ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ: ರಾಘವೇಂದ್ರ ರಾವ್, ಬೆಂಗಳೂರು |
ರಾಮನಗರದ #Ramanagara ಹೆಸರು ರಾಮಾಯಣದ ಐತಿಹಾಸಿಕ ಕಥೆಯನ್ನು ಆಧರಿಸಿದೆ. ರಾಮಾಯಣಕ್ಕೆ ಸಂಪರ್ಕವಿರುವ ಹಿನ್ನೆಲೆಯೆಂದರೆ ರಾಮನಗರದ ಹತ್ತಿರವಿರುವ ರಾಮನ #LordRama ದೇವಾಲಯ. ಸ್ಥಳೀಯ ನಿವಾಸಿಗಳು ಈಗಲೂ ವನವಾಸಕ್ಕೆ ಈ ಸ್ಥಳದ ಮೂಲಕ ಹಾದು ಹೋದನು ಎಂದು ನಂಬುತ್ತಾರೆ.
ರಾಮನ ಹೆಜ್ಜೆ ಗುರುತುಗಳು ಅರ್ಕಾವತಿ ನದಿಯ #ArkavagiRiver ದಂಡೆಯ ಮೇಲೆ ಇಂದಿಗೂ ಉತ್ತಮ ರೀತಿಯಲ್ಲಿ ಸಂರಕ್ಷಿಸಲಾಗಿದೆ. “ಪವಿತ್ರ ಹೆಜ್ಜೆ ಗುರುತು”ಗಳನ್ನು ಸಂರಕ್ಷಿಸಲು ಅಲ್ಲಿ ಒಂದು ದೇವಾಲಯವನ್ನು ನಿರ್ಮಿಸಲಾಗಿದೆ.

ಆದ್ದರಿಂದ ಡಾ.ಅಶ್ವತ್ಥ ನಾರಾಯಣ್ #DrAshwathNarayana ಅವರು ಅಲ್ಲಿ ನಿರ್ಮಾಣವಾಗುತ್ತಿರುವ ದೇವಾಲಯಕ್ಕೆ ಚಿನ್ನದ ಇಟ್ಟಿಗೆ ನೀಡಲು ಇತ್ತೀಚೆಗೆ ಅಯೋಧ್ಯೆಗೆ #Ayodhya ಭೇಟಿ ನೀಡಿದಾಗ ಅವರು ರಾಮನಗರಕ್ಕೂ 150 ಮಂದಿ ಭಕ್ತರೊಂದಿಗೆ ಭೇಟಿ ನೀಡಿದರು. ಅವರು ದೃಢ ನಂಬಿಕೆಯೊಂದಿಗೆ ಇದಕ್ಕೆ ನ್ಯಾಯ ಸಲ್ಲಿಸಿದರು.
ಜನನಾಯಕರಾಗಿ ಅವರು ಹಿಂದೂ ಕುಟುಂಬದಲ್ಲಿ ಜನಿಸಿರುವುದೇ ಅಲ್ಲದೆ ಹಿಂದೂ ಧರ್ಮವನ್ನು ಅಪಾರ ವಿಶ್ವಾಸದಿಂದ ಅನುಸರಿಸುವ ಕುಟುಂಬದಲ್ಲಿ ಜನಿಸಿದ್ದಾರೆ. ಅಂತಹ ದೇವರ ಕೃಪೆಯು ಜಿಲ್ಲೆಗೆ ಹೆಚ್ಚು ಸಂಪತ್ತು ತರುತ್ತದೆ ಹಾಗೂ ಪ್ರಗತಿಗೆ ಕಾರಣವಾಗುತ್ತದೆ.
ಹಿಂದೂ ಧರ್ಮವು ಪ್ರತಿಯೊಬ್ಬ ಹಿಂದೂವಿಗೂ ಮತ್ತೊಬ್ಬ ಹಿಂದೂವನ್ನು ಗೌರವಿಸುವುದು ಮಾತ್ರವಲ್ಲದೆ ಎಲ್ಲ ಧರ್ಮಗಳು, ಪಂಥ, ಕೋಮು ಮತ್ತು ಜಾತಿ ವಿಭಾಗಗಳನ್ನು ಗೌರವಿಸುವುದನ್ನು ಬೋಧಿಸುತ್ತದೆ. ಹಿಂದುತ್ವ ಒಗ್ಗಟ್ಟು ಮತ್ತು ಸಂರಕ್ಷಣೆಯನ್ನು ಮಾನವಕುಲಕ್ಕೆ ಮಾತ್ರವಲ್ಲದೆ ಎಲ್ಲ ನೈಸರ್ಗಿಕ ಸಂಪನ್ಮೂಲಗಳು, ಪ್ರಾಣಿಗಳು ಮತ್ತು ಎಲ್ಲ ಇತರೆ ಸಮಸ್ತ ಜೀವರಾಶಿಗೂ ನೀಡುವುದನ್ನು ಬೋಧಿಸುತ್ತದೆ. ಸಾರ್ವತ್ರಿಕ ನಂಬಿಕೆ ಮತ್ತು ಲಭ್ಯವಿರುವ ಮಾಹಿತಿಯ ಅನ್ವಯ ಪ್ರಕೃತಿಯನ್ನು ಪೂಜಿಸುವ ವಿಶ್ವದಲ್ಲಿ ಏಕೈಕ ಧರ್ಮವಾಗಿದ್ದು ಅದರಲ್ಲಿ ಮರಗಿಡಗಳು, ಪಕ್ಷಿಗಳು ಮತ್ತು ಗ್ರಹಗಳನ್ನೂ ಪೂಜಿಸಲಾಗುತ್ತದೆ. ಆದ್ದರಿಂದ ಒಬ್ಬ ಹಿಂದುತ್ವ ನಾಯಕ ಎನಿಸಿಕೊಳ್ಳಲು ಆತ ಒಟ್ಟಾರೆ ನೈಜ ಮಾನವೀಯ ನಾಯಕನಾಗಿರುತ್ತಾನೆ.
ರಾಮನಗರ ತನ್ನ ರೇಷ್ಮೆ ಕೃಷಿಗೆ ಹೆಸರಾಗಿದ್ದು ರೇಷ್ಮೆ ನಗರಿ ಎಂದು ಖ್ಯಾತಿ ಪಡೆದಿದೆ. ಇಲ್ಲಿ ಉತ್ಪಾದನೆಯಾಗುವ ರೇಷ್ಮೆಯು ಪ್ರಖ್ಯಾತ ಮೈಸೂರು ರೇಷ್ಮೆ ಸೀರೆಯಲ್ಲಿ ಬಳಸಲಾಗುತ್ತದೆ. ರಾಮನಗರ ಏಷ್ಯಾದಲ್ಲಿಯೇ ರೇಷ್ಮೆ ಗೂಡಿನ ಅತ್ಯಂತ ದೊಡ್ಡ ಮಾರುಕಟ್ಟೆಯಾಗಿದೆ. ಈ ಪಟ್ಟಣ “ಶೋಲೆ” ಚಿತ್ರಕ್ಕಾಗಿ ಅಥವಾ ಸ್ಥಳೀಯ ಗ್ರಾನೈಟ್‌ಗೆ ಮಾತ್ರವಲ್ಲ, ಬೇರೆ ಇತರೆ ವಿಷಯಗಳಿಗೂ ಖ್ಯಾತಿ ಪಡೆದಿದೆ.
ವಂದನೆಗಳು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post