No Result
View All Result
Mysore - Shivamogga - Talguppa Train
English Articles

Indian Railway | Visakhapatnam– Bengaluru–Visakhapatnam Special Train Extension

by kalpa News
July 15, 2026
0

Kalpa Media House  | Bengaluru | South Coast Railway has notified the extension of the periodicity of Train Nos. 08581/08582...

Read moreDetails
Amrit Bharat Station Scheme

Hubballi Division Hosts Student Competitions to Promote Amrit Bharat Station Scheme

July 15, 2026
Indian Railway Special Trains

Londa Yard Works: Partial Cancellation and Delay of Several Trains

July 15, 2026
Trade Challenges Pay10 Supports Women Entrepreneur

“Pay10 Empowers Women in Global Trade”

July 13, 2026
“FZ Blue Flex Yamaha’s Ethanol-Ready Ride”

FZ Blue Flex | Yamaha Brings Ethanol-Ready Innovation to Indian Roads

July 13, 2026
  • Advertise With Us
  • Grievances
  • About Us
  • Contact Us
Thursday, July 16, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ರಾಷ್ಟ್ರೀಯ

The Living Legend: ಈ ಯೋಧನ ಸಾಹಸಕ್ಕೆ ಪಾಕಿಸ್ಥಾನವೇ ನಿಬ್ಬೆರಗಾಗಿತ್ತು

kalpa News by kalpa News
June 26, 2019
in ರಾಷ್ಟ್ರೀಯ
0
The Living Legend: ಈ ಯೋಧನ ಸಾಹಸಕ್ಕೆ ಪಾಕಿಸ್ಥಾನವೇ ನಿಬ್ಬೆರಗಾಗಿತ್ತು
Share on FacebookShare on TwitterShare on WhatsApp

ನವದೆಹಲಿ: ಭಾರತೀಯ ಸೇನೆಯ ಸಾಹಸ ಇಡಿಯ ವಿಶ್ವಕ್ಕೇ ತಿಳಿದಿದೆ. ಅಂತಹ ವೀರಾಗ್ರಣಿಗಳನ್ನು ನಮ್ಮ ಹೆಮ್ಮೆ ಭದ್ರತಾ ಪಡೆ ಹೊಂದಿದೆ. ಇಂತಹ ವೀರರ ಸಾಲಿನ ಮಹಾನ್ ಸೇನಾನಿ ಸೇನೆಯಿಂದ ‘ದಿ ಲಿವಿಂಗ್ ಲೆಜೆಂಡ್’ ಎಂದು ಪ್ರಶಂಸೆ ಪಡೆದಿರುವ ನಯೀಬ್ ಸುಬೇದಾರ್ ಬನಾ ಸಿಂಗ್.

ಅದು 1987ರ ಜೂನ್ 26, ಅಸಾಧ್ಯವಾಗಿದ್ದ ಸಾಧನೆಯೊಂದು ಸಾಧ್ಯವಾಗಿತ್ತು. ನಯೀಬ್ ಸುಬೇದಾರ್ ಬನಾ ಸಿಂಗ್ ಹಾಗೂ ಅವರ ತಂಡ ನೂರಾರು ಮೀಟರ್ ಎತ್ತರದ ಐಸ್ ಗೋಡೆಯನ್ನು ಏರಿ, ಪಾಕಿಸ್ಥಾನದ ವಶದಲ್ಲಿದ್ದ ‘ಕ್ವಾಯ್ಡ್‌’ ಪೋಸ್ಟನ್ನು ವಶಪಡಿಸಿಕೊಂಡಿತ್ತು. ಈ ಪೋಸ್ಟ್‌ ಇಂದು ಬನಾ ಪೋಸ್ಟ್‌ ಎಂದು ಹೆಸರಾಗಿದೆ. ಇಂತಹ ಸಾಧನೆ ಮಾಡಿದ ಈ ವೀರ ಯೋಧನ ಮುಡಿಗೆ ಪರಮ ವೀರ ಚಕ್ರ ಪ್ರಶಸ್ತಿಯ ಗರಿಯನ್ನು ಮುಡಿಸಲಾಗಿದೆ.

'असम्भव भी सम्भव'
26 जून 1987

नायब सुबेदार बाना सिंह ने सियाचिन में अपनी टोली के साथ सैंकड़ों मीटर ऊंची खड़ी बर्फ की दीवार चढ़ कर पाकिस्तान के काएद चौकी पर कब्ज़ा किया। आज उसे बाना पोस्ट के नाम से जाना जाता है।

पुरस्कृत #परमवीर चक्रhttps://t.co/GsbNANcKi6 pic.twitter.com/esmhdpvDmO

— ADG PI – INDIAN ARMY (@adgpi) June 26, 2019

ಈ ಯೋಧನ ಕುರಿತಾಗಿನ ಪೋಸ್ಟ್‌’ವೊಂದನ್ನು ಭಾರತೀಯ ಸೇನೆ ತನ್ನ ಟ್ವಿಟರ್’ನಲ್ಲಿ ಶೇರ್ ಮಾಡಿದ್ದು, ಇವರ ಬಗ್ಗೆ ಹೆಮ್ಮೆಯ ಪದಗಳನ್ನು ವ್ಯಕ್ತಪಡಿಸಿದೆ.

1986ರಲ್ಲಿ ಜಮ್ಮು ಕಾಶ್ಮೀರದ ಅತಿ ಎತ್ತರದ ಪರ್ವತ ಪ್ರದೇಶದ ಸಿಯಾಚಿನ್’ನಲ್ಲಿ ಪಾಕಿಸ್ಥಾನ ಕ್ವಾಯ್ಡ್‌ ಪೋಸ್ಟನ್ನು ನಿರ್ಮಿಸಿ, ಭಾರತೀಯ ಸೇನೆಯ ಚಲನವಲನಗಳನ್ನು ಗಮನಿಸುವ ಕಾರ್ಯವನ್ನು ಆರಂಭಿಸಿತ್ತು. ಈ ಪೋಸ್ಟ್‌ ಸಂಪೂರ್ಣ ಹಿಮದಿಂದ ತುಂಬಿದ್ದು, ನೇರವಾಗಿ ಹಾಗೂ ಮರಗಳಿಂದ ಕೂಡಿರುವ ದುರ್ಗಮ ಪ್ರದೇಶವಾಗಿದೆ. ಈ ಪರ್ವತ ಸಮುದ್ರ ಮಟ್ಟದಿಂದ 21,000 ಅಡಿ ಎತ್ತರದಲ್ಲಿದ್ದು, ಎರಡೂ ಭಾಗದಲ್ಲಿ ಸುಮಾರು 1,500 ಅಡಿಯಷ್ಟು ಗಾತ್ರದ ಐಸ್ ಗೋಡೆಗಳಿವೆ.

ಜೂನ್ 26, 1987 ರಂದು, ಜಮ್ಮು ಮತ್ತು ಕಾಶ್ಮೀರ ಲೈಟ್ ಕಾಲಾಳುಪಡೆಯ 8 ನೆಯ ಬೆಟಾಲಿಯನ್’ನ ನಾಯಬ್ ಸುಬೇದಾರ್ ಬಾನಾ ಸಿಂಗ್ ನೇತೃತ್ವದ ಭಾರತೀಯ ಕಾರ್ಯಪಡೆ ಈ ಪೋಸ್ಟನ್ನು ವಶಪಡಿಸಿಕೊಂಡಿತು. ಆ ವೇಳೆ ಶತ್ರುಗಳ ಮೇಲೆ ಗ್ರೆನೇಡ್’ಗಳನ್ನು ಹಾರಿಸಿ, ವಾತಾವರಣವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿತು.

Tags: indian armyJammu KashmirNaib Subedar Bana SinghPakistanParam Vir ChakraSiachenthe living legendಜಮ್ಮು ಕಾಶ್ಮೀರನಯೀಬ್ ಸುಬೇದಾರ್ ಬನಾ ಸಿಂಗ್ಭಾರತೀಯ ಸೇನೆಸಿಯಾಚಿನ್
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ತಪ್ಪಿದ ಅನಾಹುತ: ಅಮಿತ್ ಶಾ ಭೇಟಿಗೂ ಗಂಟೆಗೂ ಮುನ್ನ ಪುಲ್ವಾಮಾದಲ್ಲಿ ಗುಂಡಿನ ಕಾಳಗ

Next Post

ಬೆಂಕಿಯೊಂದಿಗೆ ರಿಂಗ್ ಡ್ಯಾನ್ಸ್‌ ಮಾಡುವ ಶಿರಸಿಯ ಈಕೆ ಅಸಾಮಾನ್ಯ ಬಾಲಕಿ

kalpa News

kalpa News

Next Post
ಬೆಂಕಿಯೊಂದಿಗೆ ರಿಂಗ್ ಡ್ಯಾನ್ಸ್‌ ಮಾಡುವ ಶಿರಸಿಯ ಈಕೆ ಅಸಾಮಾನ್ಯ ಬಾಲಕಿ

ಬೆಂಕಿಯೊಂದಿಗೆ ರಿಂಗ್ ಡ್ಯಾನ್ಸ್‌ ಮಾಡುವ ಶಿರಸಿಯ ಈಕೆ ಅಸಾಮಾನ್ಯ ಬಾಲಕಿ

Leave a Reply Cancel reply

Your email address will not be published. Required fields are marked *

No Result
View All Result
Mysore - Shivamogga - Talguppa Train
English Articles

Indian Railway | Visakhapatnam– Bengaluru–Visakhapatnam Special Train Extension

by kalpa News
July 15, 2026
0

Kalpa Media House  | Bengaluru | South Coast Railway has notified the extension of the periodicity of Train Nos. 08581/08582...

Read moreDetails
Amrit Bharat Station Scheme

Hubballi Division Hosts Student Competitions to Promote Amrit Bharat Station Scheme

July 15, 2026
Indian Railway Special Trains

Londa Yard Works: Partial Cancellation and Delay of Several Trains

July 15, 2026
Trade Challenges Pay10 Supports Women Entrepreneur

“Pay10 Empowers Women in Global Trade”

July 13, 2026
“FZ Blue Flex Yamaha’s Ethanol-Ready Ride”

FZ Blue Flex | Yamaha Brings Ethanol-Ready Innovation to Indian Roads

July 13, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL