ಅದಾವ ವಿಕೃತ ಆನಂದಕ್ಕಾಗಿ ಇತಿಹಾಸ ತಿರುಚಿದಿರಿ?
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಬರೀ ಅನಾಗರೀಕ ಪ್ರಜೆಗಳಾದರೆ ದೇಶಕ್ಕೇನೂ ಪ್ರಯೋಜನವಿಲ್ಲ. ದೇಶಕ್ಕೇ ಏನಾದರೂ ಕೊಡುಗೆ ನೀಡುವಂತವರಾಗಬೇಕು. ಹಾಗಾಗಬೇಕಿದ್ದರೆ ನಮ್ಮ ಇಂದಿನ ಜೀವನಶೈಲಿಯಲ್ಲಿ ಬದಲಾವಣೆಗಳಾಗಬೇಕು. ಜೀವನಶೈಲಿ ಬದಲಾಗಬೇಕಿದ್ದರೆ ...
Read more