ನವದೆಹಲಿ: ಆಧಾರ್ ಕಾರ್ಡ್‌ಗೆ ಸಾಂವಿಧಾನಿ ಮಾನ್ಯತೆ ನೀಡಿ ಇಂದು ಐತಿಹಾಸಿಕ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಕೆಲವೊಂದು ಸೇವೆಗಳಿಗೆ ಆಧಾರ್ ಕಡ್ಡಾಯ ಮಾಡಿದ್ದು, ಕೆಲವಕ್ಕೆ ಕಡ್ಡಾಯವಲ್ಲ ಎಂದು ಆದೇಶ ನೀಡಿದೆ.
ಇವುಗಳಿಗೆ ಆಧಾರ್ ಕಡ್ಡಾಯ
ರಾಷ್ಟ್ರೀಯ ಭದ್ರತಾ ವಿಚಾರ
ಪಾನ್ ಕಾರ್ಡ್ ಪಡೆಯಲು
ಸರ್ಕಾರಿ ಸೌಲಭ್ಯ ಪಡೆಯಲು
ಐಟಿ ರಿಟರ್ನ್‌ಸ್ ಸಲ್ಲಿಸಲು
ಪ್ಯಾನ್ ನಂಬರ್‌ಗೆ ಆಧಾರ್ ಜೋಡಣೆ ಕಡ್ಡಾಯ
Also read: ಆಧಾರ್‌ಗೆ ಸಾಂವಿಧಾನಿಕ ಮಾನ್ಯತೆ ನೀಡಿದ ಸುಪ್ರೀಂ ಕೋರ್ಟ್
https://kalpa.news/the-supreme-court-granted-a-constitutional-recognition-to-aadhaar/
ಇವುಗಳಿಗೆ ಆಧಾರ್ ಕಡ್ಡಾಯವಿಲ್ಲ
ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಕಡ್ಡಾಯವಲ್ಲ
ಹಣಕಾಸು ವ್ಯವಹಾರ ಉದ್ದೇಶಗಳಿಗೆ
ಖಾಸಗಿ ಸಂಸ್ಥೆಗಳ ವ್ಯವಹಾರ, ನೇಮಕಾತಿ
ಖಾಸಗಿ ಶಿಕ್ಷಣ ಸಂಸ್ಥೆಗಳು
ಯುಜಿಸಿ, ಸಿಬಿಎಸ್‌ಸಿ, ಎನ್‌ಇಇಟಿ ಪರೀಕ್ಷೆಗೆ
ಮೊಬೈಲ್ ಸಿಮ್ ಕಾರ್ಡ್ ಪಡೆಯಲು
ಪೆಟಿಎಂ, ಡಿಜಿಟಲ್ ಪೇಮೆಂಟ್ ಮಾಡಲು
Discussion about this post