ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ಪ್ರತಿಷ್ಠಿತ ಸಹ್ಯಾದ್ರಿ ಪ್ರೌಢಶಾಲೆಯ ವಿಧಿತಾ ಗೌಡ ಎಂಬ ವಿದ್ಯಾರ್ಥಿನಿ ಎಸ್ಎಸ್ಎಲ್’ಸಿ ಪರೀಕ್ಷೆಯಲ್ಲಿ #SSLC Result 2024 625 ಕ್ಕೆ 602 ಅಂದರೆ ಶೇಕಡಾ 96.32 ಅಂಕ ಪಡೆದಿದ್ದಾರೆ.
ತೀರ್ಥಹಳ್ಳಿಯ ಪತ್ರಕರ್ತ ದಂಪತಿಗಳಾದ ಅನಿಲ್ ಟಿ ಜೆ ಹಾಗೂ ಭಾಗ್ಯ ದಂಪತಿಗಳ ಪುತ್ರಿಯಾದ ವಿಧಿತಾ ಗೌಡ ಸಹ್ಯಾದ್ರಿ ಪ್ರೌಢಶಾಲೆಯಲ್ಲಿ ಓದಿ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಸಹ್ಯಾದ್ರಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದು ಶಾಲಾ ಶಿಕ್ಷಕರು ಸೇರಿ ಹಲವರು ಅಭಿನಂದನೆಗಳನ್ನು ತಿಳಿಸಿದ್ದಾರೆ.
Also read: SSLC Result | ಬಾಗಲಕೋಟೆ ವಸತಿ ಶಾಲೆಯ ಅಂಕಿತಾ ಪ್ರಥಮ | 2ನೇ ಸ್ಥಾನ ಪಡೆದ 7 ವಿದ್ಯಾರ್ಥಿಗಳು ಇವರೇ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















Discussion about this post