ಕಲ್ಪ ಮೀಡಿಯಾ ಹೌಸ್ | ತುಮಕೂರು |
ಖಾಸಗಿ ಸ್ಕೂಲ್ ಬಸ್ ಡೋರ್ ಕಳಚಿ ಬಿದ್ದ ಪರಿಣಾಮ ಮಗು ಕೆಳಗೆ ಬಿದ್ದು ಸಾವನ್ನಪ್ಪಿರುವ ದುರ್ಘಟನೆ ಕುಣಿಗಲ್ ಪಟ್ಟಣದಲ್ಲಿ ನಡೆದಿದೆ.
ಬಾಲಾಜಿ (5) ಮೃತ ಬಾಲಕ ಎಂದು ಗುರುತಿಸಲಾಗಿದ್ದು, ಸ್ಕೂಲ್ ಬಸ್ ಚಲಿಸುತ್ತಿದ್ದ ವೇಳೆ ಬಾಗಿಲು ಕಳಚಿ ಬಿದ್ದ ಪರಿಣಾಮ ಮಗು ಕೆಳಗೆ ಬಿದ್ದು, ವ್ಯಾನ್‌ನ ಟೈರ್ ಮಗು ಮೇಲೆ ಹತ್ತಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















