ಬೆಂಗಳೂರು: ಕೆಲವು ದಿನಗಳ ಹಿಂದೆ ರಾಜ್ಯಕ್ಕೆ ಬನ್ನಿ, ಒಂದು ಕೈ ನೋಡ್ಕೋತೀವಿ ಎಂದು ರಾಹುಲ್ ಗಾಂಧಿ ವಿರುದ್ಧ ಟ್ವಿಟರ್ ಅಭಿಯಾನ ನಡೆಸಿ ಯಶಸ್ವಿಯಾಗಿದ್ದ ಟೀಂ ಮೋದಿ, ಇಂದು ಮೋದಿಜಿ ರಾಜ್ಯದಿಂದ ಸ್ಪರ್ಧಿಸುವುದಾದರೆ ಬನ್ನಿ ಎಂದು ನೀವ್_ಬಂದ್ರೆ_28ಕ್ಕೆ_28 ಎಂಬ ಟ್ರೆಂಡಿಂಗ್ ಆರಂಭಿಸಿದ್ದು, ರಾಜ್ಯದಾದ್ಯಂತ ಭರ್ಜರಿ ವೈರಲ್ ಆಗಿದೆ.
ಟೀಂ ಮೋದಿಯ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ ಟ್ವಿಟರ್ ಟ್ರೆಂಡಿಂಗ್’ಗೆ ಇಂದು ಮಧ್ಯಾಹ್ನ ಚಾಲನೆ ನೀಡಲಾಗಿದ್ದು, ಇಲ್ಲಿ ಬಳಸಿರುವ ಹ್ಯಾಶ್ ಟ್ಯಾಗ್ ಭಾರೀ ಟ್ರೆಂಡ್ ಸೃಷ್ಠಿಸಿದ್ದು, ಮೋದಿಯವರು ರಾಜ್ಯದಿಂದ ಸ್ಪರ್ಧಿಸಲಿ ಎಂಬ ವಾದಕ್ಕೆ ಪುಷ್ಠಿ ದೊರಕುವಂತೆ ಮಾಡಿದೆ.
Dear @narendramodi ji
We would like to have you as our candidate for Bengaluru south. If that happens we promise you of 28 seats from Karnataka!
Please consider.#TeamModi #ನೀವ್_ಬಂದ್ರೆ_28ಕ್ಕೆ28— Chakravarty Sulibele (@astitvam) March 24, 2019
ಈಗಾಗಲೇ ಬಿಜೆಪಿ ಪ್ರಕಟಿಸಿರುವ ಮೊದಲ ಪಟ್ಟಿಯಂತೆ ಪ್ರಧಾನಿ ಮೋದಿಯವರು ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಹಾಗೆಯೇ, ಕಳೆದ ಬಾರಿ ವಾರಣಾಸಿಯೊಂದಿಗೆ ವಡೋದರಾ ಕ್ಷೇತ್ರದಿಂದಲೂ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಮೋದಿ ಈ ಬಾರಿಯೂ ಸಹ ಅಲ್ಲಿಂದಲೇ ಸ್ಪರ್ಧಿಸುವ ಸಾಧ್ಯತೆಯಿದೆ. ಆದರೆ, ಕರ್ನಾಟಕದಿಂದ ಮೋದಿ ಸ್ಪರ್ಧಿಸುವ ಸಾಧ್ಯತೆಯೂ ಸಹ ಇದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಅವರನ್ನು ರಾಜ್ಯದಿಂದ ಸ್ಪರ್ಧಿಸುವಂತೆ ಗೌರವ ಪೂರ್ವಕವಾಗಿ ಆಹ್ವಾನಿಸಲು ಈ ಟ್ವಿಟರ್ ಟ್ರೆಂಡಿಂಗ್ ಆರಂಭಿಸಲಾಗಿದೆ.
@Tej_AnanthKumar is definitely a great person to lead Bangalore south as she is more connected to people. But if @narendramodi choses this constituency then #TeamModi will work more hours in each constituency#ನೀವ್_ಬಂದ್ರೆ_28ಕ್ಕೆ28 Pakka!!
— Chakravarty Sulibele (@astitvam) March 24, 2019
ನರೇಂದ್ರ ಮೋದಿಯವರು ಎರಡನೇಯ ಕ್ಷೇತ್ರವನ್ನು ಕರ್ನಾಟಕದ ಒಂದು ಕ್ಷೇತ್ರವಾಗಿ ಆಯ್ಕೆ ಮಾಡಿಕೊಳ್ಳಲಿದ್ದಾರೆಂದು ದಟ್ಟವಾದ ಸುದ್ಧಿ ಹಬ್ಬಿದೆ. ಅದು ಸತ್ಯವೂ ಆಗುವ ನಿರೀಕ್ಷೆ ಇದೆ. ಅವರು ಕರ್ನಾಟಕಕ್ಕೆ ಬರಲಿ ಎಂದು ಟೀಮ್ ಮೋದಿ ಅಪೇಕ್ಷಿಸುತ್ತದೆ ಮತ್ತು ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಬರುವುದಾದರೆ 28 ಕ್ಕೆ 28 ಕ್ಷೇತ್ರಗಳನ್ನು ನಾವು ಗೆಲ್ಲುತ್ತೇವೆ ಎನ್ನುವ ವಿಶ್ವಾಸ ಅವರಿಗೆ ಟೀಮ್ ಮೋದಿ ನೀಡಲು ಇಚ್ಛಿಸುತ್ತದೆ ಎಂದು ಟೀಂ ಮೋದಿ ತಂಡ ತಿಳಿಸಿದೆ.
ಅಲ್ಲದೇ, ಮೋದಿಯವರು ಕರ್ನಾಟಕಕ್ಕೆ ಯಾಕೆ ಬರಬೇಕು ಎನ್ನುವ ವಿಚಾರವನ್ನು ಹೇಳುವುದರ ಜೊತೆಗೆ ಅವರು ಬಂದರೆ ನಮ್ಮ ಕ್ಷೇತ್ರಗಳಲ್ಲಿ ನಾವು ಎಷ್ಟು ಕೆಲಸ ಮಾಡಬಲ್ಲೆವು ಎನ್ನುವುದನ್ನು ನಾವು ಅವರಿಗೆ ವಿವರಿಸಿ ಕೊಟ್ಟರೆ ಅದು ಇನ್ನೂ ವಿಶೇಷವಾದ ಸಂಗತಿಯಾಗಿರುತ್ತದೆ. ಹೀಗಾಗಿ, ಈ ಟ್ವಿಟರ್ ಟ್ರೆಂಡಿಂಗನ್ನು ತಂಡ ಆರಂಭಿಸಿದೆ.
ಟ್ವಿಟರ್ ಟ್ರೆಂಡಿಂಗೆ ಚಾಲನೆ ನೀಡಿರುವ ಚಕ್ರವರ್ತಿ ಸೂಲಿಬೆಲೆ, ದಿವಂಗತ ಅನಂತ್ ಕುಮಾರ್ ಅವರು ಸಂಸದರಾಗಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕೋರಿದ್ದಾರೆ.
ಇನ್ನು, ಈ ಟ್ವೀಟರ್ ಟ್ರೆಂಡಿಂಗ್’ಗೆ ಭಾರೀ ಪ್ರತಿಕ್ರಿಯೆ ವ್ಯಕ್ತಿವಾಗಿದ್ದು, ಇದರಿಂದಾಗಿ ಮೋದಿಯವರು ರಾಜ್ಯದಿಂದಲೇ ಎರಡನೆಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲಿ ಎಂಬ ಕೂಗು ಹೆಚ್ಚಾಗಿದೆ.
ಈ ಟ್ರೆಂಡಿಂಗ್’ನಲ್ಲಿ ಕಂಡುಬಂದ ಕೆಲವು ಟ್ವೀಟ್‌ಗಳು ಹೀಗಿವೆ…
@narendramodi ji love of Kannadigas is immense towards you. Starting from BIdar to Charlmaraj Nagar they respect you as their own. If you chose to contest from Karnataka definitely that would end the game of ghatbandhan here!#TeamModi#ನೀವ್_ಬಂದ್ರೆ_28ಕ್ಕೆ28
— Chakravarty Sulibele (@astitvam) March 24, 2019
If you chose Karnataka definitely it’s 28/28
If you agree share..#ನೀವ್_ಬಂದ್ರೆ_28ಕ್ಕೆ28 pic.twitter.com/30nJ8zr98h— Chakravarty Sulibele (@astitvam) March 24, 2019
#ನೀವ್_ಬಂದ್ರೆ_28ಕ್ಕೆ28
Please come @narendramodi ji pic.twitter.com/icjvqxUIse— Chakravarty Sulibele (@astitvam) March 24, 2019
ನೈಸರ್ಗಿಕವಾಗಿ ಶ್ರೀಮಂತವಾಗಿರುವ ಕರ್ನಾಟಕದ ಪ್ರವಾಸೋಧ್ಯಮವನ್ನು ಅಭಿವೃಧ್ಧಿ ಮಾಡಲು ನೀವೇ ಬರಬೇಕು ಮೋದಿ ಜಿ.#ನೀವ್_ಬಂದ್ರೆ_28ಕ್ಕೆ28
— Rajesh Shenoy (@rshenoy87) March 24, 2019
#ನೀವ್_ಬಂದ್ರೆ_28ಕ್ಕೆ28
Swachh Bharat (Gramin): More than 9 crore household toilets have been built. There are more than 3.75 lakh open-defecation free villages now.— Chowkidar Karthik Kashyap (@KashyapKarthik) March 24, 2019
Dear @narendramodi ji
We would like to have you as our candidate for Bengaluru south. If that happens we promise you of 28 seats from Karnataka!
Please consider.#TeamModi #ನೀವ್_ಬಂದ್ರೆ_28ಕ್ಕೆ28— Satish Naik Chowkidar (@satisnc1947) March 24, 2019
Dfntly the slander slogan will luxate its defame this time for Blor.
“Ee Sala Cup Namde”.
For all 28 matches. #ನೀವ್_ಬಂದ್ರೆ_28ಕ್ಕೆ28— Niranjan Tallur (@TallurNiranjan) March 24, 2019
#ನೀವ್_ಬಂದ್ರೆ_28ಕ್ಕೆ28
Narendra Modi led central govt has allocated Rs.789 Crore to development of railways in Karnataka. The double track between Bengaluru and Mysore is completed & the trains are already operating in this track— Chowkidar Vardhaman Tyagi (@VardhamanYB) March 24, 2019
Dear sir many anti elements are trying to divide #India as South and North. We welcome you to Karnataka to answer for all these anti elements. #ನೀವ್_ಬಂದ್ರೆ_28ಕ್ಕೆ28
— Chowkidar Amar (@AmarWalishettar) March 24, 2019
ಶ್ರೀನಗರದಲ್ಲಿ ಸುಮಾರು 30 ವರ್ಷಗಳಿಂದ ಉಗ್ರರ ಅಟ್ಟಾಹಾಸಕ್ಕೆ ಹೆದರಿ ಬೀಗ ಜಡಿದಿದ್ದ ಚಿತ್ರಮಂದಿರಗಳಿಗೆ ಈಗ ಸ್ವತಂತ್ರ ದೊರಕಿಸಿಕೊಟ್ಟ ಭಾರತೀಯ ಸೇನೆ.
ಕರ್ನಾಟಕಕ್ಕೆ ಸ್ವಾತಂತ್ರ್ಯ ಸಿಕ್ತು#ನೀವ್_ಬಂದ್ರೆ_28ಕ್ಕೆ28— Rajesh Shenoy (@rshenoy87) March 24, 2019
ಅಧಿಕಾರ ಎನ್ನುವುದು ಸೇವೆ ಮಾಡಲಿಕ್ಕೆ ಇರುವುದೆ ಹೊರತು ವ್ಯಾಪಾರ ಮಾಡಲಿಕ್ಕೆ ಅಲ್ಲ ಎನ್ನುವುದನ್ನು ರಾಜ್ಯದ ನಾಯಕರಿಗೆ ಮನವರಿಕೆ ಮಾಡಿಕೊಡಲು ನೀವೇ ಬರಬೇಕು ಮೋದಿ ಜಿ#ನೀವ್_ಬಂದ್ರೆ_28ಕ್ಕೆ28
— Chowkidar Abhilash Somenahalli (@abhilashsg7) March 24, 2019
#ನೀವ್_ಬಂದ್ರೆ_28ಕ್ಕೆ28
Atal ji had a dream of building Railway lines between Bidar and Kalburgi . Due to sheer neglect from UPA govt, it got stalled. Modi ji completed this project within 2 years and ensured to build Karnataka for common man.— Sangamesh kembhavi Chowkidar (@Sangameshkembh5) March 24, 2019
#ನೀವ್_ಬಂದ್ರೆ_28ಕ್ಕೆ28
Please come @narendramodi ji pic.twitter.com/61cRUTsE64— Panchakshari India (@Panchakshari424) March 24, 2019
ನಿಮ್ಮ ಕೆಲಸವಲ್ಲ, ಸಂಸತ್ತಿನ ಕೆಲಸ ಎಂದು ಹಿಂದಿನ ಎಲ್ಲಾ ಸರ್ಕಾರಗಳಿಗಿಂತ ಗಟ್ಟಿಧ್ವನಿಯಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಹೇಳಿ ಕಾವೇರಿ ಉಳಿಸಿದ ಮೋದಿ ಜೀ ರಾಜ್ಯದಿಂದ ಸ್ಪರ್ಧಿಸಿದರೆ 28 ಕ್ಷೇತ್ರಗಳನ್ನು ಗೆಲ್ಲಿಸುತ್ತೆವೆ.#ನೀವ್_ಬಂದ್ರೆ_28ಕ್ಕೆ28 @narendramodi @AmitShah
@teammodikarnata@astitvam pic.twitter.com/t74zQvOLQX— ShivaPrakash (@sprakashgn1991) March 24, 2019
ನೀವ್_ಬಂದ್ರೆ_28ಕ್ಕೆ_28 ಟ್ವೀಟರ್ ಟ್ರೆಂಡಿಂಗ್’ನಲ್ಲಿ ಬಳಸಲಾದ ಹ್ಯಾಶ್’ಟ್ಯಾಗ್’ಗಳು ಹೀಗಿವೆ.
@narendramodi
@PMOIndia
@AmitShah
@rajnathsingh
@JPNadda
@BJP4India
@BJP4Karnataka
@astitvam
@blsanthosh
@BSYBJP
#TeamModi #Digital
#ModiAgain #400for2019
Discussion about this post