Tuesday, January 27, 2026
">
ADVERTISEMENT

Tag: Vijayanagara

ತೀರ್ಥಹಳ್ಳಿ ಪಪಂ: ಹರ್ಷದಲ್ಲಿ ಗೆದ್ದವರು… ಆತಂಕದಲ್ಲಿ ಉಳಿದವರು…

ಹೊಸಪೇಟೆ ನಗರಸಭೆ ಚುನಾವಣೆಯಲ್ಲಿ ಯಾವ ಪಕ್ಷ ಎಷ್ಟು ಸ್ಥಾನ ಗೆದ್ದಿದೆ ಗೊತ್ತಾ? ಇಲ್ಲಿದೆ ಮಾಹಿತಿ

ಕಲ್ಪ ಮೀಡಿಯಾ ಹೌಸ್   |  ವಿಜಯನಗರ  | ಜಿಲ್ಲೆ ಹೊಸಪೇಟೆ ನಗರಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ 12, ಬಿಜೆಪಿ10, ಎಎಪಿ1, ಪಕ್ಷೇತರ 2 ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಗೆಲುವು ಸಾಧಿಸಿದ ಅಭ್ಯರ್ಥಿಗಳ ವಿವರ ಹೀಗಿದೆ: 1ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಉಮಾ ...

ವಿಜಯನಗರ ಜಿಲ್ಲೆಯಲ್ಲಿ ಮಹಿಳೆಯರಿಂದ ರೋಟರಿ ಕ್ಲಬ್ ಆಫ್ ಹಂಪೆ ಪಲ್ಸ್ ಗೆ ಚಾಲನೆ

ವಿಜಯನಗರ ಜಿಲ್ಲೆಯಲ್ಲಿ ಮಹಿಳೆಯರಿಂದ ರೋಟರಿ ಕ್ಲಬ್ ಆಫ್ ಹಂಪೆ ಪಲ್ಸ್ ಗೆ ಚಾಲನೆ

ಕಲ್ಪ ಮೀಡಿಯಾ ಹೌಸ್   |  ವಿಜಯನಗರ  | ರೋಟರಿ ಕ್ಲಬ್ ಹೊಸಪೇಟೆ ಇವರ ಆಶ್ರಯದಲ್ಲಿ ಮಹಿಳೆಯರಿಂದ ರೋಟರಿ ಕ್ಲಬ್ ಆಫ್ ಹಂಪೆ ಪಲ್ಸ್ (Rotary Club of Hampi Pearls) ಸಂಸ್ಥೆಯನ್ನು ಉದ್ಘಾಟಿಸಲಾಯಿತು. ಹೊಸಪೇಟೆ ಸ್ಟೇಷನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ...

ರಸ್ತೆ ಮಧ್ಯೆ ಕೊಳಚೆ ನೀರು! ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆ : ಗ್ರಾಮಸ್ಥರ ಆಕ್ರೋಶ

ರಸ್ತೆ ಮಧ್ಯೆ ಕೊಳಚೆ ನೀರು! ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆ : ಗ್ರಾಮಸ್ಥರ ಆಕ್ರೋಶ

ಕಲ್ಪ ಮೀಡಿಯಾ ಹೌಸ್   |  ವಿಜಯನಗರ  | ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ದಶಮಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ, ಹೊಸಕೇರಿ ಗ್ರಾಮದ ಅಂಬೇಡ್ಕರ್ ಕಾಲೋನಿಯ ದುಸ್ಥಿತಿ ಹೇಳತೀರದಾಗಿದೆ. ಇಲ್ಲಿ ಮಾತ್ರವಲ್ಲ, ಗ್ರಾಮದ ಕೆಲ ಗಲ್ಲಿಗಳು ಕೂಡ ಇದೇ ದುಸ್ಥಿತಿಯಲ್ಲಿವೆ ಎನ್ನುತ್ತಾರೆ ಗ್ರಾಮಸ್ಥರು. ...

ಕಲಾವಿದರ ಸಹಾಯಾರ್ಥ ಹೊಸಪೇಟೆಯಲ್ಲಿ ನಡೆದ ಮಜಾಭಾರತ ಕಾಮಿಡಿ ಕಿಲಾಡಿಗಳು ಸಂಪನ್ನ

ಕಲಾವಿದರ ಸಹಾಯಾರ್ಥ ಹೊಸಪೇಟೆಯಲ್ಲಿ ನಡೆದ ಮಜಾಭಾರತ ಕಾಮಿಡಿ ಕಿಲಾಡಿಗಳು ಸಂಪನ್ನ

ಕಲ್ಪ ಮೀಡಿಯಾ ಹೌಸ್  |  ವಿಜಯನಗರ  | ಹೊಸಪೇಟೆಯ ನವರಂಗ್ ಮೆಲೋಡಿಸ್ ಹಾಗೂ ಬೇವಿನಹಳ್ಳಿಯ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಹಯೋಗದೊಂದಿಗೆ ಕಲಾವಿದರ ಸಹಾಯಾರ್ಥ ಹೊಸಪೇಟೆಯ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಮಜಾಭಾರತ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹೊಸಪೇಟೆ ಭಾಗದಲ್ಲಿ ಕೊರೋನಾ ...

ವಿಜಯನಗರ ನೂತನ ಜಿಲ್ಲೆ ಉದ್ಘಾಟನೆ: ಇಂದು, ನಾಳೆ ನಡೆಯುವ ಅದ್ದೂರಿ ಕಾರ್ಯಕ್ರಮ ಹೇಗಿರಲಿದೆ ಗೊತ್ತಾ?

ವಿಜಯನಗರ ನೂತನ ಜಿಲ್ಲೆ ಉದ್ಘಾಟನೆ: ಇಂದು, ನಾಳೆ ನಡೆಯುವ ಅದ್ದೂರಿ ಕಾರ್ಯಕ್ರಮ ಹೇಗಿರಲಿದೆ ಗೊತ್ತಾ?

ಕಲ್ಪ ಮೀಡಿಯಾ ಹೌಸ್  |  ವಿಜಯನಗರ(ಹೊಸಪೇಟೆ)  | ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿರುವ ವಿಜಯನಗರ ಜಿಲ್ಲೆಯ ಅಧಿಕೃತ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ವಿಜಯನಗರ ಉತ್ಸವ ಮತ್ತು ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭ ಇದೇ ಅ.2 ಮತ್ತು 3ರಂದು ಹೊಸಪೇಟೆ ನಗರದ ...

ಬಳ್ಳಾರಿಯಲ್ಲಿ ನಾಳೆಯಿಂದ ಸಂಪೂರ್ಣ ಲಾಕ್‌ಡೌನ್: ಸಚಿವ ಆನಂದ್ ಸಿಂಗ್

ರಾಜೀನಾಮೆಗೆ ಮುಂದಾದ ಅನಂದ್ ಸಿಂಗ್! ಕಾರಣವೇನು ಗೊತ್ತಾ? ಇಲ್ಲಿದೆ ಮಾಹಿತಿ…

ಕಲ್ಪ ಮೀಡಿಯಾ ಹೌಸ್ ವಿಜಯನಗರ: ಕ್ಷೇತ್ರದ ಶಾಸಕ ಆನಂದ್ ಸಿಂಗ್ ತಮಗೆ ದೊರೆತ ಪರಿಸರ ಮತ್ತು ಪ್ರವಾಸೋದ್ಯಮ ಖಾತೆ ಬಗ್ಗೆ ಅತೃಪ್ತಿ ಹೊಂದಿರುವ ಕಾರಣ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಇಂಧನ ಅಥವಾ ಲೋಕೋಪಯೋಗಿ ಖಾತೆ ನಿಭಾಯಿಸುವ ಅಪೇಕ್ಷೆ ...

ವಿಜಯನಗರ: ಕುಡುಕರಿಗೆ, ಜೂಜುಗಾರರ ತಾಣವಾದ ಸಂಕ್ಲಾಪುರ ಅಂಗವಿಕಲರ ಸಮುದಾಯ ಭವನ

ವಿಜಯನಗರ: ಕುಡುಕರಿಗೆ, ಜೂಜುಗಾರರ ತಾಣವಾದ ಸಂಕ್ಲಾಪುರ ಅಂಗವಿಕಲರ ಸಮುದಾಯ ಭವನ

ಕಲ್ಪ ಮೀಡಿಯಾ ಹೌಸ್ ವಿಜಯನಗರ: ಜಿಲ್ಲೆಯ ಸಂಕ್ಲಾಪುರದ 21ನೆಯ ವಾರ್ಡ್’ನಲ್ಲಿ ಅಂಗವಿಕಲರಿಗಾಗಿ ನಿರ್ಮಿಸಿರುವ ಸಮುದಾಯ ಭವನ ಈಗ ಕುಡುಕರಿಗೆ ಮತ್ತು ಜೂಜುಗಾರರ ತಾಣವಾಗಿ ದುರ್ಬಳಕೆಯಾಗುತ್ತಿದೆ. ಸರ್ಕಾರದ ನಗರಸಭೆ ಅನುದಾನದಲ್ಲಿ 7.50 ಲಕ್ಷ ವೆಚ್ಚದಲ್ಲಿ ಭವನವನ್ನು ನಿರ್ಮಿಸಿ ಹಾಗೆಯೇ ಬಿಡಲಾಗಿದೆ. 2012-13 ನೇ ...

ರಾಜ್ಯದ 31ನೆಯ ಜಿಲ್ಲೆಯಾಗಿ ವಿಜಯನಗರ ಅಧಿಕೃತ ಅಸ್ಥಿತ್ವಕ್ಕೆ: ಯಾವೆಲ್ಲಾ ತಾಲೂಕುಗಳು ಸೇರುತ್ತವೆ?

ರಾಜ್ಯದ 31ನೆಯ ಜಿಲ್ಲೆಯಾಗಿ ವಿಜಯನಗರ ಅಧಿಕೃತ ಅಸ್ಥಿತ್ವಕ್ಕೆ: ಯಾವೆಲ್ಲಾ ತಾಲೂಕುಗಳು ಸೇರುತ್ತವೆ?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ರಾಜ್ಯದ 31ನೆಯ ಜಿಲ್ಲೆಯಾಗಿ ವಿಜಯನಗರ ಇಂದು ಅಧಿಕೃತವಾಗಿ ಅಸ್ಥಿತ್ವಕ್ಕೆ ಬಂದಿದೆ. ಈ ಕುರಿತಂತೆ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆ ರಚಿಸಿದ್ದ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯಪತ್ರದಲ್ಲಿ ಅಧಿಕೃತವಾಗಿ ಅಧಿಸೂಚನೆ ಹೊರಡಿಸಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ...

ಬ್ರಾಹ್ಮಣ ಸಮಾಜಕ್ಕೆ ದಾರಿ ದೀಪವಾದ ಹೊಸಪೇಟೆಯ ಶ್ರೀ ಗಾಯತ್ರಿ ಪತ್ತಿನ ಸೌಹಾರ್ದ ಬ್ಯಾಂಕ್

ಬ್ರಾಹ್ಮಣ ಸಮಾಜಕ್ಕೆ ದಾರಿ ದೀಪವಾದ ಹೊಸಪೇಟೆಯ ಶ್ರೀ ಗಾಯತ್ರಿ ಪತ್ತಿನ ಸೌಹಾರ್ದ ಬ್ಯಾಂಕ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹೊಸಪೇಟೆ: ಶೃಂಗೇರಿ ಶಾರದಾ ಪೀಠದ ನರಸಿಂಹ ವನ ಎಂದೆ ಹೆಸರಾದ ಹೊಸಪೇಟೆ ಐಎಸ್’ಆರ್ ಕಾರ್ಖಾನೆಯ ಹಿಂಭಾಗದಲ್ಲಿ ಇರುವ ಮುದ್ಲಾಪುರ ಶ್ರೀಹನುಮಂತ ದೇವಸ್ಥಾನದಲ್ಲಿ ಶ್ರೀ ಗಾಯತ್ರಿ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಬ್ಯಾಂಕ್’ನ 20ನೇಯ ಸರ್ವ ಸದಸ್ಯರ ...

ರಾಜ್ಯದ 31ನೆಯ ಜಿಲ್ಲೆಯಾಗಿ ವಿಜಯನಗರ ಘೋಷಣೆ: ಸಂಪುಟ ಅನೌಪಚಾರಿಕ ಒಪ್ಪಿಗೆ

ಈಡೇರಿದ ಸಚಿವ ಆನಂದ್ ಸಿಂಗ್ ಬೇಡಿಕೆ: ಬಳ್ಳಾರಿ ವಿಭಜನೆ-ವಿಜಯನಗರ ಜಿಲ್ಲೆಗೆ ಸಂಪುಟ ಒಪ್ಪಿಗೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹೊಸಪೇಟೆ: ಸಚಿವ ಆನಂದ್ ಸಿಂಗ್ ಅವರ ಬಹು ದಿನದ ಬೇಡಿಕೆ ಕೊನೆಗೂ ಈಡೇರಿದೆ. ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಲಾಗಿದೆ. ಹೊಸದಾಗಿ ವಿಜಯನಗರ ಜಿಲ್ಲೆ ಸ್ಥಾಪನೆಗೆ ಇಂದು ರಾಜ್ಯ ಸಚಿವ ಸಂಪುಟದಲ್ಲಿ ಅಧಿಕೃತವಾಗಿ ಅನುಮೋದನೆ ಪಡೆದುಕೊಂಡ ಬಳಿಕ ...

Page 3 of 4 1 2 3 4
  • Trending
  • Latest
error: Content is protected by Kalpa News!!