ಶ್ರೀನಗರ: ಅನಂತನಾಗ್ ಜಿಲ್ಲೆಯಲ್ಲಿ ಇಂದು ಸಂಜೆ ನಡೆದ ಉಗ್ರರ ದಾಳಿಯಲ್ಲಿ ಮೂವರು ಯೋಧರು ವೀರಸ್ವರ್ಗ ಸೇರಿದ್ದು, ಈ ವೇಳೆ ಓರ್ವ ಉಗ್ರನನ್ನು ಬೇಟೆಯಾಡಲಾಗಿದೆ.
ಭದ್ರತಾ ಪಡೆಗಳ ಮೇಲೆ ಏಕಾಏಕಿ ನಡೆದ ಉಗ್ರರ ದಾಳಿಗೆ ಸಿಆರ್’ಪಿಎಫ್’ನ ಮೂವರು ಯೋಧರು ವೀರಸ್ವರ್ಗ ಸೇರಿದ್ದು, ಮೂವರು ನಾಗರಿಕರು ಗಾಯಗೊಂಡಿದ್ದಾರೆ. ಇದೇ ವೇಳೆ ಭದ್ರತಾ ಪಡೆಗಳ ಗುಂಡಿಗೆ ಓರ್ವ ಯೋಧ ಸತ್ತಿದ್ದಾನೆ.
ಇನ್ನು, ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ಗುಂಡಿನ ಚಕಮಕಿ ನಡೆಯುತ್ತಿದ್ದು, ಇಡಿಯ ಪ್ರದೇಶದಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ.
Jammu & Kashmir: Injured CRPF personnel are receiving medical treatment at the government hospital in #Anantnag. pic.twitter.com/VymXc7MkVI
— ANI (@ANI) June 12, 2019
ಅನಂತನಾಗ್ ಜಿಲ್ಲೆಯ ಚೆಗಲಿ ಜನರಲ್ ಬಸ್ ಸ್ಟಾಂಡ್ ಬಳಿಯಲ್ಲಿ ಘಟನೆ ನಡೆದಿದ್ದು, ಬಿ/116 ಸೇನಾ ಪಡೆಗಳನ್ನು ನಿಯೋಜನೆ ಮಾಡಲಾಗಿದೆ.
#WATCH Jammu & Kashmir: Gunshots heard at the site of Anantnag terrorist attack in which 3 CRPF personnel have lost their lives & 2 have been injured, SHO Anantnag also critically injured. 1 terrorist has been neutralized in the operation. (Visuals deferred by unspecified time) pic.twitter.com/Uspen8iC4p
— ANI (@ANI) June 12, 2019
ಘಟನೆಯಲ್ಲಿ ಸಿಆರ್’ಪಿಎಫ್’ನ ಐವರು ಯೋಧರು ಗಾಯಗೊಂಡಿದ್ದಾರೆ.
Discussion about this post