Read - 2 minutes
ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ತಿರುಪತಿ-ಕೊಲ್ಲಾಪುರ ಹಾಗೂ ಹುಬ್ಬಳ್ಳಿ-ಮೈಸೂರು ನಡುವಿನ ರೈಲುಗಳ ಸಂಚಾರದಲ್ಲಿ ಈಗಾಗಲೇ ನೀಡಲಾಗುತ್ತಿರುವ ತಾತ್ಕಾಲಿಕ ನಿಲುಗಡೆಯನ್ನುಮುಂದುವರೆಸುತ್ತಿದೆ.
ಈ ಕುರಿತಂತೆ ದಕ್ಷಿಣ ಮಧ್ಯ ರೈಲ್ವೆ ಇಲಾಖೆ ಮಾಹಿತಿ ಪ್ರಕಟಿಸಿದ್ದು, ವಿವರಗಳು ಹೀಗಿವೆ.
- 17415/17416 ಸಂಖ್ಯೆಯ ತಿರುಪತಿ – ಕೊಲ್ಲಾಪುರ ಶ್ರೀ ಛತ್ರಪತಿ ಸಾಹು ಮಹಾರಾಜ್ ಟರ್ಮಿನಸ್ – ತಿರುಪತಿ ಎಕ್ಸ್’ಪ್ರೆಸ್ ಈ ರೈಲು 2025ರ ಸೆಪ್ಟೆಂಬರ್ 8ರ ಇಂದಿನಿAದ ಒಂದು ವಾರದವರೆಗೆ, ಇರುವ ವೇಳಾಪಟ್ಟಿಯಂತೆಯೇ, ನಂದಲೂರು ನಿಲ್ದಾಣದಲ್ಲಿ ನಿಲ್ಲುತ್ತದೆ.
- 16591/16592 ಸಂಖ್ಯೆಯ ಎಸ್’ಎಸ್’ಎಸ್ ಹುಬ್ಬಳ್ಳಿ – ಮೈಸೂರು – ಎಸ್’ಎಸ್’ಎಸ್ ಹುಬ್ಬಳ್ಳಿ ಎಕ್ಸ್’ಪ್ರೆಸ್ ಈ ರೈಲು 13.09.2025 ರಿಂದ ಒಂದು ವಾರದವರೆಗೆ, ಇರುವ ವೇಳಾಪಟ್ಟಿಯಂತೆಯೇ, ಅನಂತಪುರ ನಿಲ್ದಾಣದಲ್ಲಿ ನಿಲ್ಲುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post