No Result
View All Result
Hero Motocorp Glamour x Integrated ABS
English Articles

Hero Motocorp Launches Glamour x With Integrated-ABS

by kalpa News
September 12, 2026
0

Kalpa Media House  |  Bengaluru  | Hero MotoCorp, the world's largest manufacturer of motorcycles and scooters, today announced the launch...

Read moreDetails
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
  • Advertise With Us
  • Grievances
  • About Us
  • Contact Us
Saturday, September 12, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ರಾಷ್ಟ್ರೀಯ

ಮೈಯಲ್ಲಿ ರಕ್ತ ಸುರಿಯುತ್ತಿದ್ದರೂ ಶತ್ರುಗಳ ಸಂಹರಿಸಿದ ಯೋಧ: ಧನ್ಯ ತಾಯಿ ಭಾರತಿ

kalpa News by kalpa News
August 9, 2018
in ರಾಷ್ಟ್ರೀಯ
0
Share on FacebookShare on TwitterShare on WhatsApp

ಮುಂಬೈ: ಇಂತಹ ಒಬ್ಬ ವೀರ ಯೋಧನನ್ನು ಪಡೆದ ತಾಯಿ ಭಾರತಿ ಧನ್ಯಳಾಗಿದ್ದಾಳೆ… ಹೀಗಾಗಿ, ತನ್ನ ಪ್ರೀತಿಯ ಪುತ್ರನನ್ನು ಇಷ್ಟು ಶೀಘ್ರವಾಗಿ ನನ್ನೊಡಲಲ್ಲಿ ಸೇರಿಸಿಕೊಂಡಿದ್ದಾಳೆ ಎನ್ನುವುದನ್ನು ನೋವಿನಿಂದಲೇ ಹೇಳಬೇಕಿದೆ.

ಹೌದು… ಕಳೆದ ಮಂಗಳವಾರ ಕಣಿವೆ ರಾಜ್ಯದ ಬಾರಾಮುಲ್ಲಾ ಜಿಲ್ಲೆಯಲ್ಲಿ ಅರಣ್ಯ ಪ್ರದೇಶದ ಗುರೇಜ್ ಸೆಕ್ಟರ್‌ನಲ್ಲಿ ಉಗ್ರರ ದಾಳಿ ನಡೆದಿತ್ತು. ತತಕ್ಷಣ ಕಾರ್ಯಾಚರಣೆ ಆರಂಭಿಸಿದ ಯೋಧರು ಮೂವರ ಉಗ್ರರರನ್ನು ಸುತ್ತುರವರೆದಿದ್ದರು. ಈ ವೇಳೆ ಭಾರೀ ಗುಂಡಿನ ಕಾಳಗವೇ ನಡೆದು ಅಂತಿಮವಾಗಿ ಮೂವರೂ ಉಗ್ರರನ್ನು ಅಕ್ಷರಶಃ ಬೇಟೆಯಾಡಿದ್ದರು ನಮ್ಮ ಯೋಧರು…

ದುರಂತವೆಂದರೆ, ಈ ಕಾಳಗದಲ್ಲಿ ಹೆಬ್ಬುಲಿಯಂತೆ ಶತ್ರುಗಳ ವಿರುದ್ಧ ಅಬ್ಬರಿಸಿ ಹೋರಾಡಿದ ಮೇಜರ್ ಕೌಸ್ತುಭ್ ರಾಣೆ ಅವರ ದೇಹವನ್ನು ಶತ್ರುಗಳ ಗುಂಡು ಹೊಕ್ಕಿದ್ದವು. ಆದರೆ ಇದರ ಪರಿವೇ ಇಲ್ಲದೇ ಹೋರಾಡಿದ ರಾಣೆ, ಉಗ್ರರನ್ನು ಹೊಸಕಿ ಹಾಕಿದ್ದರು.

ಕಾರ್ಯಾಚರಣೆ ಯಶಸ್ವಿಯಾದ ವೇಳೆಯೇ ಶತ್ರುಗಳ ಗುಂಡಿನಿಂದಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಣೆ ಅವರನ್ನು ಸೇನಾ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಆ ವೇಳೆಗಾಗಲೇ ಅವರು ತಾಯಿ ಭಾರತಿ ಮಡಿಲಿನತ್ತ ಪಯಣ ಬೆಳೆಸಿ, ವೀರಸ್ವರ್ಗ ಸೇರಿದ್ದಾಗಿತ್ತು.

ಇವರೊಂದಿಗೆ ಇನ್ನೂ ಮೂವರು ಯೋಧರು ವೀರಸ್ವರ್ಗ ಸೇರಿದ್ದು, ಎಲ್ಲರ ಸಾಹಸ ದೇಶಕ್ಕೊಂದು ಮರೆಯಲಾಗದ ಕೊಡುಗೆಯಾಗಿ ಉಳಿದಿದೆ.

ನಿಜಕ್ಕೂ, ಇಂತಹ ವೀರರನ್ನು ಪಡೆದ ನಾವೆಲ್ಲಾ ಧನ್ಯರೇ ಸರಿ. ಭಾರತೀಯ ಸೇನೆಯೇ ಹಾಗೆ.. ತನ್ನ ಬತ್ತಳಿಕೆಯಲ್ಲಿ ತುಂಬಿಕೊಂಡಿರುವ ಯೋಧ ಎಂಬ ಒಂದೊಂದು ಅಸ್ತ್ರವೂ ಅಷ್ಟೇ… ಈ ಅಸ್ತ್ರಗಳ ಸಾಹಸ, ಕೆಚ್ಚೆದೆ, ದೇಶಪ್ರೇಮ ಹಾಗೂ ತ್ಯಾಗಕ್ಕೆ ಜಗತ್ತಿನಲ್ಲೇ ಸರಿಸಾಟಿಯಿಲ್ಲ.

ತಮ್ಮೆದೆಯಲ್ಲಿ ಗುಂಡು ಹೊಕ್ಕಿದ್ದರೂ ಸಹ ಅದರ ಕುರಿತು ಕೊಂಚವೂ ಪರಿವಿಲ್ಲದೇ, ಶತ್ರುಗಳು ಒಂದು ಅಡುಗು ಮುಂದೆ ಇಡಲೂ ಅವಕಾಶ ಕೊಡದೇ, ಅವರನ್ನು ಸಂಹರಿಸಿಯೇ ಹುತಾತ್ಮರಾದ ಇವರುಗಳ ಸಾಹಸಕ್ಕೆ ದೇಶವಾಸಿಗಳಾದ ನಾವು ಏನು ನೀಡಬಲ್ಲೆವು? ನಿಜಕ್ಕೂ ಈ ಪ್ರಶ್ನೆಯನ್ನು ದೇಶದ ಪ್ರತಿಯೊಬ್ಬ ನಾಗರಿಕನೂ ಕೇಳಿಕೊಳ್ಳಬೇಕು.

ಮಹಾರಾಷ್ಟ್ರ ಮೂಲದ ರಾಣೆ, ರಕ್ಷಣಾ ಇಲಾಖೆಯ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ, ರಾಷ್ಟ್ರೀಯ 36 ರೈಫಲ್‌ಸ್ ವಿಭಾಗಕ್ಕೆ ಆಯ್ಕೆಯಾಗಿ ಆರು ವರ್ಷ ಮೇಜರ್ ಆಗಿ ಸೇವೆ ಸಲ್ಲಿಸಿದ್ದರು.

ಇನ್ನು, ವೀರಯೋಧ ರಾಣೆ ಅವರ ಪಾರ್ಥಿವ ಶರೀರವನ್ನು ಅವರ ಊರಾದ ಥಾಣೆಗೆ ನಿನ್ನೆ ತರಲಾಗಿತ್ತು. ಈ ವೇಳೆ ಸಾವಿರಾರು ಮಂದಿ ನೆರೆದು, ನಮಗಾಗಿ ಪ್ರಾಣತ್ಯಾಗ ಮಾಡಿದ ಯೋಧನನ್ನು ತಾಯಿ ಭಾರತಿಯ ಮಡಿಲಿಗೆ ಭಾವನಾತ್ಮಕವಾಗಿ ಬೀಳ್ಕೊಟ್ಟರು.

Mumbai: Mortal remains of Major Kaustubh Prakash Kumar Rane who lost his life in Gurez Sector of J&K on August 7, leaves from Central Ordinance Depot for his residence in Mira road area pic.twitter.com/g2qq7h4bfE

— ANI (@ANI) August 9, 2018


ಭಾರೀ ವಿಶೇಷ ಎಂದರೆ ಪಾರ್ಥಿವ ಶರೀರದ ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಜನರು ಸ್ವಯಂಪ್ರೇರಿತರಾಗಿ ಹೂವಿನಿಂದ ನೆಲ ಹಾಸು ನಿರ್ಮಿಸಿ ಯೋಧನನ್ನು ಭಾವಪೂರ್ಣವಾಗಿ ಕಳುಹಿಸಿಕೊಟ್ಟರು.

Mumbai: Mortal remains of Major Kaustubh Prakash Kumar Rane who lost his life in Gurez Sector of J&K on August 7, arrives at his residence in Mira road area pic.twitter.com/bEqGmpamYa

— ANI (@ANI) August 9, 2018


ಇನ್ನು, ಈ ಕುರಿತಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಟ್ವೀಟ್ ಮಾಡಿ, ಯೋಧರ ತ್ಯಾಗವನ್ನು ಸ್ಮರಿಸಿದ್ದಾರೆ.

We Salute Major Kaustubh Rane from Thane for his supreme sacrifice for BharatMata !
He lost his life while foiling infiltration bid in Gurez in Jammu & Kashmir.
We stand firm with his family in this hour of grief. pic.twitter.com/5xgxSkFyzy

— Devendra Fadnavis (@Dev_Fadnavis) August 7, 2018

Tags: Baramulla DistrictDevendra Fadnavisindian armyKalpa NewsKaustubh RanemartyredMumbaiSacrifice of martyred
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಪತ್ರ ಬರೆದ ಬೆಳಗಾವಿ ರೈತನಿಗೆ ಮೋದಿ ನೀಡಿದ ಶಾಕ್ ಎಂತಹುದ್ದು ಗೊತ್ತಾ?

Next Post

ನಿಗದಿತ ಅವಧಿಯ ಒಳಗಾಗಿ ಕೆಲಸ ಮಾಡಬೇಕು, ವಿಳಂಬ ಧೋರಣೆ ಸಲ್ಲದು: ಡಿಸಿ ದಯಾನಂದ್

kalpa News

kalpa News

Next Post

ನಿಗದಿತ ಅವಧಿಯ ಒಳಗಾಗಿ ಕೆಲಸ ಮಾಡಬೇಕು, ವಿಳಂಬ ಧೋರಣೆ ಸಲ್ಲದು: ಡಿಸಿ ದಯಾನಂದ್

Leave a Reply Cancel reply

Your email address will not be published. Required fields are marked *

No Result
View All Result
Hero Motocorp Glamour x Integrated ABS
English Articles

Hero Motocorp Launches Glamour x With Integrated-ABS

by kalpa News
September 12, 2026
0

Kalpa Media House  |  Bengaluru  | Hero MotoCorp, the world's largest manufacturer of motorcycles and scooters, today announced the launch...

Read moreDetails
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL