Tag: ಬೇಲೂರು

‘ವಿಕಾಸ’ ಸಮಾನ ಮನಸ್ಕ ಮಾಧ್ಯಮ ಸಂಘಟನೆಯಿಂದ ‘ಬೇಲೂರ ಹಬ್ಬ-2025’

ಕಲ್ಪ ಮೀಡಿಯಾ ಹೌಸ್  |  ಬೇಲೂರು  | ಸಮಾನ ಮನಸ್ಕ ಮಾಧ್ಯಮ ಮಿತ್ರರ ವೇದಿಕೆ, 'ವಿಕಾಸ' ಸಂಘಟನೆಯಿಂದ ಅದ್ದೂರಿ ' ಬೇಲೂರು ಹಬ್ಬ ' ಕಾರ್ಯಕ್ರಮ ಆಯೋಜಿಸಲಾಗಿದೆ. ...

Read more

ಎಪ್ರಿಲ್ 10 | ಬೇಲೂರು ಚನ್ನಕೇಶವ ಸ್ವಾಮಿ ಬ್ರಹ್ಮರಥೋತ್ಸವ | 14 ದಿನ ವೈಭವಯುತ ವಿವಿಧ ಕಾರ್ಯಕ್ರಮ

ಕಲ್ಪ ಮೀಡಿಯಾ ಹೌಸ್  |  ಹಾಸನ  | ವಿಶ್ವವಿಖ್ಯಾತ ಬೇಲೂರು #Belur ಶ್ರೀ ಚನ್ನಕೇಶವ ಸ್ವಾಮಿಯವರ ಬ್ರಹ್ಮ ರಥೋತ್ಸವ ಎಪ್ರಿಲ್ 10ರಂದು ನಡೆಯಲಿದ್ದು, ಎಪ್ರಿಲ್ 2ರಿಂದ 15ರವರೆಗೂ ...

Read more

ಅಮೆರಿಕಾದಲ್ಲಿ ಶಿವಣ್ಣಗೆ ಆಪರೇಶನ್ ಮಾಡಿದ್ದು ನಮ್ಮ ಬೇಲೂರು ಮೂಲದ ವೈದ್ಯ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಕ್ಯಾನ್ಸರ್ ಕಾಯಿಲೆಗೆ ಅಮೆರಿಕಾದಲ್ಲಿ ಯಶಸ್ವಿ ಆಪರೇಶನ್ #Surgery ಬಳಿಕ ಬೆಂಗಳೂರಿಗೆ ಮರಳಿರುವ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಹಾಗೂ ಅವರ ...

Read more

ಭೌತಿಕ ಬದುಕಿಗೆ ಧರ್ಮಪ್ರಜ್ಞೆ ಅತ್ಯವಶ್ಯ: ಶ್ರೀ ರಂಭಾಪುರಿ ಜಗದ್ಗುರು

ಕಲ್ಪ ಮೀಡಿಯಾ ಹೌಸ್  |  ಬೇಲೂರು  | ಮಾನವ ಯಾವಾಗಲೂ ಸುಖಾಪೇಕ್ಷಿ. ಸಂತೃಪ್ತಿ ಸಮೃದ್ಧಿಗಾಗಿ ಜೀವನ ಮೌಲ್ಯಗಳನ್ನು ಪಾಲಿಸಬೇಕಾಗುತ್ತದೆ. ಜೀವನದ ಶ್ರೇಯಸ್ಸಿಗಾಗಿ ಧರ್ಮ ದಿಕ್ಸೂಚಿ. ಶಾಂತಿ ಮತ್ತು ...

Read more

ಬೇಲೂರು | ತಂಪಾದ ವಾತವರಣದಲ್ಲಿ ಚೆನ್ನಕೇಶವ ಸ್ವಾಮಿಯ ಅದ್ದೂರಿ ರಥೋತ್ಸವ

ಕಲ್ಪ ಮೀಡಿಯಾ ಹೌಸ್  |  ಬೇಲೂರು  | ವಿಶ್ವ ವಿಖ್ಯಾತ ಬೇಲೂರು ಶ್ರೀ ಚೆನ್ನಕೇಶವ ಸ್ವಾಮಿ ಬ್ರಹ್ಮ ರಥೋತ್ಸವ ಇಂದು ಅದ್ದೂರಿಯಾಗಿ ನೆರವೇರಿತು. ರಥೋತ್ಸವ ಅಂಗವಾಗಿ ಇಂದು ...

Read more

ಬೇಲೂರು ಚನ್ನಕೇಶವ ರಥೋತ್ಸವದ ವೇಳೆ ಕುರಾನ್ ಪಠಣಕ್ಕೆ ಬಜರಂಗದಳ ವಿರೋಧ

ಕಲ್ಪ ಮೀಡಿಯಾ ಹೌಸ್   |  ಬೇಲೂರು  | ಇಲ್ಲಿನ ಐತಿಹಾಸಿಕ ಪ್ರಸಿದ್ಧ ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವದ ವೇಳೆ ಕುರಾನ್ ಪಠಿಸುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಬಜರಂಗದಳ ...

Read more

ಸೆ.26ರಿಂದ ಅ.5ರವರೆಗೆ ಬೇಲೂರಿನಲ್ಲಿ ರಂಭಾಪುರಿ ಪೀಠದ ದಸರಾ ಧರ್ಮ ಸಮ್ಮೇಳನ

ಕಲ್ಪ ಮೀಡಿಯಾ ಹೌಸ್  |  ಬೇಲೂರು  |   ಐತಿಹಾಸಿಕ ಬೇಲೂರು ಪಟ್ಟಣದಲ್ಲಿ ಸೆ. 26 ರಿಂದ ಅ. 5ರವರೆಗೆ 10 ದಿನಗಳ ಕಾಲ ನಡೆಯಲಿರುವ ಶರನ್ನವರಾತ್ರಿ ದಸರಾ ...

Read more

ಬೇಲೂರು ಬ್ರಹ್ಮರಥೋತ್ಸವದಲ್ಲಿ ಅಪ್ಪು ನೆನಪು: ಎಲ್ಲೆಲ್ಲೂ ಪುನೀತ್ ರಾಜ್‌ಕುಮಾರ್ ಗುಣಗಾನ

ಕಲ್ಪ ಮೀಡಿಯಾ ಹೌಸ್   |  ಬೇಲೂರು  | ಇಲ್ಲಿನ ಬ್ರಹ್ಮರಥೋತ್ಸವದ ವೈಭವ ಒಂದೆಡೆಯಾದರೆ, ನಗರದಾದ್ಯಂತ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ Power star Puneeth Rajkumar ಗುಣಗಾನ ಕಂಡುಬಂದಿದ್ದು ...

Read more

ಬೇಲೂರು ಚನ್ನಕೇಶವ ಸ್ವಾಮಿ ಅದ್ಧೂರಿ ರಥೋತ್ಸವ: ಹರಿದು ಬಂದ ಭಕ್ತಸಾಗರ

ಕಲ್ಪ ಮೀಡಿಯಾ ಹೌಸ್   |  ಬೇಲೂರು  | ಹಾಸನ ಜಿಲ್ಲೆಯ ವಿಶ್ವವಿಖ್ಯಾತ ಬೇಲೂರು ಶ್ರೀ ಚನ್ನಕೇಶವ ಸ್ವಾಮಿಯ Beluru Channakeshawa swamy ಅದ್ಧೂರಿ ಬ್ರಹ್ಮ ರಥೋತ್ಸವ ಇಂದು ...

Read more

ಬೇಲೂರಿನ 8 ವರ್ಷದ ಈ ಪೋರಿ ಆಧುನಿಕ ನಾಟ್ಯರಾಣಿ ಶಾಂತಲೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ನಾಟ್ಯರಾಣಿ ಶಾಂತಲೆ ಹುಟ್ಟಿದ ಸ್ಥಳವಾದ ಶಿಲ್ಪಕಲೆಗಳ ತವರೂರಾದ ಬೇಲೂರಿನಲ್ಲಿ ನಮ್ಮ ಬೇಲೂರಿನ ಪುಟ್ಟ ನಾಟ್ಯರಾಣಿ ಶಾಂತಲೆ ಲಾಲಿತ್ಯ. ಈಕೆ ಹಾಸನ ಜಿಲ್ಲೆಯ ...

Read more
Page 1 of 2 1 2

Recent News

error: Content is protected by Kalpa News!!