ಕಲ್ಪ ಮೀಡಿಯಾ ಹೌಸ್ | ವಾರಣಾಸಿ |
ಲೋಕಸಭಾ ಚುನಾವಣೆಯಲ್ಲಿ #Lok Sabha Election ಮೂರನೇ ಬಾರಿಗೆ ವಾರಣಾಸಿಯಿಂದ ಸ್ಪರ್ಧಿಸಿದ್ದ ಪ್ರಧಾನಿ ನರೇಂದ್ರ ಮೋದಿ #PM Narendra Modi ಅವರು ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.
ಕಳೆದ ಎರಡು ಬಾರಿಯ ವಾರಣಾಸಿಯಿಂದಲೇ ಗೆಲುವು ಸಾಧಿಸಿದ್ದ ಮೋದಿ, ಮೂರನೇ ಬಾರಿಯೂ ಸಹ ಗೆಲುವು ಸಾಧಿಸಿದ್ದಾರೆ.
152513 ಮತಗಳ ಅಂತರದಿಂದ ಕಾಂಗ್ರೆಸ್ ಸ್ಪರ್ಧಿ ಅಜಯ್ ರಾಯ್ ಅವರನ್ನು ಮೋದಿ ಸೋಲಿಸಿದ್ದಾರೆ.

Also read: ಅಪಪ್ರಚಾರಕ್ಕೆ ಮತದಾರರರಿಂದ ತಕ್ಕ ಪಾಠ | ಶಾಸಕ ಎಸ್.ಎನ್. ಚನ್ನಬಸಪ್ಪ
ಆದರೆ, ಈ ಬಾರಿ ಅದೇ ವಾರಣಾಸಿಯಿಂದ ಗೆದ್ದಿದ್ದರೂ ಸಹ ಗೆಲುವಿನ ಅಂತರ 218487 ಮತಗಳ ಅಂತರ ಕಡಿಮೆ ಆಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post