Saturday, June 6, 2026
Advertisement
ADVERTISEMENT

Tag: short circuit

ಧಗ ಧಗನೆ ಹೊತ್ತಿ ಉರಿದ ವಾಸದ ಮನೆ!

ಧಗ ಧಗನೆ ಹೊತ್ತಿ ಉರಿದ ವಾಸದ ಮನೆ!

ಕಲ್ಪ ಮೀಡಿಯಾ ಹೌಸ್  | ತೀರ್ಥಹಳ್ಳಿ | ಕೋಣಂದೂರು ಸಮೀಪದ ದೇಮ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋರೇಬೈಲಿನ ಪದ್ಮಾವತಿಯವರ ವಾಸದ ಮನೆ ರಾತ್ರಿ ಶಾರ್ಟ್ ಸರ್ಕ್ಯೂಟ್‌ನಿಂದ Short circuit ಬೆಂಕಿಗಾಹುತಿಯಾಗಿದೆ. ಮನೆಯಲ್ಲಿದ್ದ 15,000 ನಗದು, ಒಡವೆ, ಅಂದಾಜು 50 ಕೆ.ಜಿ.ಯ 3 ...

ಜೈಪುರ ಸರ್ಕಾರಿ ಆಸ್ಪತ್ರೆಯಲ್ಲಿ ಬೆಂಕಿ ಅವಘಡ | ಆರು ರೋಗಿಗಳ ದಾರುಣ ಸಾವು

ಜೈಪುರ ಸರ್ಕಾರಿ ಆಸ್ಪತ್ರೆಯಲ್ಲಿ ಬೆಂಕಿ ಅವಘಡ | ಆರು ರೋಗಿಗಳ ದಾರುಣ ಸಾವು

ಕಲ್ಪ ಮೀಡಿಯಾ ಹೌಸ್  |  ಜೈಪುರ  | ಇಲ್ಲಿನ ಸರ್ಕಾರಿ ಸ್ವಾಮ್ಯದಲ್ಲಿರುವ ಸವಾಯಿ ಮಾನ್ ಸಿಂಗ್ ಆಸ್ಪತ್ರೆಯ ಟ್ರಾಮಾ ಸೆಂಟರ್'ನಲ್ಲಿ ನಿನ್ನೆ ತಡರಾತ್ರಿ ಅಗ್ನಿ ಅನಾಹುತ ಸಂಭವಿಸಿದ್ದು, ಆರು ರೋಗಿಗಳು ದಾರುಣವಾಗಿ ಸಾವಿಗೀಡಾಗಿದ್ದಾರೆ. ನ್ಯೂರೋ ಐಸಿಯುನಲ್ಲಿ 11 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ...

ಬೆಂಗಳೂರಿನ ಯುಕೋ ಬ್ಯಾಂಕ್’ನಲ್ಲಿ ಭಾರೀ ಅಗ್ನಿ ಅವಘಡ

ಬೆಂಗಳೂರಿನ ಯುಕೋ ಬ್ಯಾಂಕ್’ನಲ್ಲಿ ಭಾರೀ ಅಗ್ನಿ ಅವಘಡ

ಬೆಂಗಳೂರು: ಇಲ್ಲಿನ ಎಂಜಿ ರಸ್ತೆಯಲ್ಲಿರುವ ಯುಕೋ ಬ್ಯಾಂಕ್’ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ರಕ್ಷಣಾ ಕಾರ್ಯ ನಡೆದಿದೆ. ಬ್ಯಾಂಕ್’ನ ಎರಡನೆಯ ಮಹಡಿಯಲ್ಲಿ ಅವಘಡ ಸಂಭವಿಸಿದ್ದು, ಒಳಗಡೆ ಹಲವು ಮಂದಿ ಸಿಲುಕಿದ್ದಾರೆ. 5 ಅಗ್ನಿ ಶಾಮಕ ವಾಹನಗಳು ದೌಡಾಯಿಸಿ, ಬೆಂಕಿ ನಂದಿಸುವ ಕಾರ್ಯದಲ್ಲಿ ...

ಭದ್ರಾವತಿ ಬ್ಯಾಂಕ್ ಅಗ್ನಿ ಅವಘಡ: ಸ್ಟ್ರಾಂಗ್ ರೂಂ, ಗ್ರಾಹಕರ ಹಣ, ಒಡವೆ ಸುರಕ್ಷಿತ, ಮುಂದಿನ ವ್ಯವಹಾರ ಹೇಗೆ?

ಭದ್ರಾವತಿ ಬ್ಯಾಂಕ್ ಅಗ್ನಿ ಅವಘಡ: ಸ್ಟ್ರಾಂಗ್ ರೂಂ, ಗ್ರಾಹಕರ ಹಣ, ಒಡವೆ ಸುರಕ್ಷಿತ, ಮುಂದಿನ ವ್ಯವಹಾರ ಹೇಗೆ?

ಭದ್ರಾವತಿ: ಇಲ್ಲಿನ ಸೌತ್ ಇಂಡಿಯನ್ ಬ್ಯಾಂಕ್’ನಲ್ಲಿ ಇಂದು ಮುಂಜಾನೆ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ಅರ್ಧಕ್ಕೂ ಹೆಚ್ಚು ಭಾಗ ಸಂಪೂರ್ಣ ಸುಟ್ಟು ಕರಕಲಾಗಿದ್ದರೂ, ಗ್ರಾಹಕರ ಹಣ, ಒಡವೆಯಿರುವ ಲಾಕರ್’ಗಳು ಹಾಗೂ ದಾಖಲೆಗಳು ಸಂಪೂರ್ಣ ಸುರಕ್ಷಿತವಾಗಿವೆ. ಈ ಕುರಿತಂತೆ ಕಲ್ಪ ನ್ಯೂಸ್ ಜೊತೆಯಲ್ಲಿ ...

  • Trending
  • Latest
error: Content is protected by Kalpa News!!