Wednesday, August 5, 2026
Advertisement
ADVERTISEMENT

Tag: ವಿಶೇಷ ಲೇಖನ

Youth Crime : Why Are Youth Crime and Suicide Increasing in India

ಯುವಕರಲ್ಲಿ ಆತ್ಮಹತ್ಯೆ & ಅಪರಾಧ ಹೆಚ್ಚಳ | ಏಕೆ ದಾರಿ ತಪ್ಪುತ್ತಿದೆ? ಆತ್ಮಾವಲೋಕನ ಅಗತ್ಯ

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |ಇತ್ತೀಚಿಗೆ ಬಂಟ್ವಾಳದಲ್ಲಿ ನಡೆದ ಯುವತಿಯ ದಾರುಣವಾದ ಕೊಲೆಯನ್ನು(Youth Crime) ನೋಡಿದಾಗ ಅದೊಂದೇ ಅಲ್ಲ ಆ ರೀತಿಯ ಅನೇಕ ಪ್ರಕರಣಗಳನ್ನು ನಮ್ಮ ಸಮಾಜದ ಸುತ್ತಲೂ ಕೇಳುತ್ತಲೇ ಇರುತ್ತೇವೆ. ಆಗಿನ ಕಾಲದಲ್ಲಿ ಅಪರೂಪ ಎನಿಸುತ್ತಿದ್ದ ಕೊಲೆ, ...

a new chapter in india indonesia cooperation

India-Indonesia | ಸಂಸ್ಕೃತಿಯಿಂದ ರಕ್ಷಣೆಯವರೆಗೆ ಸಹಕಾರದ ಹೊಸ ಅಧ್ಯಾಯ

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  | ಭಾರತದ (India) ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗಷ್ಟೇ ಇಂಡೋನೇಷಿಯಾದ (Indonesia) ನೆಲದಲ್ಲಿ ನಿಂತು, ಅಲ್ಲಿನ ಇತಿಹಾಸ ಪ್ರಸಿದ್ಧ ಬ್ರಹ್ಮ, ವಿಷ್ಣು ಮಹೇಶ್ವರನ ಪ್ರಂಬನನ್ ದೇಗುಲವನ್ನು ಜೀರ್ಣೋದ್ದಾರ ಮಾಡುವ ಘೋಷಣೆಯನ್ನು ಮಾಡಿದರು. ...

Ashwath Narayan Shetty

ಸಮಾಜಮುಖಿ ಚಿಂತನೆಯ ಸಜ್ಜನ – ಅಶ್ವತ್ಥಣ್ಣ

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |ಅಶ್ವತ್ಥನಾರಾಯಣ ಶೆಟ್ಟರ ಕುರಿತಾಗಿ ಬರೆಯಲೇ ಬೇಕೆಂದು ಅಂದುಕೊಂಡಾಗ ಮೊದಲು ನೆನಪಾಗಿದ್ದು, ಅವರ ಸರಳತೆ. ಮತ್ತು ಎಲ್ಲರೊಂದಿಗೂ ಅವರು ಇರುವ ರೀತಿ. ಅವರು ಎಷ್ಟೇ ಹಿರಿಯರಾದರೂ ಎಲ್ಲರಿಗೂ ಪ್ರೀತಿಯ ಅಶ್ವತ್ಥಣ್ಣನೇ ಆಗಿದ್ದಾರೆ. ಉದ್ಯಮೇನ ಹಿ ...

ತವರು ಮನೆ calling… ಅಂತ ಇದ್ದ ಬೇಸಿಗೆ ರಜೆ ಮುಗಿದೇ ಹೋಯಿತೆ?

ತವರು ಮನೆ calling… ಅಂತ ಇದ್ದ ಬೇಸಿಗೆ ರಜೆ ಮುಗಿದೇ ಹೋಯಿತೆ?

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |ನಾವೆಲ್ಲಾ ಶಾಲೆಯಲ್ಲಿ ಓದುತ್ತಿದ್ದಾಗ ಶಾಲೆಯ ಬೇಸಿಗೆಯ ರಜಾ ದಿನಗಳು ನಮಗೆ ಮಾತ್ರ ಸಂಭ್ರಮವಲ್ಲ ನಮ್ಮ ತಲೆಮಾರಿನ ಬಹುಷಹ ತಾಯಂದರಿಗೆ ನಮಗಿಂತ ಸಂತೋಷ, ಸಂಭ್ರಮ, ಸಡಗರ. ವರ್ಷಗಳಿಂದ ಕಾಯುತ್ತಿದ್ದ ಸುದೀರ್ಘ ರಜೆಯ ದಿನಗಳು ಬಂದವು ...

ನಗರ ಪ್ರದೇಶಗಳಲ್ಲಿ ಅಗ್ನಿ ಸುರಕ್ಷತೆ: ಏಕೆ ವಸತಿ ಪ್ರದೇಶಗಳೇ ಇನ್ನೂ ಅತ್ಯಂತ ಅಪಾಯಕಾರಿ?

ನಗರ ಪ್ರದೇಶಗಳಲ್ಲಿ ಅಗ್ನಿ ಸುರಕ್ಷತೆ: ಏಕೆ ವಸತಿ ಪ್ರದೇಶಗಳೇ ಇನ್ನೂ ಅತ್ಯಂತ ಅಪಾಯಕಾರಿ?

ಕಲ್ಪ ಮೀಡಿಯಾ ಹೌಸ್  | ವಿಶೇಷ ಲೇಖನ | 2026ರ ಜೂನ್ 3ರಂದು ದೆಹಲಿಯ ಮಲ್ವಿಯಾ ನಗರದಲ್ಲಿರುವ Malviya Nagar, Delhi “Flourish Stay B&B”ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತವು ಕನಿಷ್ಠ 21 ಜನರು ಜೀವ ಕಳೆದುಕೊಂಡರು. ಅದಕ್ಕೆ ಮುಂದಿನ ...

ನನ್ನ ಬಿಪಿ ನಾರ್ಮಲ್ ಆಯ್ತು, ಹಾಗಾಗಿ ಮಾತ್ರೆ ನಿಲ್ಲಿಸಿದೆ | ಜೀವಕ್ಕೆ ಕುತ್ತು | ಅಪಾಯಕಾರಿ ತಪ್ಪು ಕಲ್ಪನೆಗಳು

ನನ್ನ ಬಿಪಿ ನಾರ್ಮಲ್ ಆಯ್ತು, ಹಾಗಾಗಿ ಮಾತ್ರೆ ನಿಲ್ಲಿಸಿದೆ | ಜೀವಕ್ಕೆ ಕುತ್ತು | ಅಪಾಯಕಾರಿ ತಪ್ಪು ಕಲ್ಪನೆಗಳು

"ಬಿಪಿ ಇದ್ದರೆ ತಲೆನೋವು ಬರಲೇಬೇಕು" ಎಂಬುದು ಮತ್ತೊಂದು ತಪ್ಪು ಕಲ್ಪನೆ. ಬಿಪಿ ಇರುವ ಹೆಚ್ಚಿನ ರೋಗಿಗಳಲ್ಲಿ ಯಾವುದೇ ಲಕ್ಷಣಗಳೇ ಇರುವುದಿಲ್ಲ. ಇದೇ ಕಾರಣಕ್ಕೆ ಬಿಪಿಯನ್ನು ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗುತ್ತದೆ. ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  | 42 ...

ನಾದಬ್ರಹ್ಮದ ಮಹೋತ್ಸವಕ್ಕೆ ನಿಮ್ಮೆಲ್ಲರಿಗೂ ಆತ್ಮೀಯ ಆಹ್ವಾನ

ನಾದಬ್ರಹ್ಮದ ಮಹೋತ್ಸವಕ್ಕೆ ನಿಮ್ಮೆಲ್ಲರಿಗೂ ಆತ್ಮೀಯ ಆಹ್ವಾನ

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  | “ಸಂಗೀತವು ಭಾಷೆಗಳನ್ನು ಮೀರಿ ಹೃದಯಗಳನ್ನು ಸಂಪರ್ಕಿಸುವ ದೈವಿಕ ಸೇತು” ಎಂಬ ಮಾತಿನಂತೆ, ಮನಸ್ಸಿನಲ್ಲಿರುವ ಭಾವನೆಗಳಿಗೆ ನಾದದ ಮೂಲಕ ರೂಪ ನೀಡುವ ಅದ್ಭುತ ಶಕ್ತಿ ಸಂಗೀತಕ್ಕಿದೆ. ಭಾರತೀಯ ಸಂಸ್ಕೃತಿಯ ಅಮೂಲ್ಯ ಪರಂಪರೆಯಾಗಿರುವ ಸಂಗೀತವು ...

ಬೆಟ್ಟಿಂಗ್ ಆಟದ ಹಿನ್ನೆಲೆಯ ಚಿತ್ರ ’ಲೂಪ್’ ಮೇ 8ಕ್ಕೆ ತೆರೆಗೆ

ಬೆಟ್ಟಿಂಗ್ ಆಟದ ಹಿನ್ನೆಲೆಯ ಚಿತ್ರ ’ಲೂಪ್’ ಮೇ 8ಕ್ಕೆ ತೆರೆಗೆ

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  | ಬೆಟ್ಟಿಂಗ್ ಆಟ ಹಿನ್ನೆಲೆಯ ಕಥೆ ಇರುವ 'ಲೂಪ್' Loop ಚಿತ್ರದ ಟ್ರೈಲರ್ ಮತ್ತಿತರೆ ಕಂಟೆಂಟ್ ಗಳು ಈಗಾಗಲೇ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿದ್ದು ಲವ್ ಮತ್ತು ಸಸ್ಪೆನ್ಸ್ ಅಂಶಗಳನ್ನ ಹೊಂದಿರೋ 'ಲೂಪ್' ಸಿನಿಮಾ ...

ಅನಿರುದ್ಧ್ ರವಿಚಂದರ್ ಡಿ ಕನ್ಸ್ ಸ್ಟ್ರಕ್ಟ್ ಬ್ರಾಂಡ್ ಪಾರ್ಟ್ನರ್

ಅನಿರುದ್ಧ್ ರವಿಚಂದರ್ ಡಿ ಕನ್ಸ್ ಸ್ಟ್ರಕ್ಟ್ ಬ್ರಾಂಡ್ ಪಾರ್ಟ್ನರ್

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  | ಸುಪ್ರಸಿದ್ಧ ಸ್ಕಿನ್ ಕೇರ್ ಬ್ರಾಂಡ್ ಡಿಕನ್ಸ್ ಸ್ಟ್ರಕ್ಟ್ ತನ್ನ ಬ್ರಾಂಡ್ ಪಾರ್ಟ್ನರ್ ಆಗಿ ಸುಪ್ರಸಿದ್ಧ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ Anirudh Ravichander ಅವರನ್ನು ಘೋಷಣೆ ಮಾಡಿದೆ. ರವಿಚಂದರ್ ಅವರ instagram ...

ಅಕ್ಷಯ ತೃತೀಯ ಅಭಿಯಾನದಿಂದ ಆರಂಭಿಸಿ ಕೃತಿ ಶೆಟ್ಟಿ ಜೊತೆ ದೀರ್ಘಾವಧಿಯ ಪಾಲುದಾರಿಕೆಯನ್ನು ಘೋಷಿಸಿದ ಆದಿತ್ಯ ಬಿರ್ಲಾ ಪ್ರಾಯೋಜಿತ ಇಂದ್ರಿಯ ಜ್ಯುವೆಲ್ಲರಿ

ಅಕ್ಷಯ ತೃತೀಯ ಅಭಿಯಾನದಿಂದ ಆರಂಭಿಸಿ ಕೃತಿ ಶೆಟ್ಟಿ ಜೊತೆ ದೀರ್ಘಾವಧಿಯ ಪಾಲುದಾರಿಕೆಯನ್ನು ಘೋಷಿಸಿದ ಆದಿತ್ಯ ಬಿರ್ಲಾ ಪ್ರಾಯೋಜಿತ ಇಂದ್ರಿಯ ಜ್ಯುವೆಲ್ಲರಿ

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  | ಈ ಅಕ್ಷಯ ತೃತೀಯದಂದು Akshaya Tritiya ಆರಂಭವಾಗುವಂತೆ ಇಂದ್ರಿಯವು Indriya Jewellery ಕೃತಿ ಶೆಟ್ಟಿಯೊಂದಿಗೆ ತನ್ನ ಸಹಯೋಗವನ್ನು ಪ್ರಕಟಿಸಿದೆ. ಆದಿತ್ಯ ಬಿರ್ಲಾ Aditya Birla ಜ್ಯುವೆಲ್ಲರಿಯ ಆಭರಣ ಬ್ರಾಂಡ್ ಆಗಿರುವ ಇಂದ್ರಿಯ, ...

Page 1 of 19 1 2 19
  • Trending
  • Latest
error: Content is protected by Kalpa News!!