Wednesday, March 25, 2026
Advertisement
ADVERTISEMENT

Tag: University of North Carolina

ಕ್ಯಾಲಿಫೋರ್ನಿಯಾದಲ್ಲಿ ಶೂಟೌಟ್’ಗೆ ಇಬ್ಬರು ಬಲಿ, ನಾಲ್ವರಿಗೆ ಗಂಭೀರ ಗಾಯ

ಕ್ಯಾಲಿಫೋರ್ನಿಯಾದಲ್ಲಿ ಶೂಟೌಟ್’ಗೆ ಇಬ್ಬರು ಬಲಿ, ನಾಲ್ವರಿಗೆ ಗಂಭೀರ ಗಾಯ

ಕ್ಯಾಲಿಫೋರ್ನಿಯಾ: ಇಲ್ಲಿ ದುಷ್ಕರ್ಮಿಯೊಬ್ಬ ನಡೆಸಿದ ಶೂಟೌಟ್’ಗೆ ಇಬ್ಬರು ಬಲಿಯಾಗಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ನಿನ್ನೆ ರಾತ್ರಿ ನಡೆದಿದೆ. ಷಾರ್ಲೆಟ್’ನಲ್ಲಿ ಉತ್ತರ ಕೆರೊಲಿನಾ ವಿಶ್ವವಿದ್ಯಾಲಯದಲ್ಲಿ ಘಟನೆ ನಡೆದಿದ್ದು, ಸ್ಥಳೀಯ ಮಾಧ್ಯಮದ ವರದಿಯಂತೆ ವಿದ್ಯಾರ್ಥಿಯೊಬ್ಬ ಈ ಶೂಟೌಟ್ ನಡೆಸಿದ್ದಾನೆ ಎಂದು ಹೇಳಲಾಗಿದೆ.

  • Trending
  • Latest
error: Content is protected by Kalpa News!!