‘ದುರ್ಯೋದನ ಕುರುಕ್ಷೇತ್ರ ಯುದ್ಧಕ್ಕಾಗಿ ಯಾದವರ ನಾರಾಯಣಿ ಸೇನೆಯನ್ನು ಪಡೆದ, ಮಹಾರಥಿ ಶಲ್ಯನನ್ನೇ ವಶೀಕರಣ ಮಾಡಿಕೊಂಡ. ಇದೂ ಅಲ್ಲದೆ ರಾಕ್ಷಸರ ಸಹಾಯದಿಂದ ರಾತ್ರಿ ಯುದ್ಧಕ್ಕೂ ಮುಂದಾದ. ಇದೆಲ್ಲ ದುರ್ಯೋಧನನು ತನ್ನ ದೌರ್ಬಲ್ಯವನ್ನರಿತು ಮಾಡಿದ ಕಾರ್ಯಗಳೇ ವಿನಾ ಚತುರತೆಗಳೆಂದು ಭಾವಿಸಬೇಡಿ. ಭಯಭೀತನಾಗಿ ಹತಾಶನಾಗಿ ಸಹಾಯ ಯಾಚಿಸಿದ್ದಾಗಿತ್ತು.’ ಎಂದು ಕೃಷ್ಣ ಇದನ್ನೆಲ್ಲ ಪಾಂಡವರೊಂದಿಗೆ ಹಂಚಿಕೊಳ್ಳುತ್ತಾ full of confidential ಮನಸ್ಸಿನಿಂದ ಪಾಂಡವರಿಗೆ ಗೀತಾ ಶ್ರವಣದ ಮೂಲಕ ಪಾಂಡವರ ನೈತಿಕ ಬಲವನ್ನು ಜಾಗೃತಗೊಳಿಸಿದ.
ಈಗಲೂ ಹಾಗೆಯೆ…!
ಮೋದಿಯವರ ಪ್ರಾಬಲ್ಯತೆ, ಮುತ್ಸದಿತನ, ಪ್ರಸಿದ್ಧಿಯನ್ನು ನೋಡಿ, ಶತಮಾನ ಪರಂಪರೆಯ ಕಾಂಗ್ರೆಸ್ ಪಕ್ಷವು ಭಯಭೀತಿಯಿಂದ ನಿನ್ನೆ ಮೊನ್ನೆ ಹುಟ್ಟಿಕೊಂಡ ಎಣ್ಣೆ ಶೀಗೆಗಳಂತಹ ತುಂಡು ತುಂಡು ಪ್ರಾದೇಶಿಕ ಪಕ್ಷಗಳೊಡನೆ 2019 ರ ಮಹಾಸಂಗ್ರಾಮಕ್ಕೆ ಈಗಲೇ 250 ಸೀಟುಗಳನ್ನು ಹಂಚಿಕೊಂಡು ಸಮರ ಸನ್ನಾಹ ನಡೆಸುತ್ತದೆ ಎಂದರೆ ಇದು ರಣಹೇಡಿತನವಲ್ಲದೆ ಇನ್ನೇನು ಹೇಳಿ.
ಇಷ್ಟೂ ಸಾಲದು ಎಂದು ಶೆರಿಯಾ ಕೋರ್ಟ್ ಬೇಡಿಕೆಗೆ ಬೆಂಬಲ, ಪಾಕಿನ ಪಾಪಿಗಳಿಗೆ ಬೆಂಬಲವನ್ನೂ ಪರೋಕ್ಷವಾಗಿ ನೀಡುತ್ತಿದೆ. ಅಂದರೆ ಮುಂದಿನ ಮಹಾ ಚುನಾವಣೆಯಲ್ಲಿ record break ಮಾಡಲು 75 MP Seat ಪಡೆದು ವಿರೋಧ ಪಕ್ಷದಲ್ಲಿ ಕೂರುವ ಅವಕಾಶವನ್ನೂ ಕಳೆದುಕೊಂಡರೆ ಅಚ್ಚರಿಪಡಬೇಕಾಗಿಲ್ಲ.
Discussion about this post