No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
  • Advertise With Us
  • Grievances
  • About Us
  • Contact Us
Tuesday, October 13, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ರಾಜ್ಯದಲ್ಲಿ ಚರಿಷ್ಮಾ ಕುಂದಿಸಿಕೊಂಡಿರುವ ಎಲ್ಲ ಪಕ್ಷಗಳ ಹತಾರ ಏನಿರಬಹುದು?

kalpa News by kalpa News
March 11, 2019
in Special Articles
0
ರಾಜ್ಯದಲ್ಲಿ ಚರಿಷ್ಮಾ ಕುಂದಿಸಿಕೊಂಡಿರುವ ಎಲ್ಲ ಪಕ್ಷಗಳ ಹತಾರ ಏನಿರಬಹುದು?
Share on FacebookShare on TwitterShare on WhatsApp

ಈಗ ನಮ್ಮ ಪ್ರಜಾಪ್ರಭುತ್ವದ ಬುನಾದಿಯನ್ನು ಮತ್ತೆ ಬಿಗಿಗೊಳಿಸುವ ಹಾಗೂ ನಮ್ಮ ಆಶಯಗಳಿಗೆ ಸ್ಪಂದಿಸುವ ನೂತನ ಸರ್ಕಾರವನ್ನು ಚುನಾಯಿಸುವ ಪ್ರಕ್ರಿಯೆಗೆ ನಾವು ಸಿದ್ಧರಾಗಬೇಕಿದೆ. 17 ನೆಯ ಲೋಕಸಭಾ ಚುನಾವಣೆ ಈಗ ಘೋಷಣೆಯಾಗಿ ನಮಗೆ ಇಲ್ಲಿಯವರೆಗೂ ರಾಜಕೀಯ ಪಕ್ಷಗಳು ಎಷ್ಟರ ಮಟ್ಟಿಗೆ ದೇಶದ ಪ್ರಗತಿಗೆ ಸ್ಪಂದಿಸಿವೆ? ಎಂಬುದೇ ಪ್ರಜ್ಞಾವಂತರಾದ ನಮ್ಮ ಜನಸಮುದಾಯ ಅವಲೋಕಿಸಬೇಕಿದೆ.

ದೀರ್ಘಕಾಲ ಆಳಿದ ಪಕ್ಷ ಸೂಕ್ತ ನಾಯಕತ್ವದ ದೌರ್ಬಲ್ಯವಿದ್ದು ಸಾಮಾಜಿಕ ಧ್ಯೇಯಗಳಿಗೆ ಸ್ಪಂದಿಸುವಲ್ಲಿ ವಿಫಲವಾಯಿತು. ಬಸವಳಿದ ಜನತೆ ನೈತಿಕ ನೆಲೆಗಟ್ಟಿನ ನಾಯಕತ್ವ ಸಿಕ್ಕ ಮತ್ತೊಂದು ಪಕ್ಷಕ್ಕೆ ಬಹುಮತ ನೀಡಿತು.

ಇಲ್ಲಿಯೂ ಸೂಕ್ಷ್ಮವಾಗಿ ಗಮನಿಸಿದಾಗ ಕೇಂದ್ರ ನಾಯಕತ್ವದ ಅಲೆಯಲ್ಲಿಯೇ ತೇಲಿಬಂದ ರಾಜ್ಯ ನಾಯಕತ್ವವು ತನ್ನ ಸ್ವಂತ ಅಪರಾಧಗಳಿಂದ ಕಂದಕ ತೋಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿತು.

ಇದು ಬೇರೆ ರಾಜ್ಯಗಳಲ್ಲಿಯೂ ನಾನಾ ಕಾರಣಗಳಿಂದ ಅಧಿಕಾರ ಕಳೆದುಕೊಳ್ಳುವಲ್ಲಿ ಕೊನೆಗೊಂಡಿತು. ಕೇಂದ್ರ ಆಡಳಿತ ಮತ್ತು ವಿರೋಧಪಕ್ಷಗಳ ವೈಖರಿಯಲ್ಲಿ ನಾವು ಗಮನಿಸಬೇಕಾದ ಸಂಗತಿಗಳು ಹಲವಿವೆ.

1. ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದಲ್ಲಿದ್ದು ಸಮರ್ಥವಾಗಿ ಕಾರ್ಯ ನಿರ್ವಹಿಸುವಲ್ಲಿ ಸಂಪೂರ್ಣ ಶಕ್ತಿಯನ್ನು ಬಳಸಿಕೊಳ್ಳುವಲ್ಲಿ ವಿಫಲತೆ ಕಂಡಿತು.

2. ಆಡಳಿತ ಭಾಜಪ ಆರಂಭದಲ್ಲಿ ಜನತೆಯಲ್ಲಿ ಹುಟ್ಟಿಸಿದ್ದ ಮಿಂಚಿನ ಆಶಯಗಳನ್ನು ಅಷ್ಟೇ ವ್ಯಾಪಕವಾಗಿ ಜಾರಿ ಮಾಡುವಲ್ಲಿ ವಿಫಲವಾಯಿತು. ಆದರೆ ಭ್ರಷ್ಟಾಚಾರದ ವಿಷಯದಲ್ಲಿ ಪ್ರಧಾನಿ ವಿವಾದದ ಹೊರಗೇ ಉಳಿದರು. ವಿರೋಧ ಪಕ್ಷವಾದ ಕಾಂಗ್ರೆಸ್ ಕೇವಲ ಮಾತಿನ ಬಂಡವಾಳದಲ್ಲೇ ಟೀಕಿಸಿ, ಸಮರ್ಥ ದಾಖಲೆಗಳಿಲ್ಲದೇ ಸರ್ಕಾರದ ವಿರುದ್ಧ ಜನತೆಯಲ್ಲಿ ಯಾವುದೇ ಅಭಿಪ್ರಾಯ ಮೂಡಿಸುವಲ್ಲಿ ಸಫಲವಾಗಲಿಲ್ಲ. ಕುಂಟುನಡಿಗೆಯಲ್ಲಿಯೇ ಕಂಡಿತು. ಹಿಂದೆ ಬೋಫೋರ್ಸ್ ಹಗರಣದಂತೆ ರಫೇಲ್ ಹಗರಣಕ್ಕೆ ಬಣ್ಣ ಕಟ್ಟಲು ವ್ಯರ್ಥಸಾಹಸ ಮಾಡಿತಷ್ಟೆ. ಸುಪ್ರೀಂ ಈ ಬಗ್ಗೆ ಸ್ವಚ್ಛ ಪತ್ರ ನೀಡಿದರೂ ಪೊದೆಗುದ್ದುವ ಕೆಲಸ ಮಾಡಿತು.

ಭಾಜಪವೂ ಅಷ್ಟೇ ಮೋದಿಯಂತಹ ನಾಯಕರನ್ನು ಅಟಲ್ ಅವರಂತೆ ನಡೆಸಿಕೊಳ್ಳದೇ ರಾಜ್ಯಮಟ್ಟದಲ್ಲಿ ತಮ್ಮದೇ ಸ್ವಜನ ಪಕ್ಷಪಾತ, ಆಪರೇಷನ್ ಕಮಲ, ಸಣ್ಣಪುಟ್ಟ ಹಗರಣಗಳ ಮೂಲಕ ಪಕ್ಷದ ಚರಿಷ್ಮಾ ಕಂದುವಂತೆ ಮಾಡಿತು.

ಮೋದಿ ಒಬ್ಬ ಏಕಾಂಗಿ ನಕ್ಷತ್ರವಾದರೇ ವಿನಾ ಅವರ ಹೆಸರಿನ ಅಲೆಯ ಅಬ್ಬರ ಕಡಿಮೆಗೊಳಿಸುವಂತಾಯಿತು. ಅದಕ್ಕೆ ಈಚಿನ ವಿವಿಧ ರಾಜ್ಯಗಳ ಚುನಾವಣೆಯೇ ಸಾಕ್ಷಿ.

ಇಂತಹ ಸನ್ನಿವೇಷವನ್ನು ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಹೇಗೆ ತನ್ನ ಹತಾರಗಳನ್ನು ಬಳಸುತ್ತದೆ ನೋಡಬೇಕಿದೆ. ಈ ನಡುವೆ ರಾಜ್ಯದ ಸಂದರ್ಭದಲ್ಲಿ ಜೆಡಿಎಸ್ ಮೈತ್ರಿ ತುಸು ಇರಿಸುಮುರಿಸಾಗಿರುವಂತೆ ಕಂಡುಬರುತ್ತಿದೆ.

ಕುಟುಂಬ ರಾಜಕಾರಣದ ಸನ್ನಿ ಎಲ್ಲ ಪಕ್ಷದ ಧುರೀಣರಲ್ಲೂ ಇದೆ. ಒಬ್ಬ ಸಾಮಾನ್ಯ ಮತದಾರ ಈಗ ಈ ಬಗ್ಗೆ ಮಾತಾಡುತ್ತಿದ್ದರೂ ಅವನ ಸ್ಪಂದನಕ್ಕೆ  ಗಣನೆಯೇ ಇಲ್ಲ. ಗೆಲ್ಲುವವರೆಗೂ ಮತದಾರನ ಹಂಗು.ಗೆದ್ದ ನಂತರ ತಮ್ಮ ಇಷ್ಟಕ್ಕೆ ತಕ್ಕಂತೆ ರಾಜಕೀಯ ನಿರ್ಧಾರ ತೆಗೆದುಕೊಳ್ಳುವ  ದೌರ್ಬಲ್ಯ ಎಲ್ಲ ರಾಜಕಾರಣಿಗಳಲ್ಲೂ ಇದೆ. ರಾಜ್ಯದ ಕಾಂಗ್ರೆಸ್ ವಲಯದಲ್ಲಿ ಸೀಟು ಹಂಚಿಕೆ ,ಬೇರುಮಟ್ಟದಲ್ಕಿ ತೃಪ್ತಿ ತೋರುತ್ತಿಲ್ಲ. ಪಂಚಾಯತಿ ಮಟ್ಟದಲ್ಲಿ ಹೊಗೆಯಾಡುತ್ತಿರುವ ಪರಸ್ಪರ  ಪಾರ್ಟಿ ವೈಷಮ್ಯ ಎಲ್ಲೂ ನಂದಿಲ್ಲ. ಇದರ ಯಾವ ಪಾರ್ಟಿಯವರೂ ತಲೆಕೆಡಿಸಿಕೊಳ್ಳುವುದಿಲ್ಕ.ಅದು ನಮ್ಮ ರಾಜಕೀಯ ದುರಂತ.

ಈಗ ಅನ್ನಿಸಿದ್ದಿಷ್ಟು. ಅಭಿಪ್ರಾಯಗಳನ್ನ ಒಪ್ಪದೇ ಇರಬಹುದು. ಇಲ್ಲಿ ಈ ಬರಹ ಯಾರ ಪರವೂ ಅಲ್ಲ, ವಿರೋಧವೂ ಅಲ್ಲ. ಒಂದು ತೌಲನಿಕ ವಿಶ್ಲೇಷಣೆ ಮಾಡುವ ಪ್ರಯತ್ನ.

ಎಲ್ಲ ವಿಚಾರಗಳಿಗೂ ಉತ್ತರ ದೊರೆಯಬೇಕು ಎಂದರೆ ಎಪ್ರಿಲ್ 23ರವರೆಗೂ ಕಾಯಲೇಬೇಕು.

ಲೇಖನ: ಡಾ.ಸುಧೀಂದ್ರ

Tags: BJPcongressJDSKannada NewsLoksabha election 2019ಕಾಂಗ್ರೆಸ್ಜೆಡಿಎಸ್ಬಿಜೆಪಿ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ನಿಮ್ಮ ಜಿಲ್ಲೆಯಲ್ಲಿ ಯಾವತ್ತು ಮತದಾನ? ಇಲ್ಲಿದೆ ನೋಡಿ ಮಾಹಿತಿ

Next Post

ಶಿವಮೊಗ್ಗ-ನೀತಿ ಸಂಹಿತೆ ಉಲ್ಲಂಘನೆಯಾದರೆ ಅಧಿಕಾರಿಗಳ ವಿರುದ್ಧವೂ ಕ್ರಮ

kalpa News

kalpa News

Next Post
ಶಿವಮೊಗ್ಗ-ನೀತಿ ಸಂಹಿತೆ ಉಲ್ಲಂಘನೆಯಾದರೆ ಅಧಿಕಾರಿಗಳ ವಿರುದ್ಧವೂ ಕ್ರಮ

ಶಿವಮೊಗ್ಗ-ನೀತಿ ಸಂಹಿತೆ ಉಲ್ಲಂಘನೆಯಾದರೆ ಅಧಿಕಾರಿಗಳ ವಿರುದ್ಧವೂ ಕ್ರಮ

Leave a Reply Cancel reply

Your email address will not be published. Required fields are marked *

No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL