ನವದೆಹಲಿ: ಬಾಲಾಕೋಟ್ ದಾಳಿ ಹಿನ್ನೆಲೆಯಲ್ಲಿ ಇಂದು ಭಾರತದ ವಾಯುಸೇನಾ ಗಡಿಯನ್ನು ದಾಟಿ ಭಾರತದ ಒಳಗೆ ಪ್ರವೇಶಿಸಿದ ಪಾಕಿಸ್ಥಾನ ವಿಮಾನಗಳನ್ನು ನಮ್ಮ ಸೇನೆ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿವೆ.
ಭಾರತ ಪ್ರವೇಶಿಸಿದ ಒಟ್ಟು ಮೂರು ವಿಮಾನಗಳನ್ನು ಭಾರತೀಯ ಪಡೆಯ ಒಟ್ಟು ಆರು ಜೆಟ್ ವಿಮಾನಗಳ ಅಟ್ಟಾಡಿಸಿ, ಹಿಮ್ಮೆಟಿಸಿದವು. ಈ ವೇಳೆ ಪಾಕಿಸ್ಥಾನದ ಒಂದು ವಿಮಾನವನ್ನು ಹೊಡೆದುರುಳಿಸುವಲ್ಲಿಯೂ ನಮ್ಮ ಪಡೆಗಳು ಯಶಸ್ವಿಯಾದವು.
ಆದರೆ, ಪಾಕ್’ನ ಹೊಡೆತಕ್ಕೆ ನಮ್ಮ ಒಂದು ವಿಮಾನ ಪತನಗೊಂಡಿದ್ದು, ಅದರಲ್ಲಿದ್ದ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಗಳು ಅಕ್ರಮವಾಗಿ ಬಂಧಿಸಿ ಕರೆದೊಯ್ದಿದ್ದಾರೆ.
ಭಾರತದ ಗಡಿಯೊಳಗೆ ನುಗ್ಗಿನ ಪಾಕ್ ವಿಮಾನಗಳನ್ನು ಭಾರತೀಯ ಪಡೆಗಳು ಹೇಗೆ ಅಟ್ಟಾಡಿಸಿ, ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದವು ಎಂಬ ವೀಡಿಯೋ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ
#NationFirst | WATCH IT TUMBLE: The exact moment Pakistan's F-16 came hurtling down to Earth in a ball of flame after being shot by India's MIG 21https://t.co/qUbOMYxARC
— Republic (@republic) February 27, 2019
Discussion about this post