ಮಲೆನಾಡು ಈಗ ಅಕ್ಷರಶಃ ಮಳೆನಾಡು: ಭದ್ರೆಯ ಒಳಹರಿವು ಭಾರೀ ಹೆಚ್ಚಳ, ತುಂಬಿದ ತುಂಗೆ
ಶಿವಮೊಗ್ಗ: ಕಳೆದ ಒಂದು ವಾರದಿಂದ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆ ಕಳೆದ ನಾಲ್ಕೈದು ದಿನಗಳಿಂದ ಭಾರೀ ಪ್ರಮಾಣದಲ್ಲಿ ಅಬ್ಬರಿಸುತ್ತಿದ್ದು, ಮಲೆನಾಡು ಅಕ್ಷರಶಃ ಮಳೆನಾಡಾಗಿದೆ. ಮಲೆನಾಡಿನ ಜೀವನಾಡಿ ತುಂಗೆ ...
Read more