No Result
View All Result
Sparsh Hospital Sarjapur Bengaluru 1st Anniversary
English Articles

SPARSH Hospital Sarjapur Celebrates 1st Anniversary, Expands Advanced Healthcare Access

by kalpa News
September 16, 2026
0

Kalpa Media House  |  ​Bengaluru  | As Sarjapur and the larger South East Bengaluru corridor continue to expand rapidly, the...

Read moreDetails
Hero Motocorp Glamour x Integrated ABS

Hero Motocorp Launches Glamour x With Integrated-ABS

September 12, 2026
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
  • Advertise With Us
  • Grievances
  • About Us
  • Contact Us
Wednesday, September 16, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಪಾಕೆಟ್ ಎಫ್‌ಎಂ ‘ಸೌಂಡ್ ಆಫ್ ಕರೇಜ್’ ಕಥೆಯಲ್ಲಿ ಮಿಂಚಿದ ಭಾರತದ ಮಹಿಳಾ ಐಸ್ ಹಾಕಿ ತಂಡ!

kalpa News by kalpa News
August 12, 2025
in Special Articles, Small Bytes
0
Victory Is Born Out of Persistence: India’s Ice Queens Rise in Pocket FM’s ‘Sound of Courage’
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ |

ಇಡೀ ಜಗತ್ತೇ ಶಬ್ದ, ಗೊಂದಲಗಳಿಂದ ತುಂಬಿರೋವಾಗ, ವಿಶ್ವದ ಅತಿದೊಡ್ಡ ಆಡಿಯೋ ಸೀರೀಸ್ ಪ್ಲಾಟ್‌ಫಾರ್ಮ್ ಆಗಿರುವ ಪಾಕೆಟ್ ಎಫ್‌ಎಂ ಅರ್ಥಪೂರ್ಣ ಕಥೆಗಳ ಮೂಲಕ ಜನರನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ.

ಪಾಕೆಟ್ ಎಫ್‌ಎಂ ನ “ಇಂಡಿಯಾ, ಕುಚ್ ಅಚ್ಚಾ ಸುನೋ” ಅಭಿಯಾನವು ಭಾರತೀಯ ಮಹಿಳಾ ಐಸ್ ಹಾಕಿ ತಂಡದ ಅದ್ಭುತ ನೈಜ ಕಥೆಯನ್ನು ಎತ್ತಿ ಹಿಡಿಯಲಿದೆ. ಇಲ್ಲಿ ಕುಟುಂಬದ ವಿರೋಧ, ಸಮಾಜದ ಒತ್ತಡ ಮತ್ತು “ಪುರುಷರ ಆಟ” ಎಂದು ಹಾಸ್ಯ ಟೀಕೆಗಳನ್ನು ಎದುರಿಸಿದ ಪ್ರತಿಯೊಬ್ಬ ಆಟಗಾರ್ತಿಯ ಕಥೆ ಇರಲಿದೆ. ಇದ್ಯಾವ ಟೀಕೆಗಳಿಗೆ ಬಗ್ಗದೇ ಭಾರತವನ್ನು ಪ್ರತಿನಿಧಿಸಿ ಏಷ್ಯಾ ಕಪ್‌ನಲ್ಲಿ ಐತಿಹಾಸಿಕ ಕಂಚಿನ ಪದಕವನ್ನು ಗೆದ್ದರು.

ಲಡಾಖ್‌ನ ಹಿಮ್ಮೆಟ್ಟಿದ ಸರೋವರಗಳಿಂದ ಅಂತರರಾಷ್ಟ್ರೀಯ ವೇದಿಕೆವರೆಗೆ ಅವರ ಅದ್ಭುತ ಪ್ರಯಾಣವನ್ನು ಈಗ ಪಾಕೆಟ್ ಎಫ್‌ಎಂ ತನ್ನ ‘ಇಂಡಿಯಾ, ಕುಚ್ ಅಚ್ಚಾ ಸುನೋ!’ ಅಭಿಯಾನದ ಭಾಗವಾಗಿ ಪ್ರಾರಂಭಿಸಿದ ‘ಸೌಂಡ್ ಆಫ್ ಕರೇಜ್’ ಎಂಬ ಬ್ರಾಂಡ್ ಫಿಲ್ಮ್‌ನಲ್ಲಿ ಜೀವಂತವಾಗಿಸಿದೆ.

ಭಾರತ ಮಹಿಳಾ ಐಸ್ ಹಾಕಿ ತಂಡದ ನಾಯಕಿ ಟ್ಸೇವಾಂಗ್ ಚುಸ್ಕಿಟ್ ಹೇಳುವಂತೆ ‘ ಐಸ್ ಹಾಕಿ ಕಡೆಗಿನ ನಮ್ಮ ಪ್ರಯಾಣ ಮನೆ ಮಂದಿಗೆಲ್ಲ ಸಂಶಯ ಹುಟ್ಟಿಸಿತ್ತು. ‘ಸೌಂಡ್ ಆಫ್ ಕರೇಜ್’ ನಮ್ಮ ಕಷ್ಟ, ಟೀಕೆಗಳ ಜೊತೆಗೆ ಸತ್ಯವನ್ನು ಕೂಡ ಪ್ರತಿಬಿಂಬಿಸುತ್ತದೆ ಎಂದರು.

ಐಸ್ ಹಾಕಿ ಅಸೋಸಿಯೇಷನ್ ಆಫ್ ಇಂಡಿಯಾನ ಪ್ರಧಾನ ಕಾರ್ಯದರ್ಶಿ ಮತ್ತು IIHF ಏಷ್ಯಾ ಸಮಿತಿಯ ಸದಸ್ಯ ಹರ್ಜಿಂದರ್ ಸಿಂಗ್ ‘ಜಿಂದಿ’ ಮಾತನಾಡಿ ನಾವು ಕೇವಲ ಒಂದು ಪದಕ ಗೆದ್ದಿಲ್ಲ, ಎಲ್ಲ ಅಡೆತಡೆಗಳನ್ನು ಮೀರಿ ನಾವು ಉತ್ಸಾಹಕ್ಕೆ ಯಾವುದೇ ಗಡಿ ಇಲ್ಲವೆಂಬುದನ್ನು ಸಾಬೀತುಪಡಿಸಿದ್ದೇವೆ ಎಂದರು.

ಪಾಕೆಟ್ ಎಫ್‌ಎಂನ ಬ್ರಾಂಡ್ ಮಾರ್ಕೆಟಿಂಗ್, ಸಂವಹನ ಮತ್ತು ಸಹಭಾಗಿತ್ವಗಳ ಎಸ್‌ವಿಪಿ ಮತ್ತು ಮುಖ್ಯಸ್ಥ ವಿನೀತ್ ಸಿಂಗ್ ಮಾತನಾಡಿ ”ಸೌಂಡ್ ಆಫ್ ಕರೇಜ್’ ಕೇವಲ ಒಂದು ಚಿತ್ರವಲ್ಲ, ಅಡೆತಡೆಗಳನ್ನು ಎದುರಿಸಿದ ಪ್ರತಿಯೊಬ್ಬ ಆಟಗಾರ್ತಿಯ ಕಥೆಯಾಗಿದೆ ಎಂದರು.
ಪದ್ಮಶ್ರೀ ಪುರಸ್ಕೃತ ಮೊರುಪ್ ನಾಮ್ಗ್ಯಾಲ್ ಅವರು ಈ ವೀಡಿಯೋಗೆ ಧ್ವನಿ ನೀಡಿದ್ದಾರೆ. ಈ ಚಿತ್ರ ಕೇವಲ ಐಸ್ ಹಾಕಿಯ ಕುರಿತು ಮಾತ್ರವಲ್ಲ. ಇದು ತಮ್ಮದೇ ದಾರಿಯನ್ನು ಆಯ್ದ ಪ್ರತಿಯೊಬ್ಬ ಭಾರತೀಯ ಮಹಿಳೆಯ ಕುರಿತಾಗಿದೆ.

ಈ ಚಿತ್ರದಲ್ಲಿ ಭಾರತದ ಮಹಿಳಾ ಐಸ್ ಹಾಕಿ ತಂಡದ ಆಟಗಾರ್ತಿಯರು ಟ್ಸೇವಾಂಗ್ ಚುಸ್ಕಿಟ್, ಸೋನಂ ಅಂಗ್ಮೋ, ಸೋನಂ ಅಂಗ್ಮೋ (ಕಾಂಜಿ), ಸ್ಕರ್ಮಾ ರಿಂಚೆನ್, ರಿಂಚೆನ್ ಡೋಲ್ಮಾ, ಶೆರಾಪ್ ಜಾಂಗ್ಮೋ, ಪದ್ಮಾ ಚೊರೋಲ್, ರಿಗ್ಜಿನ್ ಯಾಂಗ್ಡೋಲ್, ಡೆಚೆನ್ ಡೋಲ್ಕರ್ ಮತ್ತು ಡಿಸ್ಕಿಟ್ ಸಿ ಅಂಗ್ಮೋ ಇದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   

                                               

Tags: IIHFಇಂಡಿಯಾಕುಚ್ ಅಚ್ಚಾ ಸುನೋಪಾಕೆಟ್ ಎಫ್‌ಎಂಲಡಾಖ್ವಿಶೇಷ ಲೇಖನಸೌಂಡ್ ಆಫ್ ಕರೇಜ್
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

Victory Is Born Out of Persistence: India’s Ice Queens Rise in Pocket FM’s ‘Sound of Courage’

Next Post

ಶಿವಮೊಗ್ಗ | ಸಕ್ರೆಬೈಲು ಆನೆ ಬಿಡಾರದ ಮರಿಗಳಿಗೆ ಶಾಸ್ತ್ರೋಕ್ತ ನಾಮಕರಣ

kalpa News

kalpa News

Next Post
ಶಿವಮೊಗ್ಗ | ಸಕ್ರೆಬೈಲು ಆನೆ ಬಿಡಾರದ ಮರಿಗಳಿಗೆ ಶಾಸ್ತ್ರೋಕ್ತ ನಾಮಕರಣ

ಶಿವಮೊಗ್ಗ | ಸಕ್ರೆಬೈಲು ಆನೆ ಬಿಡಾರದ ಮರಿಗಳಿಗೆ ಶಾಸ್ತ್ರೋಕ್ತ ನಾಮಕರಣ

Leave a Reply Cancel reply

Your email address will not be published. Required fields are marked *

No Result
View All Result
Sparsh Hospital Sarjapur Bengaluru 1st Anniversary
English Articles

SPARSH Hospital Sarjapur Celebrates 1st Anniversary, Expands Advanced Healthcare Access

by kalpa News
September 16, 2026
0

Kalpa Media House  |  ​Bengaluru  | As Sarjapur and the larger South East Bengaluru corridor continue to expand rapidly, the...

Read moreDetails
Hero Motocorp Glamour x Integrated ABS

Hero Motocorp Launches Glamour x With Integrated-ABS

September 12, 2026
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL