡಿದ್ದು, ಸಾರ್ವಜನಿಕರಿಗಾಗಿ ವಿವಿಧ ರೀತಿಯ ಟೂರ್ ಪ್ಯಾಕೇಜ್'ಗಳನ್ನು ...

ಅತಿಯಾದ ಧೂಮಪಾನ ಮಧುಮೇಹಕ್ಕೆ ಆಹ್ವಾನ

ಅತಿಯಾದ ಧೂಮಪಾನ ಮಧುಮೇಹಕ್ಕೆ ಆಹ್ವಾನ

ಶಿವಮೊಗ್ಗ: ಅತಿಯಾದ ಧೂಮಪಾನ, ಮದ್ಯ ಸೇವನೆಯಂತಹ ಅಭ್ಯಾಸಗಳು ಹಾಗೂ ದೇಹದಲ್ಲಿ ಗ್ಲೂಕೋಸ್ ಪದಾರ್ಥದ ನಿಯಂತ್ರಣ ವ್ಯವಸ್ಥೆಯ ದೋಷ ಮಧುಮೇಹ ಕಾಯಿಲೆಗೆ ಕಾರಣವಾಗುತ್ತದೆ ಎಂದು ಸುಬ್ಬಯ್ಯ ವೈದ್ಯಕೀಯ ಮಹಾದ್ಯಾಲಯದ ವೈದ್ಯಕೀಯ ಅಧೀಕ್ಷಕ ಹಾಗೂ ವೈದ್ಯಕೀಯ ಭಾಗದ ಹಿರಿಯ ಪ್ರಾಧ್ಯಾಪಕ ಡಾ. ಬಿ. ಶ್ರೀನಿವಾಸ್ ...

ಮಾಹಿತಿ ನೀಡಲು ತಡವರಿಸಿದ ಅಧಿಕಾರಿ: ಕೆ.ಇ. ಕಾಂತೇಶ್ ತೀವ್ರ ತರಾಟೆ

ಮಾಹಿತಿ ನೀಡಲು ತಡವರಿಸಿದ ಅಧಿಕಾರಿ: ಕೆ.ಇ. ಕಾಂತೇಶ್ ತೀವ್ರ ತರಾಟೆ

ಸಾಗರ: ಮಂಗನ ಕಾಯಿಲೆಯಿಂದ ಆಗಿರುವ ಸಮಸ್ಯೆಗಳ ಕುರಿತಾಗಿ ಸಮರ್ಪಕವಾಗಿ ಮಾಹಿತಿ ನೀಡಲು ತಡವರಿಸಿದ ಅಧಿಕಾರಿಯನ್ನು ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ. ಕಾಂತೇಶ್ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಮಂಗನ ಕಾಯಿಲೆ ಹರಡುವುದನ್ನು ತಡೆಗಟ್ಟುವ ...

ವಿವೇಕಾನಂದ ಜಯಂತಿಗೆ ಶಿವಮೊಗ್ಗದಲ್ಲಿ ನಡೆಯಲಿದೆ ವೈಶಿಷ್ಠ್ಯಪೂರ್ಣ ಕಾರ್ಯಕ್ರಮ

ವಿವೇಕಾನಂದ ಜಯಂತಿಗೆ ಶಿವಮೊಗ್ಗದಲ್ಲಿ ನಡೆಯಲಿದೆ ವೈಶಿಷ್ಠ್ಯಪೂರ್ಣ ಕಾರ್ಯಕ್ರಮ

ಶಿವಮೊಗ್ಗ: ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಜ.12ರಂದು ನಗರದ ಪ್ರತಿಷ್ಠಿತ ವಿವೇಕಾನಂದ ಜಾಗೃತಿ ವೇದಿಕೆ ವತಿಯಿಂದ ವಿಶಿಷ್ಟ ಹಾಗೂ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದ್ದು, ವೈಶಿಷ್ಠ್ಯಪೂರ್ಣ ವೇದಿಕೆಯೊಂದಕ್ಕೆ ನಗರ ಸಾಕ್ಷಿಯಾಗಲಿದೆ. ಪ್ರತಿ ವರ್ಷವೂ ವಿಭಿನ್ನವಾಗಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ವೇದಿಕೆ, ...

ಶಿವಮೊಗ್ಗದಲ್ಲಿ ಭಾರತ್ ಬಂದ್’ಗೆ ನೀರಸ ಪ್ರತಿಕ್ರಿಯೆ

ಶಿವಮೊಗ್ಗದಲ್ಲಿ ಭಾರತ್ ಬಂದ್’ಗೆ ನೀರಸ ಪ್ರತಿಕ್ರಿಯೆ

ಶಿವಮೊಗ್ಗ: ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕ ಸಂಘಟನೆಗಳು ನೀಡಿರುವ ಭಾರತ್ ಬಂದ್'ಗೆ ಶಿವಮೊಗ್ಗದಲ್ಲಿ ನೀರಸ ಪ್ರತಿಕ್ರಿಯೆ ದೊರೆತಿದ್ದು, ಜನಜೀವನಕ್ಕೆ ಯಾವುದೇ ತೊಂದರೆಯಾಗಿಲ್ಲ. ನಗರದಲ್ಲಿ ಎಂದಿನಂತೆ ಆಟೋ, ಖಾಸಗಿ ಬಸ್, ಲಾರಿ ಸಂಚಾರ ಆರಂಭಗೊಂಡಿದೆ. ಪ್ರತಿದಿನದಂತೆ ಅಂಗಡಿ, ಮುಂಗಟ್ಟುಗಳು ಓಪನ್ ಆಗಿದ್ದು, ಹೂವಿನ ...

ಹಿಂದುಳಿದ ವರ್ಗದವರು ಬಿಜೆಪಿಯನ್ನು ಓಲೈಸುತ್ತಿರುವುದು ಸರಿಯಲ್ಲ: ಬಿ.ಕೆ.ಸಂಗಮೇಶ್

ಹಿಂದುಳಿದ ವರ್ಗದವರು ಬಿಜೆಪಿಯನ್ನು ಓಲೈಸುತ್ತಿರುವುದು ಸರಿಯಲ್ಲ: ಬಿ.ಕೆ.ಸಂಗಮೇಶ್

ಭದ್ರಾವತಿಃ ಚುನಾಯಿತ ಪ್ರತಿನಿಧಿಗಳು ಇಚ್ಛಾಶಕ್ತಿಯಿಂದ ಕರ್ತವ್ಯ ನಿರ್ವಹಿಸಿದ್ದಲ್ಲಿ ಮಾತ್ರ ಕ್ಷೇತ್ರದ ಅಭಿವೃದ್ಧಿ ಸಾದ್ಯ ಎಂದು ಶಾಸಕ ಬಿ.ಕೆ. ಸಂಗಮೇಶ್ ಹೇಳಿದರು. ಅವರು ಹಳೇನಗರದ ಬಲಿಜ ಸಮುದಾಯ ಭವನದಲ್ಲಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ...

ಭದ್ರಾವತಿಯ ಯಾವೆಲ್ಲಾ ರಸ್ತೆಗಳು ಅಗಲೀಕರಣವಾಗಲಿವೆ ಗೊತ್ತಾ?

ಭದ್ರಾವತಿಯ ಯಾವೆಲ್ಲಾ ರಸ್ತೆಗಳು ಅಗಲೀಕರಣವಾಗಲಿವೆ ಗೊತ್ತಾ?

ಭದ್ರಾವತಿ: ನಗರದಲ್ಲಿ ಸಾರ್ವಜನಿಕರ ಓಡಾಟ ಹಾಗೂ ವಾಹನ ಸಂಚಾರವನ್ನು ದುಸ್ಥರಗೊಳಿಸುತ್ತಿರುವ ತಗ್ಗು ಗುಂಡಿಗಳಿಂದ ಮುಕ್ತಿ ದೊರೆಯುವ ಸೂಚನೆಗಳು ದೊರೆತಿದ್ದು, ಇದಕ್ಕಾಗಿ ಇಂದು ನೂತನ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಲಿದೆ. ಮುಖ್ಯಮಂತ್ರಿಗಳ ವಿವೇಚನ ಕೋಟಾದಡಿ ನಗರ ಪ್ರದೇಶಕ್ಕೆ 3 ಕೋಟಿ ರೂ, ಗ್ರಾಮೀಣ ಪ್ರದೇಶದ ಮೂಲಭೂತ ...

ಶಿವಮೊಗ್ಗ; ಮಂಗನ ಕಾಯಿಲೆ ಬಗ್ಗೆ ಆತಂಕ ಪಡಬೇಡಿ: ಡಿಸಿ ದಯಾನಂದ್

ಶಿವಮೊಗ್ಗ; ಮಂಗನ ಕಾಯಿಲೆ ಬಗ್ಗೆ ಆತಂಕ ಪಡಬೇಡಿ: ಡಿಸಿ ದಯಾನಂದ್

ಶಿವಮೊಗ್ಗ: ಸಾಗರ ತಾಲೂಕಿನ ಅರಳಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿರುವ ಮಂಗನ ಕಾಯಿಲೆ ಹರಡದಂತೆ ವ್ಯಾಪಕ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ ತಿಳಿಸಿದರು. ಅವರು ಶುಕ್ರವಾರ ಅರಳಗೋಡು ಗ್ರಾಮಕ್ಕೆ ಭೇಟಿ ನೀಡಿ ...

ಶಿವಮೊಗ್ಗ: ಈ ವಾರದ ಟಾಕೀಸ್ ಸಿನಿವಾರದಲ್ಲಿ ಅಂಡರ್ ದಿ ಬಾಂಬ್

ಶಿವಮೊಗ್ಗ: ಈ ವಾರದ ಟಾಕೀಸ್ ಸಿನಿವಾರದಲ್ಲಿ ಅಂಡರ್ ದಿ ಬಾಂಬ್

ಶಿವಮೊಗ್ಗ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಟಾಕೀಸ್ ಸಿನಿವಾರ- ವಾರಾಂತ್ಯ ಸಿನಿಮಾ ಸಂಭ್ರಮದಲ್ಲಿ, ಲೆಬಾನಾನ್ ದೇಶದ 2007 ರ ಅಂತ್ಯದಲ್ಲಿ ತೆರೆಕಂಡು ಸೂಡಾನ್ಸ್ ಚಿತ್ರೋತ್ಸವ ಮತ್ತು ವೆನ್ನಿಸ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ವೀಕ್ಷಕರಿಂದ ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆದ “ಅಂಡರ್ ದಿ ...

Page 740 of 758 1 739 740 741 758
  • Trending
  • Latest
error: Content is protected by Kalpa News!!