ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ದಕ್ಷಿಣ ಭಾರತದ ನಾಲ್ಕು ರಾಜ್ಯಗಳಿಗೆ ಸೇರಿದಂತೆ ನಗರದಲ್ಲಿ ಕ್ಷಿಪ್ರ ಕಾರ್ಯ ಪಡೆ(ರ್ಯಾಪಿಡ್ ಆಕ್ಷನ್ ಫೋರ್ಸ್)ಘಟಕ ನಿರ್ಮಾಣವಾಗಲಿದ್ದು, ಜ.16ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭೂಮಿ ಪೂಜೆ ನೆರವೇರಿಸಲಿದ್ದಾರೆ.
ಬೈಪಾಸ್ ರಸ್ತೆ ಬಳಿಯಿರುವ ಮಿಲ್ಟ್ರಿ ಕ್ಯಾಂಪ್ ಹಾಗೂ ತಾಲೂಕಿನ ಬುಳ್ಳಾಪುರದ ಬಳಿಯ 50.14 ಎಕರೆ ಪ್ರದೇಶದಲ್ಲಿ ಆರ್’ಎಎಫ್ ಘಟಕ ನಿರ್ಮಾಣವಾಗಲಿದೆ.
ಈ ಘಟಕದಲ್ಲಿ ಯಾರೆಲ್ಲಾ ಇರಲಿದ್ದಾರೆ?
- ಓರ್ವ ಕಮಾಂಡೆಂಟ್
- ಇಬ್ಬರು ಡೆಪ್ಯೂಟಿ ಕಮಾಂಡೆಂಟ್
- ಆರು ಅಸಿಸ್ಟೆಂಟ್ ಕಮಾಂಡೆಂಟ್
- 16 ಇನ್ಸ್’ಪೆಕ್ಟರ್ಸ್
- 35 ಸಬ್ ಇನ್ಸ್’ಪೆಕ್ಟರ್ಸ್
- 34 ಅಸಿಸ್ಟೆಂಟ್ ಸಬ್ ಇನ್ಸ್’ಪೆಕ್ಟರ್ಸ್
- 56 ಹೆಡ್ ಕಾನ್ಸಟೇಬಲ್ಸ್
- 264 ಕಾನ್ಸಟೇಬಲ್ಸ್
- 34 ಕಾನ್ಸಟೇಬಲ್ಸ್ ಟ್ರೆಡಿಂಗ್
- ಒಟ್ಟು 399 ಪುರುಷ ಹಾಗೂ 46 ಮಹಿಳಾ ಸಿಬ್ಬಂದಿಗಳು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post