ಉನ್ನತ ಪ್ರವಾಸೋದ್ಯಮದ ಭಾಗವಾಗಿ ಕಾರವಾನ್’ಗೆ ಚಾಲನೆ ನೀಡಿದ ಸಿಎಂ ಯಡಿಯೂರಪ್ಪ
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ರಾಜ್ಯ ಪ್ರವಾಸೋದ್ಯಮವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಕಂಕಣಬದ್ದರಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇದರ ಭಾಗವಾಗಿ ಇಂದು ಕಾರವಾನ್’ಗೆ ಚಾಲನೆ ನೀಡಿದರು. ಈ ...
Read more