ಕಲ್ಪ ಮೀಡಿಯಾ ಹೌಸ್
ತೀರ್ಥಹಳ್ಳಿ: ಪಟ್ಟಣ ಪಂಚಾಯ್ತಿಗೆ ಏ.27ರಂದು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆಯುತ್ತಿದ್ದು, ಕೆಲವು ವಾರ್ಡ್‌ನ ಫಲಿತಾಂಶ ಫಲಿತಾಂಶ ಘೋಷಣೆಯಾಗಿದೆ.
ಸಹ್ಯಾದ್ರಿ ವಾರ್ತೆ ಪತ್ರಿಕೆಯ ಗಣಪತಿ 10ನೆಯ ವಾರ್ಡ್‌ನ ಹಾಗೂ ಯತಿರಾಜ್ ಎರಡನೆಯ ವಾರ್ಡ್‌ನಿಂದ, ಸೊಪ್ಪುಗುಡ್ಡೆ ರಾಘವೇಂದ್ರ ಮತ್ತು ಸಂದೇಶ್ ಜವಳಿ ಗೆಲುವು ಸಾಧಿಸಿದ್ದಾರೆ.
1ನೆಯ ವಾರ್ಡ್: ಯತಿರಾಜ್ (ನವೀನ್), 2ನೆಯ ವಾರ್ಡ್: ಯತಿರಾಜ್, ಮೂರನೆಯ ವಾರ್ಡ್‌ನ ರತ್ನಾಕರ್ ಶೆಟ್ಟಿ (ದತ್ತಣ್ಣ), 11ನೆಯ ವಾರ್ಡ್‌ನಿಂದ ಜ್ಯೋತಿ ಮೋಹನ್, ಕೋಳಿಕಾಲು ಗುಡ್ಡ ನಮ್ರತಾ, ಬಿಜೆಪಿಯ ಬಾಳೆಬಯಲು ರವೀಶ (ರವೀಶ) ಆಯ್ಕೆಯಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post