Friday, January 30, 2026
">
ADVERTISEMENT

Tag: SSLC Result 2019

ಭದ್ರಾವತಿ: ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶೇ.100ರಷ್ಟು ಫಲಿತಾಂಶ

ಭದ್ರಾವತಿ: ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶೇ.100ರಷ್ಟು ಫಲಿತಾಂಶ

ಭದ್ರಾವತಿ: ತಾಲೂಕಿನ ಹಂಚಿನ ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆ(ಪ.ಜಾ) ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಪಡೆದುಕೊಂಡಿದೆ. ಪರೀಕ್ಷೆ ಬರೆದ ಒಟ್ಟು 46 ವಿದ್ಯಾರ್ಥಿಗಳಲ್ಲಿ 22 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರೆ, 24 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದಾರೆ. ...

ಚಳ್ಳಕೆರೆ ಮುರಾರ್ಜಿ ವಸತಿ ಶಾಲೆಗೆ ಶೇ.97.7 ಫಲಿತಾಂಶ

ಚಳ್ಳಕೆರೆ ಮುರಾರ್ಜಿ ವಸತಿ ಶಾಲೆಗೆ ಶೇ.97.7 ಫಲಿತಾಂಶ

ಚಳ್ಳಕೆರೆ: ಪಾವಗಡ ರಸ್ತೆಯಲ್ಲಿರುವ ಪರಿಶಿಷ್ಟ ವರ್ಗಗಳ ಮುರಾರ್ಜಿ ವಸತಿ ಶಾಲೆಗೆ ಕಳೆದ ಮಾರ್ಚ್, ಎಪ್ರಿಲ್ ತಿಂಗಳಲ್ಲಿ ನಡೆಸಿದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.97.7ರಷ್ಟು ಫಲಿತಾಂಶ ಲಭ್ಯವಾಗಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳು ಒಟ್ಟು 44 ವಿದ್ಯಾರ್ಥಿಗಳು ಒಟ್ಟು 44 ಉತ್ತೀರ್ಣರಾಗಿದ್ದಾರೆ. ಅತ್ಯುನ್ನತ ಶ್ರೇಣಿಯಲ್ಲಿ 6, ...

ಉಕ್ಕಿನ ನಗರಿಯ ಶೈಕ್ಷಣಿಕ ಸಾಧನೆಯ ಮುಡಿಗೆ ವಿದ್ಯಾರ್ಥಿನಿ ದೀಪಾ ಗರಿ

ಉಕ್ಕಿನ ನಗರಿಯ ಶೈಕ್ಷಣಿಕ ಸಾಧನೆಯ ಮುಡಿಗೆ ವಿದ್ಯಾರ್ಥಿನಿ ದೀಪಾ ಗರಿ

ಭದ್ರಾವತಿ: ಹುತ್ತಾ ಕಾಲೋನಿಯ ಸಹ್ಯಾದ್ರಿ ಆಂಗ್ಲ ಪ್ರೌಢಶಾಲೆಯ ವಿದ್ಯಾರ್ಥಿನಿ ಆರ್. ದೀಪಾ 2018-19 ನೆಯ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 576 ಶೇ: 92.16 ಅಂಕಗಳನ್ನು ಪಡೆದು ಶಾಲೆಯ ಅತ್ಯುನ್ನತ ವಿದ್ಯಾರ್ಥಿಯಾಗಿ ಹೊರ ಹೊಮ್ಮಿದ್ದಾಳೆ. ಕನ್ನಡ ಭಾಷೆಯಲ್ಲಿ 124, ಇಂಗ್ಲೀಷ್ 93, ಹಿಂದಿ ...

ರೋಹಿಣಿ ಏನ್ ಕಡಿದು ಕಟ್ಟೆ ಹಾಕಿದ್ದಾರೆ? ಹಾಸನ ನಂ.1 ಆಗಲು ಭವಾನಿ ಕಾರಣ: ರೇವಣ್ಣ ಹೇಳಿಕೆ

ರೋಹಿಣಿ ಏನ್ ಕಡಿದು ಕಟ್ಟೆ ಹಾಕಿದ್ದಾರೆ? ಹಾಸನ ನಂ.1 ಆಗಲು ಭವಾನಿ ಕಾರಣ: ರೇವಣ್ಣ ಹೇಳಿಕೆ

ಹಾಸನ: ಜಿಲ್ಲೆ ಎಸ್’ಎಸ್’ಎಲ್’ಸಿ ಪರೀಕ್ಷೆಯಲ್ಲಿ ನಂ.1 ಆಗಲು ಭವಾನಿ ರೇವಣ್ಣ ಕಾರಣರೇ ಹೊರತು, ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಲ್ಲ ಎಂದು ಸಚಿವ ಎಚ್.ಡಿ. ರೇವಣ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಜಿಲ್ಲೆ ಉತ್ತಮ ಫಲಿತಾಂಶ ಪಡೆಯಲು ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ...

ಕೈ ಕಳೆದುಕೊಂಡರೂ ಛಲ ಬಿಡದೇ ಸಾಧಸಿದ ನಂದಿನಿ ಭದ್ರಾವತಿಯ ಹೆಮ್ಮೆ

ಕೈ ಕಳೆದುಕೊಂಡರೂ ಛಲ ಬಿಡದೇ ಸಾಧಸಿದ ನಂದಿನಿ ಭದ್ರಾವತಿಯ ಹೆಮ್ಮೆ

ಭದ್ರಾವತಿ: ಸಾಧಿಸುವ ಛಲವೊಂದಿದ್ದರೆ ಗುರಿ ತಲುಪುಲು ಯಾವುದೇ ದೈಹಿಕ ಕೊರತೆಗಳು ಅಡ್ಡಬರುವುದಿಲ್ಲ ಎಂಬುದಕ್ಕೆ ಉಕ್ಕಿನ ನಗರಿಯ ಈ ಬಾಲಕಿ ಸಾಕ್ಷಿಯಾಗಿದ್ದಾಳೆ. ಹೌದು... ಕಳೆದ ವರ್ಷ ಶಾಲಾ ವಿದ್ಯಾರ್ಥಿಗಳು ಪ್ರವಾಸ ತೆರಳಿದ ಸಂದರ್ಭದಲ್ಲಿ ಎನ್.ಆರ್.ಪುರ ಬಳಿ ಸಂಭವಿಸಿದ ವಾಹನ ಅಪಘಾತದಲ್ಲಿ ಓರ್ವ ವಿದ್ಯಾರ್ಥಿನಿ ...

ಎಸ್’ಎಸ್’ಎಲ್’ಸಿ ಫಲಿತಾಂಶ: ಭದ್ರಾವತಿಯ ಟಾಪರ್ ವಿದ್ಯಾ ಹೇಳಿದ್ದೇನು?

ಎಸ್’ಎಸ್’ಎಲ್’ಸಿ ಫಲಿತಾಂಶ: ಭದ್ರಾವತಿಯ ಟಾಪರ್ ವಿದ್ಯಾ ಹೇಳಿದ್ದೇನು?

ಭದ್ರಾವತಿ: ನಿರೀಕ್ಷಿಸಿದಂತೆ 619 ಅಂಕಗಳು ಬಂದಿದೆ. ಆದರೆ ಸಮಾಜ ವಿಜ್ಞಾನದಲ್ಲಿ ಶೇ: 100 ಅಂಕಗಳು ಬಾರದಿರುವುದು ದುಖಃ ತಂದಿದೆ ಎಂದು ತಾಲೂಕಿನ ಟಾಪರ್ ಹಾಗು ನ್ಯೂಟೌನ್ ಎಸ್‌ಎವಿ ಆಂಗ್ಲ ಪ್ರೌಢಶಾಲೆಯ ವಿದ್ಯಾರ್ಥಿನಿ ಎಂ. ವಿದ್ಯಾ ಹೇಳಿದ್ದಾರೆ. ಎಸ್‌ಎವಿ ಶಾಲೆಯಲ್ಲಿ ಕಲ್ಪ ನ್ಯೂಸ್ ...

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಭದ್ರಾವತಿಗೆ ಕೀರ್ತಿ ತಂದ ದಿವ್ಯಾ ಮತ್ತು ಪ್ರತೀಕ್ಷಾ

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಭದ್ರಾವತಿಗೆ ಕೀರ್ತಿ ತಂದ ದಿವ್ಯಾ ಮತ್ತು ಪ್ರತೀಕ್ಷಾ

ಭದ್ರಾವತಿ: 2018-19 ನೆಯ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ನಗರದ ನ್ಯೂಟೌನ್ ಎಸ್‌ಎವಿ ಶಾಲೆಯ ವಿದ್ಯಾರ್ಥಿನಿ ಎಂ. ದಿವ್ಯಾ ಮತ್ತು ಲೋಯರ್ ಹುತ್ತಾ ಪೂರ್ಣಪ್ರಜ್ಞಾ ಶಾಲೆಯ ವಿದ್ಯಾರ್ಥಿನಿ ಪ್ರತಿಕ್ಷಾ ಇಬ್ಬರು 625 ಕ್ಕೆ 619 ಅಂಕಗಳನ್ನು ಪಡೆದು ಶೇ. 99.04 ಫಲಿತಾಂಶ ತಮ್ಮದಾಗಿಸಿಕೊಂಡಿರುವ ...

  • Trending
  • Latest
error: Content is protected by Kalpa News!!