Thursday, January 15, 2026
">
ADVERTISEMENT

Tag: terrorist

ಯೋಧ ಔರಂಗಜೇಬರನ್ನು ಹತ್ಯೆ ಮಾಡಿದ್ದ ಉಗ್ರ ಶೌಕತ್’ನ ಬೇಟೆಯಾಡಿದ ಸೇನೆ

ಕಾಲು ಕೆರೆದ ಬಂದ ಪಾಕ್: ಭಾರತೀಯ ಯೋಧರ ಅಬ್ಬರಕ್ಕೆ ಲಾಂಚ್ ಪ್ಯಾಡ್ ಬಿಟ್ಟು ದಿಕ್ಕಾಪಾಲಾಗಿ ಓಡಿದ ಪಾಕಿಗಳು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶ್ರೀನಗರ: ಜಮ್ಮು ಕಾಶ್ಮೀರದ ಎಲ್’ಒಸಿ ಬಳಿಯಲ್ಲಿ ಪದೇ ಪದೇ ಕಾಲು ಕೆರೆದು ಪ್ರಚೋದನೆ ನೀಡುತ್ತಿರುವ ಪಾಕ್ ಸೈನಿಕರ ಮೇಲೆ ಭಾರತೀಯ ಯೋಧರು ಅಬ್ಬರಿಸಿದ್ದು, ಶತ್ರುಗಳು ಅಕ್ಷರಶಃ ದಿಕ್ಕಾಪಾಲಾಗಿ ಓಡಿದ್ದಾರೆ. ಉಗ್ರರನ್ನು ಮುಂದೆ ಬಿಟ್ಟು ಭಾರತೀಯ ಯೋಧರ ...

ಐಸಿಸ್ ಉಗ್ರರೊಂದಿಗೆ ನಂಟು: ಬೆಂಗಳೂರಿನ ನೇತ್ರ ತಜ್ಞ ಅಬ್ದುಲ್ ರಹಮಾನ್ ಬಂಧನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಐಸಿಸ್ ಉಗ್ರರೊಂದಿಗೆ ನಂಟು ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ನೇತ್ರ ತಜ್ಞ ಡಾ.ಅಬ್ದುಲ್ ರಹಮಾನ್ ಎನ್ನುವವನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ. ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದ್ದು, ನಗರದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ...

ಭಾರತದ ಗಡಿಯೊಳಗೆ ನುಸುಳಿದ ಪಾಕಿಸ್ಥಾನದ ಡ್ರೋನ್ ಉಡೀಸ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಲಡಾಖ್: ಗಾಲ್ವಾನ್ ಕಣಿವೆಯಲ್ಲಿ ಭಾರತ ಹಾಗೂ ಚೀನಾ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ಬೆನ್ನಲ್ಲೇ, ಭಾರತದ ಗಡಿ ಪ್ರವೇಶಿಸಿದ್ದ ಪಾಕಿಸ್ಥಾನದ ಡ್ರೋಣ್ ಒಂದನ್ನು ಭಾರತೀಯ ಯೋಧರು ಧ್ವಂಸಗೊಳಿಸಿದ್ದಾರೆ. ಇಂದು ಮುಂಜಾನೆ ಈ ಘಟನೆ ನಡೆದಿದೆ ಎಂದು ...

Big Breaking: ಉಗ್ರರನ್ನು ಹುಡುಕಿ ಹುಡುಕಿ ಅಟ್ಟಾಡಿಸಿ ಬೇಟೆಯಾಡುತ್ತಿದೆ ಸೇನೆ

ಗಡಿಯಲ್ಲಿ ಗುಂಡಿನ ಚಕಮಕಿ: ಕರ್ನಲ್, ಮೇಜರ್ ಸೇರಿ ಐವರು ಯೋಧರು ಹುತಾತ್ಮ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶ್ರೀನಗರ: ಜಮ್ಮು ಕಾಶ್ಮೀರದ ಹಂದ್ವಾರ ಪ್ರದೇಶದಲ್ಲಿ ಇಂದು ಮುಂಜಾನೆ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆಯ ಓರ್ವ ಕರ್ನಲ್, ಓರ್ವ ಮೇಜರ್ ಸೇರಿ ಐವರು ಯೋಧರು ವೀರಸ್ವರ್ಗ ಸೇರಿದ್ದಾರೆ. ಹಂದ್ವಾರದ ಚಂಜ್ಮುಲ್ಲಾ ಪ್ರದೇಶದಲ್ಲಿ ಭಾರತೀಯ ...

ಅಪಾಯಕಾರಿ ಟ್ರಂಪ್ ಕೆರೆಳಿದರೆ ವಿಶ್ವ ಭೂಪಟದಿಂದ ಇರಾನ್ ಅಳಿಸಿಹೋದೀತು

ಅಪಾಯಕಾರಿ ಟ್ರಂಪ್ ಕೆರೆಳಿದರೆ ವಿಶ್ವ ಭೂಪಟದಿಂದ ಇರಾನ್ ಅಳಿಸಿಹೋದೀತು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಅಮೆರಿಕಾ ಅಧ್ಯಕ್ಷ ಚುನಾವಣೆಗೆ ಮೊದಲೇ, ಅಭ್ಯರ್ಥಿ ಆಯ್ಕೆಗೆ ಮೊದಲೇ ನಾನು ಒಂದು ಲೇಖನ ಬರೆದಿದ್ದೆ. ಡೋನಾಲ್ಡ್ ಟ್ರಂಪ್ ಎಂಬ ಹುಚ್ಚು ಆಡಳಿತಗಾರ ಎಂಬ ಶೀರ್ಷಿಕೆಯ ಲೇಖನವದು. ನಿಶ್ಚಿತವಾಗಿ ಅಮೆರಿಕಾದ ಗದ್ದುಗೆ ಏರಲಿದ್ದಾನೆ ಎಂದಿದ್ದೆ. ಅದೇ ಪ್ರಕಾರ ...

ಭಾರತೀಯ ಯೋಧರ ಅಬ್ಬರಕ್ಕೆ ಹಿಂತಿರುಗಿ ನೋಡದೇ ಓಡಿದ ಪಾಕ್ ಉಗ್ರರು

ಭಾರತೀಯ ಯೋಧರ ಅಬ್ಬರಕ್ಕೆ ಹಿಂತಿರುಗಿ ನೋಡದೇ ಓಡಿದ ಪಾಕ್ ಉಗ್ರರು

ಬೆಂಗಳೂರು: ಭಾರತದ ಗಡಿಯೊಳಗೆ ಅಕ್ರಮವಾಗಿ ನುಸುಳಲು ಯತ್ನಿಸುತ್ತಿದ್ದ ಪಾಕ್ ಉಗ್ರರ ವಿರುದ್ಧ ಭಾರತೀಯ ಯೋಧರ ಅಬ್ಬರಕ್ಕೆ ಶತ್ರುಗಳು ಹಿಂತಿರುಗಿ ನೋಡದೇ ಓಡಿ ಹೋಗಿದ್ದಾರೆ. ಗಡಿ ನಿಯಂತ್ರಣ ರೇಖೆಯ ಬಾರಾಮುಲ್ಲಾ ಸೆಕ್ಟರ್ ಬಳಿಯಲ್ಲಿ ಇಂದು ಈ ಘಟನೆ ನಡೆದಿದ್ದು, 4 ರಿಂದ 5 ...

ಪುಲ್ವಾಮಾದಲ್ಲಿ ಸೇನಾ ಕಾನ್ವೆ ಮೇಲೆ ಐಇಡಿ ಸ್ಫೋಟ: ವೀರಸ್ವರ್ಗ ಸೇರಿದ ಇಬ್ಬರು ಯೋಧರು

ಪುಲ್ವಾಮಾದಲ್ಲಿ ಸೇನಾ ಕಾನ್ವೆ ಮೇಲೆ ಐಇಡಿ ಸ್ಫೋಟ: ವೀರಸ್ವರ್ಗ ಸೇರಿದ ಇಬ್ಬರು ಯೋಧರು

ಶ್ರೀನಗರ: ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರ ನಿನ್ನೆ ಸೇನಾ ಕಾನ್ವೆ ಮೇಲೆ ನಡೆಸಿದ ಐಇಡಿ ಸ್ಫೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಯೋಧರು ಇಂದು ವೀರಸ್ವರ್ಗ ಸೇರಿದ್ದಾರೆ. ಅರಿಹಾಲ್-ಲಸ್ಸಿಪೋರಾ ರಸ್ತೆಯಲ್ಲಿ ಉಗ್ರರು 44 ರಾಷ್ಟ್ರೀಯ ರೈಫ್ಲ್‌್ಸ ಪಡೆಗಳ ಮೊಬೈಲ್ ಗಸ್ತು ವಾಹನವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು. ...

ಜಮ್ಮು ಪೊಲೀಸ್ ಪಡೆಗಳ ಮೇಲೆ ಉಗ್ರರ ದಾಳಿ: ಭಾರೀ ಗುಂಡಿನ ಚಕಮಕಿ

ಉಗ್ರರ ದಾಳಿ: ಮೂವರು ಯೋಧರು ಹುತಾತ್ಮ, ಓರ್ವ ಉಗ್ರನ ಬೇಟೆ

ಶ್ರೀನಗರ: ಅನಂತನಾಗ್ ಜಿಲ್ಲೆಯಲ್ಲಿ ಇಂದು ಸಂಜೆ ನಡೆದ ಉಗ್ರರ ದಾಳಿಯಲ್ಲಿ ಮೂವರು ಯೋಧರು ವೀರಸ್ವರ್ಗ ಸೇರಿದ್ದು, ಈ ವೇಳೆ ಓರ್ವ ಉಗ್ರನನ್ನು ಬೇಟೆಯಾಡಲಾಗಿದೆ. ಭದ್ರತಾ ಪಡೆಗಳ ಮೇಲೆ ಏಕಾಏಕಿ ನಡೆದ ಉಗ್ರರ ದಾಳಿಗೆ ಸಿಆರ್’ಪಿಎಫ್’ನ ಮೂವರು ಯೋಧರು ವೀರಸ್ವರ್ಗ ಸೇರಿದ್ದು, ಮೂವರು ...

ಜಮ್ಮು ಪೊಲೀಸ್ ಪಡೆಗಳ ಮೇಲೆ ಉಗ್ರರ ದಾಳಿ: ಭಾರೀ ಗುಂಡಿನ ಚಕಮಕಿ

ಜಮ್ಮು ಪೊಲೀಸ್ ಪಡೆಗಳ ಮೇಲೆ ಉಗ್ರರ ದಾಳಿ: ಭಾರೀ ಗುಂಡಿನ ಚಕಮಕಿ

ಶ್ರೀನಗರ: ಜಮ್ಮು ಕಾಶ್ಮೀರದ ಪೊಲೀಸ್ ಪಡೆಗಳ ಮೇಲೆ ಉಗ್ರರು ಇಂದು ಸಂಜೆ ದಾಳಿ ನಡೆಸಿದ್ದು, ಸ್ಥಳದಲ್ಲಿ ಭಾರೀ ಗುಂಡಿನ ಚಕಮಕಿ ನಡೆದಿದೆ. ಅನಂತನಾಗ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಭಾರೀ ಗುಂಡಿನ ಚಕಮಕಿ ನಡೆಯುತ್ತಿದ್ದು, ಸೇನಾ ಯೋಧರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಅನಂತನಾಗ್ ...

Big Breaking: ಉಗ್ರರನ್ನು ಹುಡುಕಿ ಹುಡುಕಿ ಅಟ್ಟಾಡಿಸಿ ಬೇಟೆಯಾಡುತ್ತಿದೆ ಸೇನೆ

Big Breaking: ಉಗ್ರರನ್ನು ಹುಡುಕಿ ಹುಡುಕಿ ಅಟ್ಟಾಡಿಸಿ ಬೇಟೆಯಾಡುತ್ತಿದೆ ಸೇನೆ

ಶ್ರೀನಗರ: ಒಂದೆಡೆ ಲೋಕಸಭಾ ಚುನಾವಣೆಯ ಬ್ಯುಸಿಯಲ್ಲಿ ದೇಶದಲ್ಲಿವಿದ್ದರೆ, ಇನ್ನೊಂದೆಡೆ ಇದೇ ಸಮಯ ಎಂಬಂತೆ ಪಾಕಿಸ್ಥಾನಿ ಉಗ್ರರು ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಮುಂದಾಗಿದ್ದಾರೆ. ಆದರೆ, ಇವರಿಗೆ ಸರಿಯಾದ ಪಾಠ ಕಲಿಸಲು ಹೆಮ್ಮೆಯ ಭಾರತೀಯ ಸೇನೆ ಮುಂದಾಗಿದೆ. ಗಡಿಯ ಭಾಗದಲ್ಲಿ ಉಗ್ರರ ಉಪಟಳ ...

Page 3 of 4 1 2 3 4
  • Trending
  • Latest
error: Content is protected by Kalpa News!!