ಕಲ್ಪ ಮೀಡಿಯಾ ಹೌಸ್
ತೀರ್ಥಹಳ್ಳಿ: ತಾಲೂಕಿನ ಪಟ್ಟಣ ಪಂಚಾಯತ್ ಚುನಾವಣೆಯ 15 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ 6 ಸ್ಥಾನ ಹಾಗೂ ಕಾಂಗ್ರೆಸ್ 9 ಸ್ಥಾನಗಳನ್ನು ಪಡೆಯುವುದರೊಂದಿಗೆ ಪಟ್ಟಣ ಪಂಚಾಯಿತಿಯ ಆಡಳಿತದ ಚುಕ್ಕಾಣಿ ಹಿಡಿಯಲು ಯಶಸ್ವಿಯಾಗಿದೆ.
ಬಿಜೆಪಿ ಶಾಸಕರಿದ್ದರೂ, ಪ್ರಸಕ್ತ ಚುನಾವಣೆಯ ಫಲಿತಾಂಶವು ಕೇವಲ ಆರು ಸ್ಥಾನ ಪಡೆದಿರುವುದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬದಲಾವಣೆಯ ದಿಕ್ಸೂಚಿಯಾಗಲಿದೆ ಎಂಬುದು ವಿಪಕ್ಷಗಳ ಅಭಿಪ್ರಾಯವಾಗಿದೆ.
ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿ ಫಲಿತಾಂಶ:
ಕಾಂಗ್ರೆಸ್-9, ಬಿಜೆಪಿ-6
ವಾರ್ಡ್ ನಂ.1: ಸೊಪ್ಪುಗುಡ್ಡೆ ರಾಘವೇಂದ್ರ. ಬಿಜೆಪಿ.
ವಾರ್ಡ್ ನಂ.2: ಯತಿರಾಜ್ ಬಿಜೆಪಿ
ವಾರ್ಡ್ ನಂ.3: ದತ್ತಣ್ಣ ಕಾಂಗ್ರೆಸ್
ವಾರ್ಡ್ ನಂ.4: ನಮ್ರತ್ ಕಾಂಗ್ರೆಸ್
ವಾರ್ಡ್ ನಂ.5: ಸುಶಿಲಾ ಶೆಟ್ಟಿ ಕಾಂಗ್ರೆಸ್
ವಾರ್ಡ್ ನಂ.6: ಶಬ್ನಮ್ ಕಾಂಗ್ರೆಸ್
ವಾರ್ಡ್ ನಂ.7: ಜೈಯು ಶೆಟ್ಟಿ ಕಾಂಗ್ರೆಸ್
ವಾರ್ಡ್ ನಂ.8: ಜ್ಯೋತಿ ಗಣೇಶ ಬಿಜೆಪಿ
ವಾರ್ಡ್ ನಂ.9: ಸಂದೇಶ ಜವಳಿ ಬಿಜೆಪಿ
ವಾರ್ಡ್ ನಂ.10: ಗಣಪತಿ ಕಾಂಗ್ರೆಸ್
ವಾರ್ಡ್ ನಂ.11: ಜ್ಯೋತಿ ಮೊಹನ ಬಿಜೆಪಿ.
ವಾರ್ಡ್ ನಂ.12: ಬಾಬಿ ರವೀಶ ಬಿಜೆಪಿ
ವಾರ್ಡ್ ನಂ.13: ಗೀತಾ ರಮೇಶ ಕಾಂಗ್ರೆಸ್
ವಾರ್ಡ್ ನಂ.14: ಮಂಜುಳಾ ನಾಗೇಂದ್ರ ಕಾಂಗ್ರೆಸ್
ವಾರ್ಡ್ ನಂ.15: ಅಸಾದಿ ಕಾಂಗ್ರೆಸ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post