ಕಲ್ಪ ಮೀಡಿಯಾ ಹೌಸ್ | ಟಾಲಿವುಡ್ |
ರಾಮ್ ಚರಣ್ Ramcharan ಅವರ ಪತ್ನಿ ಉಪಾಸನಾ Upasana ಕೊನಿಡೆಲ ಅವರು ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಟಾಲಿವುಡ್ ಸ್ಟಾರ್ ನಟ ರಾಮ್ ಚರಣ್ ಅವರ ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣ ಆಗಿದೆ.
ಚಿರಂಜೀವಿ Chiranjeevi ಮೊಮ್ಮಗಳ ನಾಮಕರಣ ಶಾಸ್ತ್ರವನ್ನು ಅದ್ದೂರಿಯಾಗಿ ನೆರವೇರಿಸಲಾಗಿದ್ದು, ಕ್ಲಿಂಕಾರಾ ಕೊನಿಡೆಲಾ ಎಂದು ಹೆಸರು ಇಡಲಾಗಿದೆ. ಈ ಖುಷಿಯ ನಡುವೆ ಇನ್ನೊಂದು ಸುದ್ದಿ ಹರಿದಾಡುತ್ತಿದೆ.

ರಾಮ್ ಚರಣ್ ಹಾಗೂ ಉಪಾಸನಾ ಅವರು ಶಾಸ್ತೋಸ್ತ್ರವಾಗಿ ಬಿಳಿ ಬಣ್ಣದ ಬಟ್ಟೆಯನ್ನೇ ತೊಟ್ಟಿಲಿನ ಮಾದರಿಯಲ್ಲಿ ಎರಡು ಕಂಬಕ್ಕೆ ಕಟ್ಟಿ ಮಗುವನ್ನು ಅದರಲ್ಲಿ ಮಲಗಿಸಿ ಶಾಸ್ತ್ರ ಮಾಡಿದ್ದಾರೆ. ಆ ಸಂಭ್ರಮದ ಕ್ಷಣಗಳ ಫೋಟೋಗಳು ವೈರಲ್ ಆಗಿವೆ











Discussion about this post