No Result
View All Result
Indian Railway Fine Hike
English Articles

Jan Vishwas Act 2026: Revised Railway Penalty Rules Likely from July 1

by ಕಲ್ಪ ನ್ಯೂಸ್
June 23, 2026
0

Kalpa Media House  | New Delhi | The Indian Railways is set to implement revised penalty provisions under the Jan...

Read moreDetails
International Yoga Day in SWR Bengaluru

SWR | Celebrates International Yoga Day with Enthusiastic Participation

June 23, 2026
MODEL DEMOCRACY AT KRCS

Model Democracy At KRCS | Student Council Election Concluded Successfully

June 22, 2026
Naija Hegde’s Inspiring Rise to Success

From Coast to Glory: Naija Hegde’s Inspiring Rise to Success

June 21, 2026
ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅಭಿನಯದ ‘ಲವ್ ಮಾಕ್‌ಟೇಲ್ 3’ ಜೂ.21ರಂದು ಜೀ ಕನ್ನಡದಲ್ಲಿ

Darling Krishna, Milana Nagaraj ’s Love Mocktail 3 Premieres This 21st on Zee Kannada

June 19, 2026
  • Advertise With Us
  • Grievances
  • About Us
  • Contact Us
Tuesday, June 23, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಕನ್ನಡ-ತುಳು ಚಿತ್ರರಂಗದ ಸಕಲಕಲಾವಲ್ಲಭ ನಮ್ಮ ಈ ಕೀರ್ತನ್ ಭಂಡಾರಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
December 13, 2019
in Special Articles
0
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಲೇಖನಿ ಮತ್ತು ಪುಸ್ತಕ ಆತ್ಮೀಯ ಗೆಳೆಯರು… ಇವನ್ನು ತಮ್ಮ ಗೆಳೆಯರಾಗಿಸಿಕೊಂಡು ತಮಗಾದ ಅನುಭವಗಳನ್ನು ಪುಸ್ತಕದೊಂದಿಗೆ ಹಂಚಿಕೊಳ್ಳುತ್ತಾ, ಸಾಲುಗಳನ್ನು ವರ್ಣಿಸುತ್ತಾ… ಇವುಗಳನ್ನೇ ಪೂಜಿಸುವ ಅದೆಷ್ಟೋ ಸಾಹಿತಿಗಳ ನಡುವೆ ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಸಾಗುತ್ತಿರುವ ಯುವ ಸಾಹಿತಿ ಕೀರ್ತನ್ ಭಂಡಾರಿ ಇವರ ಬಗ್ಗೆ ಒಂದೆರಡು ನುಡಿಗಳು.

1996ರ ನವೆಂಬರ್ 20ರಂದು ಮಾಧವ ಭಂಡಾರಿ ಮತ್ತು ವತ್ಸಲ ದಂಪತಿಗಳ ಮಗನಾಗಿ ಜನಿಸಿದ ಇವರು, ಕಾವ್ಯ ಇವರ ಪ್ರೀತಿಯ ಅಕ್ಕ ಇವರ ಪ್ರೈಮರಿ ಶಿಕ್ಷಣವನ್ನು ವೆಂಕಟರಮಣ ಸ್ಕೂಲ್ ಇಲ್ಲಿ ಮುಗಿಸಿ, ಹೈಸ್ಕೂಲ್ ವಿದ್ಯೋದಯ ಸುರತ್ಕಲ್ ಮತ್ತು ಪಿಯುಸಿ ಗೋವಿಂದ ಸುರತ್ಕಲ್, ಡಿಗ್ರಿಯನ್ನು ರಾಮಕೃಷ್ಣ ಕಾಲೇಜು ಬಂಟ್ಸ್‌ ಹಾಸ್ಟೆಲ್’ನಲ್ಲಿ ಮುಗಿಸಿದರು.

ಇವರನ್ನು ಸಕಲಕಲಾ ವಲ್ಲಭ ಎಂದರೆ ತಪ್ಪಾಗಲಾರದು. ಸಾಹಿತ್ಯ ರಚನೆ, ನಿರೂಪಣೆ, ಸ್ಕ್ರಿಪ್ಟ್‌ ರೈಟಿಂಗ್, ನಟನೆ ಎಲ್ಲದರಲ್ಲೂ ಮುಂದು. ಹವ್ಯಾಸದಿಂದ ಬೀದಿ ನಾಟಕಗಳನ್ನು ಮಾಡುತ್ತಿದ್ದ ಭಂಡಾರಿ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಅಡಿಯಲ್ಲಿ ಸ್ಕ್ರಿಪ್ಟ್‌ ರೈಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಮೊದಲ ಬಾರಿಗೆ ಇವರು ರಚಿಸಿದ ನಾಟಕ ‘ಸಿರಿಮಂಗಲಾಂಬಿಕೆ’ಯಲ್ಲಿ ಇವರು ಬರೆದ ಡೈಲಾಗ್ ಮತ್ತು ಹಾಡುಗಳೇ ಇವರ ಸಾಹಿತ್ಯದ ಮೊದಲ ಹೆಜ್ಜೆಗಳು.

ನಂತರ ತನ್ನ 19ನೆಯ ವಯಸ್ಸಿನಲ್ಲಿ ಮೊದಲ ಬಾರಿಗೆ ತುಳು ಚಲನಚಿತ್ರ ದೊಂಬರಾಟ ಮತ್ತು ಒಂದು ಮೊಟ್ಟೆಯ ಕಥೆ ಎಂಬ ಕನ್ನಡ ಚಿತ್ರಕ್ಕೆ ಸಾಹಿತ್ಯವನ್ನು ರಚಿಸಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು.

ನಂತರ ಸಾಲುಸಾಲಾಗಿ ತೊಟ್ಟಿಲು, ಉಮಿಲ್, ಕಟಪಾಡಿ ಕಟ್ಟಪ್ಪ, ಗಿರ್ ಗಿಟ್ ಮುಂತಾದವು, ಹಾಗೆ ಕನ್ನಡದಲ್ಲಿ ಅನುಕ್ತ, ಮಾಯಾಕನ್ನಡಿಗಳಿಗೂ ಸಹ ಕೆಲಸ ಮಾಡಿದ್ದಾರೆ.

ಗಿರ್ಗಿಟ್ ಎಂಬ ತುಳು ಚಿತ್ರಕ್ಕೆ ಇವರು ಬರೆದ ಬರಿ ಬರಿಟೆ ಉಂತುದೊಂಜಿ ಸೆಲ್ಫಿ ದೆಪ್ಪುಗ ಎಂಬ ಹಾಡು ಎಲ್ಲೆಡೆ ಪ್ರಸಿದ್ಧವಾಯಿತು. ಮಾಯೋದ ನಿರೆಲ್’ನ ಮಂತ್ರದ ಮೂರ್ತಿಯೆ ಈ ಹಾಡುಗಳು ಕೂಡ ಇವರಿಗೆ ಬಹಳಷ್ಟು ಯಶಸ್ಸನ್ನು ತಂದುಕೊಟ್ಟಿತು. ಅನುಕ್ತಾ ಚಿತ್ರದಲ್ಲಿ ಅವರು ಬರೆದ ಮಗ ಬಾರೋ ಎಂಬ ಹಾಡನ್ನು ಕನ್ನಡ ರಾಪರ್ ಚಂದನ್ ಶೆಟ್ಟಿ ಅವರು ಮತ್ತು ಈ ಸನಿಹ ಹಾಯಾಗಿದೆ ಎಂಬ ಹಾಡನ್ನು ವಾಸುಕಿ ವೈಭವ್ ಹಾಡಿದ್ದಾರೆ. ಈ ಹಾಡು ಕೂಡ ಬಹಳಷ್ಟು ಹೆಸರು ಮಾಡಿದೆ.


ಹಾಗೆ ಉಮಿಲ್ ತುಳು ಚಿತ್ರದಲ್ಲಿ ಪುನೀತ್ ರಾಜಕುಮಾರ್ ಹಾಡಿರುವ ರಾವೊಂದು ರಾವೊಂದು ಬತ್ತುಂಡು ಉಮಿಲ್ ನ ಸಾಹಿತಿ ಕೂಡ ಇವರೇ. ಇವರ ಊರೆಮುರುಕಡ್ ಎಂಬ ಗಿರ್ಗಿಟ್ ಚಿತ್ರದ ಹಾಡನ್ನು ಗುರುಕಿರಣ್ ಅವರು ಹಾಡಿದ್ದಾರೆ.

ಪೃಥ್ವಿ ಅಂಬರ್ ಅಭಿನಯದ ಡಿಕೆ ಬಾಸ್ ಎಂಬ ಚಿತ್ರದಲ್ಲಿ ನಾನು ಹುಡುಕುತ್ತಿರುವ ಹಾದಿ ಎಂಬ ಹಾಡನ್ನು ಸಂಜಿತ್ ಹೆಗಡೆ ಇವರು ಹಾಡಿದ್ದಾರೆ. ಇನ್ನೂ ಹಲವಾರು ಹೆಸರಾಂತ ಗಾಯಕರು ಇವರ ಸಾಹಿತ್ಯವನ್ನು ಹಾಡಿ ಹೊಗಳಿದ್ದು, ಜಯಂತ್ ಕಾಯ್ಕಿಣಿ,ರವಿ ಬಸ್ರೂರು ಅವರಂತಹ ಘಟಾನುಘಟಿಗಳು ಇವರ ಸಾಹಿತ್ಯವನ್ನು ಮೆಚ್ಚಿಕೊಂಡಿದ್ದಾರೆ. ವಿಶೇಷ ಎಂದರೆ ಇವರನ್ನು ಜೂನಿಯರ್ ಜಯಂತ್ ಕಾಯ್ಕಿಣಿ ಎಂದು ಕೂಡ ಕರೆಯುತ್ತಾರೆ.


ಇದುವರೆಗೂ ಸುಮಾರು ತುಳು ಹಾಗೂ ಕನ್ನಡದ 25 ಚಿತ್ರಗಳಿಗೆ ಸಾಹಿತ್ಯ ರಚಿಸಿರುವ ಭಂಡಾರಿ, ಹಲವಾರು ಜನ ದಿಗ್ಗಜರುಗಳಿಂದ ಶಹಬ್ಬಾಸ್ ಎನಿಸಿಕೊಂಡಿದ್ದಾರೆ.

ತನ್ನೆಲ್ಲಾ ಸಾಧನೆಗೆ ದೈವ-ದೇವರುಗಳ ಆಶೀರ್ವಾದ ತಂದೆ-ತಾಯಿಯರ ಹಾರೈಕೆ ಹಾಗೆ ಸ್ನೇಹಿತರಾದ ವಿನ್ಯಾಸ್ ಶ್ರೇಯಸ್ ಸೃಜನ್ ಇವರುಗಳ ಸಹಕಾರ ಎನ್ನುತ್ತಾರೆ ಕೀರ್ತನ್.

ಇನ್ನು ಇವರು ಸ್ಕ್ರೀನ್ ಪ್ಲೇ ಹೇಳಿರುವ ಲಾಸ್ಟ್‌ ಬೆಂಚ್ ಎಂಬ ಚಲನಚಿತ್ರ ಸದ್ಯದಲ್ಲೇ ತೆರೆ ಕಾಣಲಿದೆ. ಸಾಹಿತ್ಯ ರಚಿಸಿರುವ ಕೆಲವು ಚಿತ್ರಗಳು ಸದ್ಯದಲ್ಲೇ ತೆರೆ ಕಾಣಲಿದೆ. ಇದಕ್ಕೆಲ್ಲ ಶುಭ ಹಾರೈಸುತ್ತಾ ಇವರ ಮುಂದಿನ ಕಲಾ ಪ್ರಯಾಣ ಎಣಿಸಿದ್ದಕ್ಕಿಂತ ಹೆಚ್ಚಿನ ಯಶಸ್ಸನ್ನು ತಂದು ಕೊಡಲಿ ಎಂದು ಹಾರೈಸೋಣ.

Get in Touch With Us info@kalpa.news Whatsapp: 9481252093

Tags: Kannada ArticleKirtan BhandariLiteraturePlay ScreenPuneeth RajkumarSouth KendraSuratkalTulu Movieತುಳು ಚಲನಚಿತ್ರಯುವ ಸಾಹಿತಿ ಕೀರ್ತನ್ ಭಂಡಾರಿಸಾಹಿತಿಸಿರಿಮಂಗಲಾಂಬಿಕೆ ನಾಟಕಸುರತ್ಕಲ್ಸ್ಕ್ರೀನ್ ಪ್ಲೇ
Share255Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ವರದಪುರದ ಮಹಾತಪಸ್ವಿ ಭಕ್ತ ಜನೋದ್ಧಾರಕ ಶ್ರೀಧರ ಸ್ವಾಮಿಗಳು

Next Post

ಸಹ ಪ್ರಾಧ್ಯಾಪಕ ರಘುನಾಥರ ಸಾಹಿತ್ಯ, ಶೈಕ್ಷಣಿಕ ಸಾಧನೆಗೆ ಒಲಿದ ಹಂಪಿ ವಿವಿ ಸಿಂಡಿಕೇಟ್ ಸದಸ್ಯ ಸ್ಥಾನ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಸಹ ಪ್ರಾಧ್ಯಾಪಕ ರಘುನಾಥರ ಸಾಹಿತ್ಯ, ಶೈಕ್ಷಣಿಕ ಸಾಧನೆಗೆ ಒಲಿದ ಹಂಪಿ ವಿವಿ ಸಿಂಡಿಕೇಟ್ ಸದಸ್ಯ ಸ್ಥಾನ

ಸಹ ಪ್ರಾಧ್ಯಾಪಕ ರಘುನಾಥರ ಸಾಹಿತ್ಯ, ಶೈಕ್ಷಣಿಕ ಸಾಧನೆಗೆ ಒಲಿದ ಹಂಪಿ ವಿವಿ ಸಿಂಡಿಕೇಟ್ ಸದಸ್ಯ ಸ್ಥಾನ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
Narayana Super Speciality Clinic Inaugurated Shivamogga by Actress Aditi Prabhudeva

ಈ ಕ್ಲಿನಿಕ್ ನಾರಾಯಣ ಹೆಲ್ತ್ ಮೇಲಿನ ಜನರ ನಂಬಿಕೆಯ ಪ್ರತೀಕ | ನಟಿ ಅದಿತಿ ಪ್ರಭುದೇವ

June 23, 2026
MP Raghavendra Seeks Governor’s Support for Shivamogga Circuit Bench

ರಾಜ್ಯಪಾಲರನ್ನು ಭೇಟಿಯಾಗಿ ಮಹತ್ವದ ಮನವಿ ಸಲ್ಲಿಸಿದ ಸಂಸದ ರಾಘವೇಂದ್ರ

June 23, 2026
ಫಾರ್ಮಸಿಸ್ಟ್‌ ವೃತ್ತಿ ಸಾಮಾಜಿಕ ಬದ್ಧತೆಯ ಜವಾಬ್ದಾರಿ: ಡಾ. ಖಾಲಿದ್ ಅಹಮದ್ ಖಾನ್

ಫಾರ್ಮಸಿಸ್ಟ್‌ ವೃತ್ತಿ ಸಾಮಾಜಿಕ ಬದ್ಧತೆಯ ಜವಾಬ್ದಾರಿ: ಡಾ. ಖಾಲಿದ್ ಅಹಮದ್ ಖಾನ್

June 23, 2026
Indian Railway Fine Hike

Jan Vishwas Act 2026: Revised Railway Penalty Rules Likely from July 1

June 23, 2026
Yoga Day in SWR Hubli

ಹುಬ್ಬಳ್ಳಿ ರೈಲ್ವೆ ವಿಭಾಗದಲ್ಲಿ ಉತ್ಸಾಹಭರಿತ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

June 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL