Read - < 1 minute
ಒಡಿಶಾ: ಇಲ್ಲಿನ ಕಲಹಂದಿ ಜಿಲ್ಲೆಯಲ್ಲಿರುವ ಸುಪ್ರಸಿದ್ದ ಜಲೇಶ್ವರ ದೇವಾಲಯ ಭಾರೀ ಮಳೆ ಹಾಗೂ ಪ್ರವಾಹಕ್ಕೆ ಸಿಲುಕಿ ನಲುಗಿದೆ.
ವೀಡಿಯೋ ನೋಡಿ:
ದಕ್ಷಿಣದಂತೆಯೇ ಉತ್ತರ ಭಾರತದ ಹಲವು ರಾಜ್ಯಗಳಲ್ಲೂ ಸಹ ಮಳೆ ಹಾಗೂ ಪ್ರವಾಹದ ಆರ್ಭಟ ಹೆಚ್ಚಾಗಿದ್ದು, ಸಾವಿರಾರು ಮಂದಿ ಸಂತ್ರಸ್ತರಾಗಿದ್ದಾರೆ.
Discussion about this post