ಕಲ್ಪ ಮೀಡಿಯಾ ಹೌಸ್ | ಉತ್ತರಪ್ರದೇಶ |
ರಾಜ್ಯಸಭಾ ಚುನಾವಣೆಯಲ್ಲಿ Rajyasabha Election ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಶಾಸಕರು ಅಡ್ಡ ಮತದಾನ Cross voting ಮಾಡಿದ್ದು, ಮೇಲ್ಮನೆ ರಣಕಣ ಭಾರೀ ಕುತೂಹಲ ಕೆರಳಿಸಿದೆ.
ವರದಿಗಳಂತೆ ಬಿಎಸ್’ಪಿಯ ಏಕೈಕ ಶಾಸಕರು ಬಿಜೆಪಿಗೆ ಮತ ಚಲಾಯಿಸಿದ್ದಾರೆ ಎಂದು ಹೇಳಲಾಗಿದೆ.
Also read: Gopi T wins Apollo Tyres New Delhi Marathon in a thrilling finish

ಹಾಗೆಯೇ, ಮತ ಹಾಕುವ ಮುನ್ನ ಆತ್ಮಸಾಕ್ಷಿಯ ಮಾತು ಕೇಳುತ್ತೇನೆ ಎಂದು ಎಸ್ಪಿ ಶಾಸಕ ಅಭಯ್ ಸಿಂಗ್ ಹೇಳಿದ್ದಾರೆ.
ಎಸ್’ಪಿ ಶಾಸಕ ಮತ್ತು ಮುಖ್ಯ ಸಚೇತಕ ಮನೋಜ್ ಪಾಂಡೆ ರಾಜೀನಾಮೆ ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post