ಭಾವನೆಯ ಕೊಂದು, ಹಠ ಸಾಧಿಸಿದ ಕೇರಳ ಸಿಎಂ ಗೆದ್ದಿದ್ದು ಯಾರ ವಿರುದ್ಧ?
ಹೌದು... ಏನೆಲ್ಲಾ ನಾಟಕವಾಡಿ, ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸಿ, ಮುಖಮುಚ್ಚಿಕೊಂಡು ಅಯ್ಯಪ್ಪ ದೇವಾಲಯದೊಳಗೆ ತೆರಳಿದ ಇಬ್ಬರು ಹೇಡಿ ನಯವಂಚಕ ಸ್ತ್ರೀಯರು, ಕಳ್ಳತನದಿಂದ ಹೇಡಿಗಳಂತೆ ಮುಖಮುಚ್ಚಿಕೊಂಡು ತೆರಳಲು ಅವಕಾಶ ...
Read more