Saturday, November 14, 2026
Advertisement
ADVERTISEMENT

Tag: Supreme Court

ವರ್ಮಾ ಉತ್ತರ ಸೋರಿಕೆಗೆ ಚಾಟಿ ಬೀಸಿದ ಸುಪ್ರೀಂ ಕೋರ್ಟ್

ವರ್ಮಾ ಉತ್ತರ ಸೋರಿಕೆಗೆ ಚಾಟಿ ಬೀಸಿದ ಸುಪ್ರೀಂ ಕೋರ್ಟ್

ನವದೆಹಲಿ: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಪ್ರಕರಣದಲ್ಲಿ ವರ್ಮಾ ಅವರ ಉತ್ತರ ಸೋರಿಕೆಯಾಗಿರುವ ಕುರಿತಾಗಿ ಕೆಂಡಾಮಂಡಲವಾಗಿ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ. ಈ ಕುರಿತಂತೆ ಸಿಜೆಐ ರಂಜನ್ ಗೊಗೋಯ್ ನೇತೃತ್ವದ ಮೂವರು ನ್ಯಾಯಾಧೀಶರ ಪೀಠ ಇಂದು ವಿಚಾರಣೆ ನಡೆಸಿದ್ದು, ಕೇಂದ್ರ ಸರ್ಕಾರ ...

ಪ್ರಧಾನಿಯವರನ್ನು ತೆಗಳುವ ಮುನ್ನ ಒಮ್ಮೆ ಈ ವಿಚಾರ ಯೋಚಿಸಿ

ಪ್ರಧಾನಿಯವರನ್ನು ತೆಗಳುವ ಮುನ್ನ ಒಮ್ಮೆ ಈ ವಿಚಾರ ಯೋಚಿಸಿ

ಸಾಮಾನ್ಯವಾಗಿ ಈ ದೇಶದ ಈಗಿನ ವಿದ್ಯಮಾನಗಳು ಅದು ಶಬರಿಮಲೆ ಇರಬಹುದು, ಅಯೋಧ್ಯೆಯ ವಿಚಾರ, ಹಿಂದೆ ಕಾವೇರಿ, ಮಹದಾಯಿ, ಟಿಪ್ಪು ಜಯಂತಿ ವಿಚಾರ ಇತ್ಯಾದಿಗಳಲ್ಲಿ ಪ್ರಜೆಗಳು ಪ್ರಧಾನಮಂತ್ರಿ ಮೋದಿಯವರ ಮಧ್ಯಸ್ತಿಕೆ, ಮಧ್ಯ ಪ್ರವೇಶಗಳ ಬಗ್ಗೆ ಯೋಚಿಸಿದ್ದು, ಅದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ...

ದೀಪಾವಳಿಗೆ ಪಟಾಕಿ ಸಿಡಿಸಲು ಸುಪ್ರೀಂ ಸಮಯ ನಿಗದಿ

ಪಟಾಕಿ ಸಿಡಿಸಲು ಸಮಯ ನಿಗದಿ ಚೆಂಡನ್ನು ರಾಜ್ಯಗಳ ಅಂಗಳಕ್ಕೆ ಎಸೆದ ಸುಪ್ರೀಂ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಪಟಾಕಿ ಸಿಡಿಸಲು ಸಮಯ ನಿಗದಿ ಪಡಿಸಿ ತಾನೇ ಹೊರಡಿಸಿದ್ದ ಆದೇಶವನ್ನು ಇಂದು ಮಾರ್ಪಡಿಸಿರುವ ಸುಪ್ರೀಂ ಕೋರ್ಟ್, ದೀಪಾವಳಿಯಂತಹ ದೊಡ್ಡ ಹಬ್ಬಗಳಿಗೆ ಪಟಾಕಿ ಸಿಡಿಸುವ ಸಮಯ ನಿಗದಿಯ ನಿರ್ಧಾರದ ಚೆಂಡನ್ನು ರಾಜ್ಯ ಸರ್ಕಾರಗಳ ನಿರ್ಧಾರಕ್ಕೆ ಬಿಟ್ಟಿದೆ. ದೀಪಾವಳಿ ವೇಳೆ ...

ಪೊಲೀಸರು ಶೂ, ಶಸ್ತ್ರ ಧರಿಸಿ ಪುರಿ ದೇಗುಲ ಪ್ರವೇಶಿಸುವಂತಿಲ್ಲ: ಸುಪ್ರೀಂ ಆದೇಶ

ನವದೆಹಲಿ: ಯಾವುದೇ ಪೊಲೀಸರು ಇನ್ನು ಮುಂದೆ ಶೂ ಧರಿಸಿ, ಶಸ್ತ್ರಾಸ್ತ್ರ ಹಿಡಿದು ಪುರಿ ಜಗನ್ನಾಥ ದೇವಾಲಯವನ್ನು ಪ್ರವೇಶಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಈ ಕುರಿತಂತೆ ಅರ್ಜಿಯೊಂದರ ವಿಚಾರಣೆ ನಡೆಸಿ, ತೀರ್ಪು ನೀಡಿರುವ ನ್ಯಾಯಾಲಯ, ಯಾವುದೇ ಪೊಲೀಸರೇ ...

ಪತಿ ಪತ್ನಿಗೆ ಮಾಲೀಕನಲ್ಲ, ಅನೈತಿಕ ಸಂಬಂಧ ಅಪರಾಧವಲ್ಲ: ಸುಪ್ರೀಂ ತೀರ್ಪು

ನವದೆಹಲಿ: ಮಹಿಳೆ ಹಾಗೂ ಪುರುಷರಿಗೆ ಸಮಾನ ಹಕ್ಕು ವಿಚಾರದಲ್ಲಿ ಮಹತ್ವದ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಗಂಡ ಹೆಂಡತಿಗೆ ಮಾಲೀಕನಲ್ಲ, ಹಾಗೆಯೇ ಅನೈತಿಕ ಸಂಬಂಧ ಕ್ರಿಮಿನಲ್ ಅಪರಾಧವಲ್ಲ ಎಂದಿದೆ. ಈ ಕುರಿತಂತೆ ಐತಿಹಾಸಿಕ ತೀರ್ಪು ಪ್ರಕಟಿಸಿರುವ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ...

ಕ್ರಿಮಿನಲ್ ಆರೋಪಿಗಳೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು: ಸುಪ್ರೀಂ ತೀರ್ಪು

ನವದೆಹಲಿ: ಕ್ರಿಮಿನಲ್ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಶಾಸಕರು ಹಾಗೂ ಸಂಸದರು ಚುಣಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಸುಪ್ರೀಂ ಕೋರ್ಟ್ ಇಂದು ತೀರ್ಪು ನೀಡಿದೆ. ಈ ಕುರಿತಂತೆ ತೀರ್ಪು ನೀಡಿರುವ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿದ್ದ ಪೀಠ, ಚುನಾವಣೆಗಳಲ್ಲಿ ಕಳಂಕಿತ ರಾಜಕಾರಣಿಗಳ ಸ್ಪರ್ಧೆಯನ್ನು ನಿರ್ಬಂಧಿಸಲು ...

ನಮ್ಮ ಸಿಜೆಐ ನಮ್ಮ ಹೆಮ್ಮೆ: ಕುಟುಂಬವನ್ನು ಒಂದು ಮಾಡಿದ ದೀಪಕ್ ಮಿಶ್ರಾ

ಹುಬ್ಬಳ್ಳಿ: ನ್ಯಾ.ದೀಪಕ್ ಮಿಶ್ರಾ, ಇವರು ಸುಪ್ರೀಂ ಕೋರ್ಟ್ ಘನತೆಯನ್ನೇ ಹೆಚ್ಚಿಸುತ್ತಿರುವ ಮುಖ್ಯ ನ್ಯಾಯಮೂರ್ತಿಗಳು.. ಇಂತಹ ನ್ಯಾಯಾಧೀಶರು ಈಗ ನ್ಯಾಯಾಂಗ ಮರೆಯಲಾಗದಂತಹ ಘಟನೆಗೆ ಸ್ವತಃ ಕಾರಣಕರ್ತರಾಗಿದ್ದಾರೆ. ಹೌದು... ನೂತನ ನ್ಯಾಯಾಲಯಗಳ ಸಂಕೀರ್ಣ ಉದ್ಘಾಟನೆಗಾಗಿ ನ್ಯಾ.ದೀಪಕ್ ಮಿಶ್ರಾ ಹುಬ್ಬಳ್ಳಿಗೆ ಆಗಮಿಸಿದ್ದರು. ಈ ವೇಳೆ ನಡೆಸಿದ ...

ಅಕ್ರಮ ಸಂಬಂಧದಲ್ಲಿ ಮಹಿಳೆ-ಪುರುಷ ಇಬ್ಬರೂ ಬಾಧ್ಯಸ್ತರು: ಸುಪ್ರೀಂ

ನವದೆಹಲಿ: ಒಪ್ಪಿತ ಅಕ್ರಮ ಸಂಬಂಧದಲ್ಲಿ ಮಹಿಳೆ ಹಾಗೂ ಪುರುಷ ಇಬ್ಬರೂ ಸಹ ಸಮಾನ ಬಾಧ್ಯಸ್ತರಾಗಿರುತ್ತಾರೆ. ಇದರಲ್ಲಿ ಪುರುಷನನ್ನು ಮಾತ್ರ ಅಪರಾಧಿಯನ್ನಾಗಿ ಮಾಡುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ. ವಿವಾಹಿತ ಪರ ಸ್ತ್ರೀಯೊಂದಿಗೆ ವಿವಾಹೇತರ ಲೈಂಗಿಕ ಸಂಬಂಧ ಹೊಂದುವ ಪುರುಷನನ್ನು ...

ಮಸೀದಿಯಲ್ಲೂ ಸಹ ಮಹಿಳೆಯರಿಗೆ ನಿಷೇಧವಿದೆ: ಸುಪ್ರೀಂನಲ್ಲಿ ವಾದ

ನವದೆಹಲಿ: ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಾದ ನಡೆದಿದ್ದು, ಇಲ್ಲಿ ಕೇವಲ ಹಿಂದೂಗಳನ್ನೇ ಟಾರ್ಗೆಟ್ ಮಾಡಲಾಗಿದೆ. ಮಸೀದಿಗಳಲ್ಲೂ ಸಹ ಮಹಿಳೆಯರಿಗೆ ನಿಷೇಧ ಹೇರಲಾಗಿದೆ ಎಂದು ದೇವಾಲಯ ಆಡಳಿತ ಮಂಡಳಿ ಹೇಳಿದೆ. ಸಿಜೆಐ ದೀಪಕ್ ಮಿಶ್ರಾ ಅವರ ...

ತಾಜ್ ಮಹಲ್ ಕಳಪೆ ಸ್ಥಿತಿ: ಸುಪ್ರೀಂ ಕೋರ್ಟ್ ತೀವ್ರ ತರಾಟೆ

ನವದೆಹಲಿ: ವಿಶ್ವ ವಿಖ್ಯಾತ ತಾಜ್ ಮಹಲ್ ನ ಕಳಪೆ ಸ್ಥಿತಿಯಲ್ಲಿದ್ದು, ಇದರ ಸಂರಕ್ಷಣೆಗೆ ಸರಿಯಾದ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರಗಳನ್ನು ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ತಾಜ್ ಮಹಲ್ ನ್ನು ರಕ್ಷಿಸಿ ಅಥವಾ ನಾಶಪಡಿಸಿ ಎಂದು ಕಿಡಿಕಾರಿದೆ. ...

Page 11 of 12 1 … 10 11 12
  • Trending
  • Latest
error: Content is protected by Kalpa News!!