Tuesday, January 27, 2026
">
ADVERTISEMENT

Tag: Sirsi

ಶಿರಸಿ : ಕೆ‌ಡಿಸಿಸಿ ಬ್ಯಾಂಕ್ ಶತಮಾನೋತ್ಸವ ಸಂಭ್ರಮಾಚರಣೆಗೆ ಸಚಿವ ಎಸ್‌.ಟಿ.ಸೋಮಶೇಖರ್ ಚಾಲನೆ

ಶಿರಸಿ : ಕೆ‌ಡಿಸಿಸಿ ಬ್ಯಾಂಕ್ ಶತಮಾನೋತ್ಸವ ಸಂಭ್ರಮಾಚರಣೆಗೆ ಸಚಿವ ಎಸ್‌.ಟಿ.ಸೋಮಶೇಖರ್ ಚಾಲನೆ

ಕಲ್ಪ ಮೀಡಿಯಾ ಹೌಸ್ ಶಿರಸಿ : ಕೆ‌ಡಿಸಿಸಿ ಬ್ಯಾಂಕ್ ಶತಮಾನೋತ್ಸವ ಸಂಭ್ರಮಾಚರಣೆವನ್ನು ಇಂದು ಬ್ಯಾಂಕ್ ಪ್ರಧಾನ ಕಚೇರಿಯ ಆವರಣದಲ್ಲಿ ಸಹಕಾರಿ ಸಚಿವ ಎಸ್‌.ಟಿ.ಸೋಮಶೇಖರ್ ದೀಪ ಬೆಳಗಿಸುವುದರ ಮೂಲಕವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ ಸಚಿವರಾದ ...

ಕೋವಿಡ್’ನಿಂದ ಮೃತರಾದ ಶಿರಸಿಯ ವೃದ್ಧನ ತಲೆಯಿಂದ ರಕ್ತಸ್ರಾವ: ಕೊಲೆ ಆರೋಪಕ್ಕೆ ವೈದ್ಯರು ಹೇಳಿದ್ದೇನು?

ಕೋವಿಡ್’ನಿಂದ ಮೃತರಾದ ಶಿರಸಿಯ ವೃದ್ಧನ ತಲೆಯಿಂದ ರಕ್ತಸ್ರಾವ: ಕೊಲೆ ಆರೋಪಕ್ಕೆ ವೈದ್ಯರು ಹೇಳಿದ್ದೇನು?

ಕಲ್ಪ ಮೀಡಿಯಾ ಹೌಸ್ ಶಿರಸಿ: ನನ್ನ ಅಪ್ಪನಿಗೆ ತಲೆ ಮೇಲೆ ಹೊಡೆದು ಸಾಯ್ಸಿದ್ದಾರೆ... ರಕ್ತ ನೋಡಿ ಈ ಕಿಟ್‌ನಲ್ಲಿ... ಕೊರೋನಾ ಬಂದು ಸತ್ತಿದ್ದರೆ ತಲೆಯಲ್ಲಿ ರಕ್ತ ಹೇಗೆ ಬರ್ತದೆ...’- ಸ್ಮಶಾನದಲ್ಲಿ ಸೋಂಕಿತ ವೃದ್ಧರೊಬ್ಬರ ಶವದ ಅಂತ್ಯ ಸಂಸ್ಕಾರಕ್ಕೆ ಬಂದವರು ಮಾಡಿ ಹರಿಬಿಟ್ಟಿರುವ ...

ಉಮಾಕಾಂತ ಭಟ್ಟರಿಗೆ ಶೃಂಗೇರಿ ಜಗದ್ಗುರು ಪುರಸ್ಕಾರ

ಉಮಾಕಾಂತ ಭಟ್ಟರಿಗೆ ಶೃಂಗೇರಿ ಜಗದ್ಗುರು ಪುರಸ್ಕಾರ

ಕಲ್ಪ ಮೀಡಿಯಾ ಹೌಸ್ ಶಿರಸಿ: ನಾಡಿನ ಹೆಸರಾಂತ ವಿದ್ವಾಂಸ, ವಾಗ್ಮಿ ವಿ.ಉಮಾಕಾಂತ ಭಟ್ಟ ಕೆರೇಕೈ ಅವರಿಗೆ ಶೃಂಗೇರಿ ಜಗದ್ಗುರು ಪೀಠಾಧಿಪತಿ ಶ್ರೀಭಾರತೀತೀರ್ಥ ಪುರಸ್ಕಾರ ಪ್ರಕಟವಾಗಿದೆ. ಸಂಸ್ಕೃತ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಅನವರತ ಕಾರ್ಯಮಾಡಿದ ದೇಶದ ಎಪ್ಪತ್ತು ವಿದ್ವಾಂಸರಿಗೆ ನೀಡುವ ಪುರಸ್ಕಾರ ಇದಾಗಿದ್ದು, ...

ಗುಡವಿಯಲ್ಲಿ ಪಕ್ಷಿ ಸಂತಾನ ಪ್ರಕ್ರಿಯೆಗೆ ಸುಸ್ಥಿರ ಅವಕಾಶ ಕಲ್ಪಿಸಿ: ಅನಂತ ಹೆಗಡೆ ಆಶಿಸರ

ಗುಡವಿಯಲ್ಲಿ ಪಕ್ಷಿ ಸಂತಾನ ಪ್ರಕ್ರಿಯೆಗೆ ಸುಸ್ಥಿರ ಅವಕಾಶ ಕಲ್ಪಿಸಿ: ಅನಂತ ಹೆಗಡೆ ಆಶಿಸರ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸೊರಬ: ಜೀವವೈವಿಧ್ಯ ಮಂಡಳಿ ವತಿಯಿಂದ ಈಗಾಗಲೇ ಜಿಲ್ಲೆಯಕಾನುಅರಣ್ಯ ಪ್ರದೇಶಗಳ ಜೊತೆಗೆಜೀವವೈವಿಧ್ಯತೆಯ ಸಮತೋಲನಕ್ಕೆ ಪೂರಕವಾಗಿ ಅನೇಕ ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಪರಿಸರತಜ್ಞರು, ಪರಿಸರಾಸಕ್ತರು ಕೈ ಜೋಡಿಸುವ ಮೂಲಕ ಪರಿಸರ ಜಾಗೃತಿಯತ್ತ ಗಮನಹರಿಸಬೇಕು ಎಂದು ರಾಜ್ಯ ಜೀವವೈವಿಧ್ಯ ಮಂಡಳಿ ...

ಗಂಗಾವತಿ ಟೌನ್, ಶ್ರೀರಾಮನಗರದಲ್ಲಿ 10 ದಿನ ಲಾಕ್ ಡೌನ್: ಕೊಪ್ಪಳ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್

ಕೃಷಿ ವಿಶ್ವವಿದ್ಯಾಲಯಗಳು ರೈತ ಸ್ನೇಹಿಯಾಗಬೇಕು: ಸಚಿವ ಬಿ.ಸಿ. ಪಾಟೀಲ್ ಕರೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಉತ್ತರ ಕನ್ನಡ: ಕೃಷಿ ವಿಶ್ವವಿದ್ಯಾಲಯಗಳು ಕೇವಲ ಬೋಧನೆಗಷ್ಟೇ ಸೀಮಿತವಾಗದೇ ಕೃಷಿ ವಿಶ್ವವಿದ್ಯಾಲಗಳು ರೈತ ಸ್ನೇಹಿಯಾಗಬೇಕು. ಕೃಷಿ ವಿಜ್ಞಾನಿಗಳು ರೈತರ ಹೊಲದ ಕಡೆಗೂ ಹೋಗಿ ರೈತ ಸಂಪರ್ಕ ಸಾಧಿಸಿ, ಕೃಷಿಕರಿಗೆ ಅರಿವು ಮೂಡಿಸುವಂತಹ ಕೆಲಸವಾಗಬೇಕು ಎಂದು ಕೃಷಿ ...

ಎಸ್’ಎಸ್’ಎಲ್’ಸಿ ಫಲಿತಾಂಶ: ಶಿರಸಿಯ ಸನ್ನಿಧಿ ಹೆಗಡೆ ರಾಜ್ಯಕ್ಕೇ ಪ್ರಥಮ

ಎಸ್’ಎಸ್’ಎಲ್’ಸಿ ಫಲಿತಾಂಶ: ಶಿರಸಿಯ ಸನ್ನಿಧಿ ಹೆಗಡೆ ರಾಜ್ಯಕ್ಕೇ ಪ್ರಥಮ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿರಸಿ: ಇಲ್ಲಿನ ಮಾರಿಕಾಂಬಾ ಕಾಲೇಜಿನ ವಿದ್ಯಾರ್ಥಿನಿ ಸನ್ನಿಧಿ ಹೆಗಡೆ ಈ ಬಾರಿಯ ಎಸ್’ಎಸ್’ಎಲ್’ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಗಳಿಸಿದ್ದಾರೆ. ಎಸ್’ಎಸ್’ಎಲ್’ಸಿ ಇಂದು ಪ್ರಕಟಗೊಂಡಿದ್ದು, 626ಕ್ಕೆ 625 ಅಂಕ ಗಳಿಸುವ ಮೂಲಕ ರಾಜ್ಯದಲ್ಲಿ ಮೊದಲ ಸ್ಥಾನ ...

ಶಿರಸಿಯ ಬದನಗೋಡು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಕಿದೆ ವೈದ್ಯಕೀಯ ಸಲಕರಣೆ

ಶಿರಸಿಯ ಬದನಗೋಡು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಕಿದೆ ವೈದ್ಯಕೀಯ ಸಲಕರಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬದನಗೋಡು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುತ್ತಮುತ್ತಲಿನ ಜನರ ತೀರಾ ಅಗತ್ಯವಾಗಿದ್ದು, ಇದಕ್ಕೆ ಕಾಯಕಲ್ಪ ನೀಡುವ ಅಗತ್ಯವಿದೆ. ಈ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು, ಆರೋಗ್ಯ ಸಲಕರಣೆಗಳ ...

ಬೆಂಕಿಯೊಂದಿಗೆ ರಿಂಗ್ ಡ್ಯಾನ್ಸ್‌ ಮಾಡುವ ಶಿರಸಿಯ ಈಕೆ ಅಸಾಮಾನ್ಯ ಬಾಲಕಿ

ಬೆಂಕಿಯೊಂದಿಗೆ ರಿಂಗ್ ಡ್ಯಾನ್ಸ್‌ ಮಾಡುವ ಶಿರಸಿಯ ಈಕೆ ಅಸಾಮಾನ್ಯ ಬಾಲಕಿ

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಗೆ ಹೊಂದಿಕೊಂಡಿರುವ ತಾಲೂಕು ಉತ್ತರ ಕನ್ನಡದ ಶಿರಸಿ. ಕನ್ನಡದ ಮೊದಲ ರಾಜಮನೆತನವಾದ ಕದಂಬರು ರಾಜಧಾನಿಯನ್ನಾಗಿಸಿಕೊಂಡು ವೈಭವದಿಂದ ಮೆರೆದ ಸ್ಥಳವಿದು. ಪಶ್ಚಿಮ ಘಟ್ಟದ ಮಡಿಲಿನಲ್ಲಿ ಬರುವ ಈ ಶಿರಸಿ ಪ್ರಾಕೃತಿಕ ಸೊಬಗನ್ನು ಹೊದ್ದು ಮಲಗಿದೆ. ಧಾರ್ಮಿಕವಾಗಿಯೂ ಇದು ಹೆಸರಾಗಿದ್ದು ...

ಬ್ರಮ್ಮೈಕ್ಯ ಶ್ರೀ ಸಚ್ಚಿದಾನಂದ ಸ್ವಾಮಿಗಳವರ ಪ್ರಥಮ ವಾರ್ಷಿಕ ಆರಾಧನೆ

ಸಿರಸಿ: ಸದ್ಗುರು ಭಗವಾನ್ ಶ್ರೀಶ್ರೀಧರ ಸ್ವಾಮೀಜಿಗಳ ಪರಮಾಪ್ತ ಶಿಷ್ಯರಾಗಿದ್ದ ಬ್ರಮ್ಮೈಕ್ಯ ಶ್ರೀ ಸಚ್ಚಿದಾನಂದ ಸ್ವಾಮೀಜಿಗಳವರ ಪ್ರಥಮ ವಾರ್ಷಿಕ ಆರಾಧನೆ ಸೆಪ್ಟೆಂಬರ್ 19,20, 21 ಹಾಗೂ 25ರಂದು ರಾಮ ಶಾಸ್ತ್ರಿಗಳ ಯಜಮಾನತ್ವದಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಸಚ್ಚಿದಾನಂದ ಶ್ರೀಗಳು ಸದ್ಗುರು ಭಗವಾನ್ ಶ್ರೀಧರ ಸ್ವಾಮೀಜಿಗಳ ...

Page 2 of 2 1 2
  • Trending
  • Latest
error: Content is protected by Kalpa News!!