ಮದುವೆಯಾಗುತ್ತಿಲ್ಲ, ರೂಮರ್ಗಳಿಗೆ ಪ್ರತಿಕ್ರಿಯಿಸುವಷ್ಟು ಸಮಯವಿಲ್ಲ: ತಮನ್ನಾ ಸ್ಪಷ್ಟನೆ
ಮುಂಬೈ: ಭಾರತೀಯ ಚಿತ್ರರಂಗದ ಹಾಲಿನ ಬಣ್ಣದ ಚೆಲುವೆ ತಮನ್ನಾ ಭಾಟಿಯಾ ಅಮೆರಿಕಾ ಮೂಲಕ ಫಿಸಿಷಿಯನ್ವೊಬ್ಬರನ್ನು ವಿವಾಹವಾಗುತ್ತಾರೆ ಎಂದು ಸುದ್ದಿಗಳನ್ನು ನಿನ್ನೆಯಿಂದ ಕೇಳಿದ್ದೀರಿ. ಆದರೆ, ಈ ವಿಚಾರವನ್ನು ಸ್ಪಷ್ಟವಾಗಿ ...
Read more