ಊಟಕ್ಕೆ ಗತಿ ಇಲ್ಲದವರು ಸೈನ್ಯ ಸೇರುತ್ತಾರೆ: ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ಕಟುಟೀಕೆ
ಬೆಂಗಳೂರು: ದೇಶದ ಹೆಮ್ಮೆಯ ಯೋಧರ ಕುರಿತಾಗಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆಡಿರುವ ಅವಮಾನಕರ ಹೇಳಿಕೆಗೆ ಬಿಜೆಪಿ ಕಟುಟೀಕೆ ವ್ಯಕ್ತಪಡಿಸಿದೆ. ಭಾಷಣವೊಂದರಲ್ಲಿ ಮಾತನಾಡಿರುವ ಕುಮಾರಸ್ವಾಮಿ, ಸೈನ್ಯಕ್ಕೆ ಸೇರುವವರು 2 ...
Read more