Tag: ಶಿಕಾರಿಪುರ

ಕೈತೋಟದಿಂದ ಎಷ್ಟೆಲ್ಲಾ ಪ್ರಯೋಜನವಿದೆ? ಕೃಷಿ ವಿವಿ ವಿದ್ಯಾರ್ಥಿಗಳು ಎಷ್ಟು ಚೆಂದ ವಿವರಿಸಿದ್ದಾರೆ ಓದಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಪ್ರತಿಯೊಬ್ಬರೂ ತಮ್ಮ ಮನೆಯ ಹಿಂಭಾಗದಲ್ಲಿ ಸ್ವಲ್ಪ ಜಾಗವಿದ್ದಲ್ಲಿ ಅಲ್ಲಿಯೇ ಕೈತೋಟ ಮಾಡಿಕೊಳ್ಳುವುದರಿಂದ ಹಲವಾರು ರೀತಿಯ ಪ್ರಯೋಜನಗಳಿವೆ ಎಂದು ಕೆಳದಿ ...

Read more

ಮರ ಬೆಳೆಸುವುದು ಭವಿಷ್ಯದ ಇಂಧನಕ್ಕೆ ಹೂಡಿಕೆ ಹೇಗೆ? ಡಾ. ಹೊನ್ನಪ್ಪ ತಿಳಿಸಿದ್ದಾರೆ ಓದಿ

ಕಲ್ಪ ಮೀಡಿಯಾ ಹೌಸ್  |  ಶಿಕಾರಿಪುರ  | ಮರಗಳನ್ನು ಬೆಳೆಸುವುದು ಭವಿಷ್ಯದ ಇಂಧನಕ್ಕೆ ಹೂಡಿಯಾಗಿದೆ ಎಂದು ಇರುವಕ್ಕಿ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಪ್ರಧಾನ ಸಂಶೋಧಕರಾದ ...

Read more

ಋತುಬಂಧದ ಸಮಯದಲ್ಲಿ ಈ ವಿಚಾರದ ಬಗ್ಗೆ ಗಮನ ಹರಿಸಿ | ಡಾ.ಶಶಿಕಲಾ ಹೇಳಿದ್ದೇನು?

ಕಲ್ಪ ಮೀಡಿಯಾ ಹೌಸ್  |  ಶಿಕಾರಿಪುರ  | ಋತುಬಂಧ(Menopause)ದ ಸಮಯದಲ್ಲಿ ಮಹಿಳೆಯರು ಶಾರೀರಿಕವಾಗಿ ಮಾತ್ರವಲ್ಲದೇ ಮಾನಸಿಕ ಆರೋಗ್ಯದ ಕುರಿತಾಗಿಯೂ ಸಹ ಹೆಚ್ಚಿನ ಗಮನಹರಿಸಬೇಕು ಎಂದು ಕೃಷಿ ವಿಸ್ತರಣಾ ...

Read more

ಅಣಬೆಯನ್ನು ಮನೆಯಲ್ಲೇ ವರ್ಷವಿಡೀ ಬೆಳೆಯಬಹುದೇ? ಲಾಭವಿದೆಯೇ? ಇಲ್ಲಿದೆ ಕೃಷಿ ವಿವಿ ಕೊಟ್ಟ ಮಾಹಿತಿ

ಕಲ್ಪ ಮೀಡಿಯಾ ಹೌಸ್  |  ಶಿಕಾರಿಪುರ  | ಒಂದು ಸಣ್ಣ ಕೊಠಡಿಯಲ್ಲಿ ವರ್ಷವಿಡೀ ಅಣಬೆಯನ್ನು ಬೆಳೆದು ಲಾಭ ಮಾಡಿಕೊಳ್ಳಬಹುದು ಎಂದು ಕೃಷಿ ವಿವಿ ಸೂಕ್ಷ್ಮಾಣು ಜೀವಶಾಸ್ತ್ರ #Microbiology ...

Read more

ಸರ್ವರಿಗೂ ಶಿಕ್ಷಣ ಸಿಗುವಂತೆ ಮಾಡಿದ ಕೀರ್ತಿ ಸಾವಿತ್ರಿಬಾಯಿ ಪುಲೆ ಅವರದ್ದು | ವಿಶ್ವನಾಥ್ ಅಭಿಮತ

ಕಲ್ಪ ಮೀಡಿಯಾ ಹೌಸ್  |  ಶಿಕಾರಿಪುರ   | ಕೆಲವು ವರ್ಗಕ್ಕೆ ಮಾತ್ರ ಸೀಮಿತವಾಗಿದ್ದ ಶಿಕ್ಷಣವನ್ನು ಸರ್ವರಿಗೂ ಸಿಗುವಂತೆ ಮಾಡಿದ ಕೀರ್ತಿ ಸಾವಿತ್ರಿಬಾಯಿ ಫುಲೆ ಅವರಿಗೆ ಸಲ್ಲುತ್ತದೆ. ಇದಕ್ಕಾಗಿ ...

Read more

ಸಾವಯವ ಪದ್ದತಿಯಲ್ಲಿ ಹಣ್ಣು-ತರಕಾರಿ ಬೆಳೆಯಿರಿ | ಶ್ರೀಧರ್ ಸಲಹೆ

ಕಲ್ಪ ಮೀಡಿಯಾ ಹೌಸ್  |  ಇರುವಕ್ಕಿ(ಶಿವಮೊಗ್ಗ)  | ಹಿಪ್ಪುನೇರಳೆಯಲ್ಲಿ ಅಂತರ ಬೆಳೆಗಳಾಗಿ ವಿವಿಧ ತರಕಾರಿಗಳು ಮತ್ತು ಹಣ್ಣುಗಳನ್ನು ಸಾವಯವ ಪದ್ಧತಿಯಲ್ಲಿ #OrganicFarming ಬೆಳೆಯಬಹುದು ಎಂದು ಪ್ರಗತಿಪರ ಸಾವಯವ ...

Read more

ಇರುವಕ್ಕಿ | ರೈತರ ತೋಟಗಳಿಗೆ ಕೃಷಿ ವಿವಿ ತಜ್ಞರ ಭೇಟಿ | ಏನೆಲ್ಲಾ ಸೂಚನೆ ಕೊಟ್ಟರು?

ಕಲ್ಪ ಮೀಡಿಯಾ ಹೌಸ್  |  ಇರುವಕ್ಕಿ(ಶಿವಮೊಗ್ಗ)  | ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಬಿಎಸ್'ಸಿ ಕೃಷಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ...

Read more

ಜಮೀನಿನ ಮಣ್ಣು ಎಷ್ಟು ವರ್ಷಕ್ಕೆ ಪರೀಕ್ಷಿಸಬೇಕು? ಡಾ.ನಿರಂಜನ್ ಹೇಳಿದ್ದೇನು?

ಕಲ್ಪ ಮೀಡಿಯಾ ಹೌಸ್  |  ಶಿಕಾರಿಪುರ  | ಕೃಷಿಯಲ್ಲಿ #Agriculture ಸಮೃದ್ಧಿಗಾಗಿ ಕೃಷಿಕರು ತಮ್ಮ ಜಮೀನಿನ ಮಣ್ಣನ್ನು ಪ್ರತಿ ಎರಡು ಮೂರು ವರ್ಷಗಳಿಗೆ ಒಮ್ಮೆ ಪರೀಕ್ಷೆ ಮಾಡಿಸಬೇಕು ...

Read more

ವೈವಾಹಿಕ ಸಂಬಂಧಗಳ ಜಟಿಲತೆಯಿಂದ ಕೃಷಿ ತಲ್ಲೀನತೆ ಕುಂಠಿತ | ರೈತ ಸಮೂಹ ಆತಂಕ

ಕಲ್ಪ ಮೀಡಿಯಾ ಹೌಸ್  |  ಶಿಕಾರಿಪುರ  | ಯುವ ರೈತರ ಪ್ರಮುಖ ಸಮಸ್ಯೆಯಾಗಿ ಕಾಡುತ್ತಿರುವ ವೈವಾಹಿಕ ಸಂಬಂಧಗಳ ಜಟಿಲತೆಯಿಂದಾಗಿ ಕೃಷಿ ಪ್ರಯೋಗಗಳು, ಕೃಷಿ ತಲ್ಲೀನತೆ ಕುಂಠಿತಗೊಂಡಿರುವುದು ಆತಂಕಕಾರಿ ...

Read more

ಶಿಕಾರಿಪುರ | ಒತ್ತಡದಿಂದ ಹೊರಬರಲು ಪಠ್ಯೇತರ ಚಟುವಟಿಕೆ ಸಹಕಾರಿ: ಕಿರಣ್ ಕುಮಾರ್

ಕಲ್ಪ ಮೀಡಿಯಾ ಹೌಸ್  |  ಶಿಕಾರಿಪುರ  | ಪಠ್ಯೇತರ ಚಟುವಟಿಕೆಗಳಿಂದ #Extra Curricular Activity ವಿದ್ಯಾರ್ಥಿಗಳಲ್ಲಿ ಮಾನಸಿಕ ಸ್ಥೆÊರ್ಯ ಬೆಳೆಯುವ ಜೊತೆಯಲ್ಲಿ ಮಾನಸಿಕ ಒತ್ತಡದಿಂದ ಹೊರಬರಲು ಸಾಧ್ಯ ...

Read more
Page 2 of 27 1 2 3 27
https://kalahamsa.in/services/https://kalahamsa.in/services/https://kalahamsa.in/services/

Recent News

error: Content is protected by Kalpa News!!