Read - < 1 minute
ಬೆಂಗಳೂರು: ಕೇಂದ್ರ ಸರ್ಕಾರ ತೈಲದ ಮೇಲಿನೆ ತೆರಿಗೆ ಕಡಿತಗೊಳಿಸಿ, ಬೆಲೆಯನ್ನೂ ಇಳಿಕೆ ಮಾಡಿದ ಮಾಸದ ನಂತರ ರಾಜ್ಯ ಸರ್ಕಾರ ಈಗ ತೆರಿಗೆ ಪರಿಷ್ಕರಣೆ ಮಾಡಿದೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ದರಗಳು ಕ್ರಮವಾಗಿ ಶೇ,28.75 ಮತ್ತು ಶೇ.17.72 ರಿಂದ ಶೇ.32 ಮತ್ತು ಶೇ.21 ಕ್ಕೆ ಪರಿಷ್ಕರಿಸಲಾಗಿದೆ.
ಇದರ ಪರಿಣಾಮವಾಗಿ ರಾಜ್ಯದಲ್ಲಿ ಬೆಲೆಗಳು ಈಗ ಪೆಟ್ರೋಲ್ ಲೀಟರ್’ಗೆ ರೂ. 70.84 ಮತ್ತು ಡೀಸೆಲ್ ಲೀಟರ್’ಗೆ ರೂ. 64.66 ಗೆ ನಿಂತಿವೆ.
Discussion about this post